ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯ ಬಿಜೆಪಿಯಿಂದ 3500 ಕಾರ್ಯಕರ್ತರ 'ವಿಸ್ತಾರಕ್' ಆರಂಭ

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ಮತ ಸೆಳೆಯಲು ರಾಜ್ಯ ಬಿಜೆಪಿ ಕಾರ್ಯತಂತ್ರ. 3500 ಸ್ವಯಂ ಸೇವಕರುಳ್ಳ 'ವಿಸ್ತಾರಕ್' ಅಭಿಯಾನಕ್ಕೆ ಚಾಲನೆ. ರಾಜ್ಯ ಪ್ರವಾಸ ಕೈಗೊಳ್ಳಲಿರುವ ವಿಸ್ತಾರಕ್ ಗಳಿಂದ ಬಿಜೆಪಿ ಪರವಾಗಿ ಅಭಿಯಾನ.

|
Google Oneindia Kannada News

ಬೆಂಗಳೂರು, ಜುಲೈ 3: ರಾಜ್ಯದ ನಾನಾ ಭಾಗಗಳಲ್ಲಿ ಕಾಂಗ್ರೆಸ್ ಪರವಾಗಿರುವ ಹಿಂದುಳಿಗ ವರ್ಗಗಳ ಮತ ಕೋಟೆಯನ್ನು ಒಡೆಯಲು ಸಜ್ಜಾಗಿರುವ ರಾಜ್ಯ ಬಿಜೆಪಿ, ಇದಕ್ಕಾಗಿ 'ವಿಸ್ತಾರಕ್' ಎಂಬ ಹೊಸ ಅಭಿಯಾನವನ್ನು ಆರಂಭಿಸಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಈ ಹಿನ್ನೆಲೆಯಲ್ಲಿ, ಸುಮಾರು 3500 ಸ್ವಯಂ ಸೇವಕರ ಪಡೆಯನ್ನು ಕಟ್ಟಲಾಗಿದ್ದು, ಈ ಪಡೆಯು ರಾಜ್ಯದ ನಾನಾ ಭಾಗಗಳಲ್ಲಿಸಂಚರಿಸಿ, ಬಿಜೆಪಿಯ ಪರವಾಗಿ ಅಭಿಯಾನ ಕೈಗೊಳ್ಳಲಿದೆ. ಈ ಕಾರ್ಯಕರ್ತರನ್ನು 'ವಿಸ್ತಾರಕ'ರೆಂದು ಕರೆಯಲಾಗುತ್ತದೆ.

ಬಿಎಸ್ ವೈ ವಿರುದ್ಧದ ಡಿನೋಟಿಫೈ ಕೇಸು ತನಿಖೆಗೆ ತಡೆಯಾಜ್ಞೆ ಇಲ್ಲಬಿಎಸ್ ವೈ ವಿರುದ್ಧದ ಡಿನೋಟಿಫೈ ಕೇಸು ತನಿಖೆಗೆ ತಡೆಯಾಜ್ಞೆ ಇಲ್ಲ

Karnataka BJP starts Vistarak abhiyan with 3500 volunteers

ಈ ತಂಡವು ಕೈಗೊಳ್ಳುವ ಅಭಿಯಾನದ ಜತೆ ಜತೆಗೇ ಬಿಜೆಪಿಯ ಹಿಂದುಳಿದ ನಾಯಕರ ಸಮಾವೇಶಗಳು, ಸಾರ್ವಜನಿಕ ಭಾಷಣಗಳೂ ನಡೆಯಲಿವೆ.

ಪ್ರಧಾನಿ ಮೋದಿ ವಿರುದ್ದ ರಮ್ಯಾ ಅಸಹಿಷ್ಣುತೆ: ಟ್ವಿಟ್ಟಿಗರ ತಿರುಗೇಟುಪ್ರಧಾನಿ ಮೋದಿ ವಿರುದ್ದ ರಮ್ಯಾ ಅಸಹಿಷ್ಣುತೆ: ಟ್ವಿಟ್ಟಿಗರ ತಿರುಗೇಟು

ಇದೇ ವರ್ಷ ನಡೆದಿದ್ದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಇದೇ ರೀತಿಯ ತಂತ್ರಗಾರಿಕೆಯನ್ನು ಅನುಸರಿಸಲಾಗಿತ್ತು. ಅದೇ ಮಾದರಿಯನ್ನು ಈಗ ಕರ್ನಾಟಕದಲ್ಲಿ ಅಳವಡಿಸಿಕೊಳ್ಳಲಾಗಿದೆ.

English summary
State BJP’s minority wing has kicked off its ‘Vistarak’ programme, with over 3,500 volunteers campaigning across Karnataka, from Monday on wards, in areas with a dominant minority presence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X