ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೋರ್‌ವೆಲ್ ತೆಗೆಯಲು ನಿತ್ಯ ಕನಿಷ್ಠ 6 ಮಂದಿಯಿಂದ ಜಲಮಂಡಳಿಗೆ ಅರ್ಜಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 14: ನಗರದಲ್ಲಿ ಅಂತರ್ಜಲದ ಮಟ್ಟ ತಗ್ಗುತ್ತಿದೆ, ನಿತ್ಯ ಕನಿಷ್ಠ ಆರು ಮಂದಿ ಬೋರ್‌ವೆಲ್ ತೆಗೆಸಲು ಜಲಮಂಡಳಿಯಿಂದ ಅನುಮತಿ ಪಡೆಯುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಶೇ.40ರಷ್ಟು ಮಂದಿಗೆ ಮಾತ್ರ ಬೋರ್‌ವೆಲ್ ತೆಗೆಯಲು ಅನುಮತಿ ನೀಡಲಾಗಿದೆ. ಇಲ್ಲಿಯವರೆಗೆ 3.7 ಲಕ್ಷ ಬೋರ್‌ವೆಲ್‌ಗಳಿವೆ ಆದರೆ ಅಕ್ರಮ ಬೋರ್‌ವೆಲ್ ತೆಗೆಯುವುದು ವಿಪರೀತವಾಗಿದ್ದು ಅದಕ್ಕೆ ಕಡಿವಾಣ ಹಾಕಲು ಜಲಮಂಡಳಿ ನಿರ್ಧರಿಸಿದೆ.

ಕರ್ನಾಟಕಾದ್ಯಂತ ಬೋರ್‌ವೆಲ್ ಕೊರೆಯುವ ದರ ದುಪ್ಪಟ್ಟು ಕರ್ನಾಟಕಾದ್ಯಂತ ಬೋರ್‌ವೆಲ್ ಕೊರೆಯುವ ದರ ದುಪ್ಪಟ್ಟು

ಕಳೆದ ನಾಲ್ಕು ವರ್ಷಗಳಿಂದ ಜಲಮಂಡಳಿಯು 9,650 ಅರ್ಜಿಗಳನ್ನು ಪಡೆದಿದೆ. ಅದರಲ್ಲಿ 3,740 ಅರ್ಜಿಗಳಿಗೆ ಮಾತ್ರ ಸಮ್ಮತಿ ನೀಡಿದೆ. ಅದಾದ ಬಳಿಕ ಉಳಿದ ಅರ್ಜಿಗಳನ್ನು ಅಂತರ್ಜಲ ಪ್ರಾಧಿಕಾರಕ್ಕೆ ವರ್ಗಾಯಿಸಲಾಗಿದೆ.

Every day, at least six seek nod to dig borewells in city

2015-16ರಲ್ಲಿ 3,132 , 2017-18ರಲ್ಲಿ 2,212, 2017-18ರಲ್ಲಿ 2065 ಬೋರ್‌ವೆಲ್‌ಗೆ ಅನುಮತಿ ನೀಡಲಾಗಿತ್ತು. 2018ರ ಏಪ್ರಿಲ್ ನಿಂದ 2019ರ ಜನವರಿವರೆಗೆ 2221 ಅರ್ಜಿ ಬಂದಿವೆ.

English summary
Plummeting groundwater levels notwithstanding, on an average, at least six Bengalureans seek approvals every day to dig borewells.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X