ಅಂಕಿತ ಪುಸ್ತಕ ಪ್ರಕಾಶನದಿಂದ 5 ಪುಸ್ತಕಗಳ ಬಿಡುಗಡೆ

ಬೆಂಗಳೂರು, ಅಕ್ಟೋಬರ್ 31: ಅಂಕಿತ ಪುಸ್ತಕ ಪ್ರಕಾಶನವು ಪುಸ್ತಕಗಳ ಬಿಡುಗಡೆ ಸಮಾರಂಭವನ್ನು ನವೆಂಬರ್ 3ರಂದು ಭಾನುವಾರ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಆಯೋಜಿಸಿದೆ.

ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ರಘುನಾಥ ಚ.ಹಾ ಅವರ ಬೆಳ್ಳಿತೊರೆ- ಸಿನಿಮಾ ಪ್ರಬಂಧಗಳು, ಸಂತೋಷ ಕುಮಾರ್ ಮೆಹೆಂದೆಳೆ ಅವರ ಎಂಟೆಬೆ ಇಸ್ರೇಲ್‌ನ ಥಂಡರ್ ಬೋಲ್ಟ್ ಕಾರ್ಯಾಚರಣೆ ಕಥನ, ವಿಕಾಸ ನೇಗಿಲೋಣಿ ಅವರ ಬಸವರಾಜ ವಿಳಾಸ ಕಥಾಸಂಕಲನ, ಕೆ.ಟಿ. ಗಟ್ಟಿ ಅವರ ಅಬ್ರಾಹ್ಮಣ, ಇತಿಹಾಸದ ಮೊಗಸಾಲೆಯಲ್ಲಿ ಕಾದಂಬರಿಗಳ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

Five Books Will Be Release By Ankitha Pustaka On November 3

ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಪುಸ್ತಕಗಳ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾಹಿತಿ ಜೋಗಿ, ಲೇಖಕ ಡಾ.ಕೆ. ಪುಟ್ಟಸ್ವಾಮಿ ಆಗಮಿಸಲಿದ್ದಾರೆ.

Five Books Will Be Release By Ankitha Pustaka On November 3
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+