Darshan Arrest: ಪೊಲೀಸ್ ಠಾಣೆಯಲ್ಲಿ ಶಾಮಿಯಾನ್ ಹಾಕಿದ್ದು ಏಕೆ ಗೊತ್ತಾ? ಅಸಲಿ ಕಾರಣ ರೀವಿಲ್
ನಟ ದರ್ಶನ ಈಗ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇವರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ನಡೆಸಲಾಗುತ್ತಿದೆ. ಈ ವೇಳೆ ಹಲವು ಪ್ರಮುಖ ಹೇಳಿಕೆಗಳನ್ನು ಬಂಧಿತರು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ದರ್ಶನ್ ನನಗು ಇದಕ್ಕು ಸಂಬಂಧನೇ ಇಲ್ಲ ಎಂದೇ ಹೇಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇಷ್ಟೆಲ್ಲಾ ಆದ ಮೇಲೆ ದರ್ಶನ್ ಪೊಲೀಸ್ ಸ್ಟೇಷನ್‌ನಲ್ಲಿ ಹೇಗಿ ನಿಂತಿದ್ದರು ಎಂಬ ದೃಶ್ಯವನ್ನು ನೀವೆಲ್ಲಾ ನೋಡಿರುತ್ತೀರಿ. ಈಗ ಪೊಲೀಸ್ ಸ್ಟೇಷನ್ ಸುತ್ತ ಗುರುವಾರ ಶಾಮಿಯಾನವನ್ನು ಹಾಕಲಾಗಿದೆ. ಏನಪ್ಪಾ, ಪೊಲೀಸ್ ಸ್ಟೇಷನ್‌ನಲ್ಲಿ ಶಾಮಿಯಾನ ಹಾಕಿದ್ದಾರೆ, ಏನಾದ್ರೂ ಫಂಕ್ಟನ್ ಮಾಡ್ತಾ ಇದ್ದಾರಾ ಎಂಬ ಅನುಮಾನಗಳು ಬಂದಿದ್ದವು. ಈಗ ಶಾಮಿಯಾನ ಹಾಕಿದ್ದು ಏಕೆ ಎಂಬ ಬಗ್ಗೆ ಕಾರಣ ತಿಳಿದು ಬಂದಿದೆ.

ಶಾಮಿಯಾನ ಹಾಕಿದ್ದರ ಹಿಂದೆ ಇನ್ನು ಹಲವು ಪ್ರಶ್ನೆಗಳು ಎದ್ದಿದ್ದವು. ಅಲ್ಲದೆ ಈ ರಸ್ತೆಯನ್ನು ಬ್ಲಾಕ್ ಮಾಡಿ ಪೊಲೀಸರು ಸಾವರ್ಜನಿಕರಿಗೆ ತೊಂದರೆಯನ್ನು ಮಾಡಿದ್ದರು. ಇದರಿಂದ ಕಂಗೆಟ್ಟ ಸಾವರ್ಜನರಿಕರು ಇಲಾಖೆಯ ವಿರುದ್ಧ ಹಿಡಿ ಶಾಪವನ್ನು ಹಾಕಿದ್ದರು. ಅಲ್ಲದೆ ಪೊಲೀಸರು ಈ ಏರಿಯಾದಲ್ಲಿ ನಿಷೇದಾಜ್ಞೆ ಜಾರಿ ಮಾಡಲಾಗಿತ್ತು.
ಶಾಮೀಯಾನ ಹಾಕಿದ್ದು ಏಕೆ?
ನಿಜಕ್ಕೂ ಶಾಮಿಯಾನ ಹಾಕಿದ್ದು ಏಕೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇನ್ನು ಶಾಮಿಯಾನವನ್ನು ಹಾಕಿಸಲು ಅಸಲಿ ಕಾರಣ ತಿಳಿದು ಬಂದಿದೆ. ಪೊಲೀಸರ ಮುಂದೆ ದರ್ಶನ್ ಒಂದೇ ಕಡೆ ಕುಳಿತ ಇರಲು ಆಗ್ತಾ ಇಲ್ಲ. ಪ್ರೀ ಮಾಡಿ ರಿಲ್ಯಾಕ್ಸ್ ಮಾಡಲು ಆಗುತ್ತಾ ಇಲ್ಲ ಎಂದು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಸಿಗರೇಟ್ ಇಲ್ಲದಿದ್ದರೆ ಹೈರಾಣಾಗುತ್ತೇನೆ. ನೀವು ಸಹ ಅವೇ ಪ್ರಶ್ನೆಗಳನ್ನು ತಿರುಗಾ ಮುರುಗಾ ಕೇಳ್ತಾ ಇದ್ದೀರಾ? ಠಾಣೆಯಲ್ಲಿ ಓಡಾಡಲು ಸ್ಥಳಾವಕಾಶದ ಕೊರತೆ ಇದೆ. ಇದರಿಂದಲೇ ಸೈಡ್ ವಾಲ್ ಹಾಕಿಸಿದ್ದಾರೆ ಎಂದು ತಿಳಿದು ಬಂದಿದೆ.
ಬುಧವಾರ ಈ ರಸ್ತೆಯನ್ನು ಬ್ಲಾಕ್ ಮಾಡಿದಕ್ಕೆ ಜನಸಮಾನ್ಯರಿಗೆ ತುಂಬ ತೊಂದರೆ ಆಗಿದೆ. ಇದನ್ನು ಪರಿಗಣಿಸಿ ಬ್ಯಾರಿಕೆಡ್‌ಗಳನ್ನು ಗುರುವಾರ ತೆರೆಯಲಾಗಿದ್ದು, ಸಾವರ್ಜನಿಕರಿಗೆ ಅನುಕೂಲ ಮಾಡಿಕೊಡಲಾಗಿದೆ. ಇದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.












Click it and Unblock the Notifications