ಬೆಂಗಳೂರು ಮನೆ ಮಾಲೀಕರೇ ಗಮನಿಸಿ, 13,00,00,000 ರೂಪಾಯಿ ಮೌಲ್ಯದ ಒತ್ತುವರಿ... Bengaluru Property

ಕನ್ನಡಿಗರ ರಾಜಧಾನಿ ಬೆಂಗಳೂರು ವೇಗವಾಗಿ ಬೆಳೆಯುತ್ತಿದ್ದು, ಬೆಂಗಳೂರಿನಲ್ಲಿ ಭೂಮಿ ಬೆಲೆ & ಮನೆ ಬಾಡಿಗೆ ದರ ಆಕಾಶ ಮುಟ್ಟಿದೆ. ಬೆಂಗಳೂರಿನಲ್ಲಿ ಸೈಟ್ ತಗೊಂಡು ಮನೆ ಕಟ್ಟುವುದು ಬಿಡಿ ಬಾಡಿಗೆ ಮನೆ ಮಾಡಿದರೆ ಸಾಕು ಎನ್ನುವ ಪರಿಸ್ಥಿತಿ ಇದೆ. ಕೋಟಿ ಕೋಟಿ ರೂಪಾಯಿ ಕೊಟ್ಟರೂ ಸೈಟ್ ಸಿಗದ ಏರಿಯಾಗಳು ಬೆಂಗಳೂರಿನಲ್ಲಿ ಇವೆ. ಮತ್ತೊಂದು ಕಡೆ ಅಕ್ರಮ ಒತ್ತುವರಿದಾರರಿಗೆ ಪದೇ, ಪದೇ ಶಾಕ್ ನೀಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಬೆಂಗಳೂರು ಮನೆ ಮಾಲೀಕರೇ ಗಮನಿಸಿ, 13,00,00,000 ರೂಪಾಯಿ ಮೌಲ್ಯದ ಒತ್ತುವರಿ...

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ, ಒತ್ತುವರಿ ಆಗಿದ್ದ ಸುಮಾರು 13,00,00,000 ರೂಪಾಯಿ ಮೌಲ್ಯದ ಭೂಮಿ ಮತ್ತೆ ವಶಕ್ಕೆ ಪಡೆಯಲಾಗಿದೆ. ಇತ್ತೀಚಿನ ದಿನಗಳಲ್ಲಿ ಭೂಗಳ್ಳರ ವಿರುದ್ಧ, ಭಾರಿ ಕಠಿಣ ಕ್ರಮ ಕೈಗೊಳ್ಳಲಾಗಿದ್ದು ಕನ್ನಡ ನಾಡಿನ ಭೂಮಿ ರಕ್ಷಣೆ ಮಾಡಲಾಗಿದೆ. ಸ್ಥಳೀಯ ಪ್ರಭಾವಿ ವ್ಯಕ್ತಿಗಳ ಸಹಾಯ ಪಡೆದು ಕೋಟಿ ಕೋಟಿ ಬೆಲೆ ಬಾಳುವ ಸರ್ಕಾರಿ ಜಮೀನು ಗುಳುಂ ಮಾಡಿದ್ದಾರೆ. ಇಂತಹ ಜಾಗದಲ್ಲಿ ಈಗಾಗಲೇ ದೊಡ್ಡ ದೊಡ್ಡ ಕಟ್ಟಡ & ಲೇಔಟ್ ನಿರ್ಮಾಣ ಕೂಡ ನಡೆದಿದೆ... ಹೀಗೆಲ್ಲಾ ಒತ್ತುವರಿಗೆ ಮಾಡಿಕೊಂಡ ಮನೆ ಮತ್ತಿತರ ಕಟ್ಟಡಗಳ ಮಾಲೀಕರಿಗೆ ಶಾಕ್ ಸಿಕ್ಕಿದೆ!

Illegal Encroachment Removal Worth INR 13 65 Crore In Bengaluru City

13,00,00,000 ರೂಪಾಯಿ ಮೌಲ್ಯದ ಒತ್ತುವರಿ...

ಬೆಂಗಳೂರು ಇದೀಗ ಮತ್ತಷ್ಟು ವೇಗವಾಗಿ ಬೆಳೆಯುತ್ತಿರುವ ಕಾರಣಕ್ಕೆ ಜಮೀನಿಗೆ ಇರುವ ಬೆಲೆಯು ಭರ್ಜರಿಯಾಗಿ ಹೆಚ್ಚಾಗಿದೆ. ಇದೇ ಕಾರಣಕ್ಕೆ ಬೆಂಗಳೂರಿನ ಹೊರ ವಲಯಗಳಲ್ಲಿ ಕೂಡ ಇದೀಗ ಜಮೀನು ರೇಟ್ ಡಬಲ್ ಆಗಿದೆ. 5,000 ರೂಪಾಯಿ ಇದ್ದ ಮನೆ ಬಾಡಿಗೆ ಈಗ 20,000 ರೂಪಾಯಿ ಮೀರಿ ಹೋಗುತ್ತಿದೆ. ಇಂತಹ ಸಮಯದಲ್ಲೇ, ಬೆಂಗಳೂರು ಜಿಲ್ಲಾಡಳಿತ ಅಕ್ರಮ ಜಾಗದ ಮನೆ ಮಾಲೀಕರಿಗೆಲ್ಲ ಶಾಕ್ ನೀಡುತ್ತಿದೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+