ಪ್ರಿಯಕರನ ಜೊತೆ ಕಾರಿನಲ್ಲಿ ತೆರಳುತ್ತಿದ್ದ ಯುವತಿಗೆ ನಾಲ್ವರಿಂದ ಲೈಂಗಿಕ ಕಿರುಕುಳ

ಬೆಂಗಳೂರು, ಮಾರ್ಚ್ 5: ಪ್ರಿಯಕರನ ಜೊತೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಯುವತಿ ಮಲೆ ನಾಲ್ವರು ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ಕೆಂಗೇರಿ ಬಳಿಯ ದುಬಾಸಿ ಪಾಳ್ಯದಲ್ಲಿ ನಡೆದಿದೆ.

ಐಟಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ 24 ವರ್ಷದ ಯುವತಿಗೆ ಮಂಡ್ಯದ ಪಾಂಡವಪುರಕ್ಕೆ ತೆರಳಲು 5 ಗಂಟೆಗೆ ರೈಲಿತ್ತು ಹಾಗಾಗಿ ಬೆಳಗ್ಗೆ 2 ಗಂಟೆ ಸುಮಾರಿಗೆ ಕಾರಿನಲ್ಲಿ ತನ್ನ ಪ್ರಿಯಕರ ಗುರುರಾಜ್ ಜೊತೆ ರೈಲ್ವೆ ನಿಲ್ದಾಣಕ್ಕೆ ಹೊರಟಿದ್ದಳು.

ದುಬಾಸಿ ಪಾಳ್ಯ ರೈಲ್ವೆ ಗೇಟಿನ ಬಳಿ ಕಾರನ್ನು ಅಡ್ಡಗಟ್ಟಿದ ನಾಲ್ವರು ದುಷ್ಕರ್ಮಿಗಳು ಆಕೆಯ ಮೈಕೈ ಮುಟ್ಟಿ ದೌರ್ಜನ್ಯವೆಸಗಿದ್ದಾರೆ.

Four men harass threaten to strip woman in friends car in Bengaluru

ನಮ್ಮ ಬಳಿ ಬೆಲೆ ಬಾಳುವ ವಸ್ತುಗಳು ಏನೂ ಇಲ್ಲ ಎಂದು ಹೇಳಿದರೂ ಬಿಡಲಿಲ್ಲವಾದ್ದರಿಂದ ತನ್ನ ಬಳಿಯಲ್ಲಿದ್ದ ಡಿಬಿಟ್ ಕಾರ್ಡ್ ನೀಡಿದ್ದಾರೆ ಅವರು ಹತ್ತಿರದಲ್ಲಿದ್ದ ಎಟಿಎಂಗೆ ತೆರಳು ಖಾತೆಯಲ್ಲಿದ್ದ 25 ಸಾವಿರ ತೆಗೆದು ಬಳಿಕ ಎಟಿಎಂ ಕಾರ್ಡ್ ಗುರುರಾಜ್‌ಗೆ ಹಿಂದುರುಗಿಸಿದ್ದಾರೆ. ತಕ್ಷಣವೇ ಕೆಂಗೇರಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+