ನಗರದ ಹಲವೆಡೆ ಭಾನುವಾರ ವಿದ್ಯುತ್ ಗೆ ರಜೆ
ಬೆಂಗಳೂರು, ಅಕ್ಟೋಬರ್, 09 : ಬೆಂಗಳೂರು ನಗರದ ಉತ್ತರ ಭಾಗದ ಕೆಲವು ಪ್ರದೇಶಗಳಲ್ಲಿ ಅಕ್ಟೋಬರ್ 11ರ ಭಾನುವಾರದಂದು ಬೆಳಿಗ್ಗೆ 8 ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯವಾಗುವ ಸಂಭವವಿದೆ. ಪೀಣ್ಯ ರಿಸಿವಿಂಗ್ ಸ್ಟೇಷನ್ ನಲ್ಲಿ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ ಬೆಸ್ಕಾಂ ಈ ನಿರ್ಧಾರ ತೆಗೆದುಕೊಂಡಿದೆ.
ನಗರದ ಕೆ.ಜಿ ಹಳ್ಳಿ, ಕೈವಾರ ದೇವಾಸ್ಥಾನ, ಶೆಟ್ಟಿಹಳ್ಳಿ ರಸ್ತೆ, ರಾಘವೇಂದ್ರ ಲೇಔಟ್, ಲಕ್ಷ್ಮೀಪುರ, ಸಿಎಸ್ ಆರ್ ಲೇಔಟ್, ಆರ್ ಕೆಆರ್ ಲೇಔಟ್, ಅಬ್ಬಿಗೆರೆ ಇಂಡಸ್ಟ್ರಿಯಲ್ ಏರಿಯಾ, ಸಿಂಗಾಪುರ ಗಾರ್ಡನ್, ಅಬ್ಬಿಗೆರೆ ದಿಣ್ಣೆ, ವೆಂಕಟೇಶ್ವರ ಲೇಔಟ್, ಸೂರಜ್ ಲೇಔಟ್, ಎಚ್ ವಿವಿ ವ್ಯಾಲಿ, ವರದರಾಜುನಗರ, ಎಂ.ಎಸ್ ಪಾಳ್ಯ, ಚಿಕ್ಕಬೆಟ್ಟಹಳ್ಳಿ, ಬಾಲಾಜಿ ಲೇಔಟ್ , ಎನ್ ಟಿಐ ಲೇ ಔಟ್, ಕ್ಲಬ್ ಹೌಸ್, ಜೆಮಿನಿ ಆಂಡ್ ಲಿಯೊ, ವೆಗಾ ಲಿಂಕ್ಸ್, ಒರಾಯನ್ ಮಾಲ್, ಶೆರಟಾನ್ ಹೋಟೆಲ್, ಹೆರ್ಕ್ಯುಲಸ್, ಡಾಲರಿಸ್, ಕರೋನಾ, ವರ್ಲ್ಟ್ ಟ್ರೇಡ್ ಸೆಂಟರ್ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ.[ಎಲ್ ಇಡಿ ಬಲ್ಬ್ ಬಳಕೆಯಿಂದ ಒದಗುವ 9 ಅನುಕೂಲಗಳು]

ಅದೇ ರೀತಿ ಪೀಣ್ಯ ೩ನೇ ಹಂತ, 4ನೇ ಹಂತ, ಬೃಂದಾವನ, 3ನೇ ಹಂತ, ರಾಮ ಡಿಲಕ್ಸ್, ಎನ್. ಜಿ ಹಳ್ಳಿ, ಶಿವಪುರ ಸುತ್ತಮುತ್ತಲಿನ ಪ್ರದೇಶ, ಡಿ.ಬಿ ಸಂದ್ರ, ಬಿಇಎಲ್ ಕಾಲೋನಿ, ಆರ್. ಸಿ ಪುರ, ಗಂಗಮ್ಮ ವೃತ್ತ, ಎಂ.ಕೆ ನಗರ, ಚಾಂಮುಡೇಶ್ವರಿ ಲೇ ಔಟ್, ಎಚ್. ಎಂಇಂಡಸ್ಟ್ರೀಯಲ್ ಏರಿಯಾ, ಇಸ್ರೋ ಲೇಔಟ್, ಪ್ರೆಸ್ಟೀಜ್ ಅಪಾರ್ಟ್ ಮೆಂಟ್, ಶಿವನಹಳ್ಳಿ, ಶ್ರೀ ನಿಧಿ ಲೇಔಟ್, ಜಲಮಂಡಂಳಿ, ಕೆಂಚನ ಹಳ್ಳಿ, ಗಂಟಿಗಾನ ಹಳ್ಳಿ, ಹೇರೋಹಳ್ಳಿ, ಸಾದೇನಹಳ್ಳಿ, ಅನಂತಪುರ, ಬೆಸ್ಕಾಂ, ಎಲ್ ಬಿಎಸ್ ನಗರ, ಯಲಹಂಕ ಎ ಬಿ ಸೆಕ್ಟರ್, ಆವಲಹಳ್ಳಿ, ಎಸ್. ಎನ್ ಹಳ್ಳಿ, ರಾಜಾನುಕುಂಟೆ, ಹೊನ್ನೇನಹಳ್ಳಿ
ಮುದ್ದನಹಳ್ಳಿ, ಶಿರ್ಕೆ ಅಪಾರ್ಟ್ ಮೆಂಟ್, ಯಲಹಂಕ ನ್ಯೂಟೌನ್ , ಬಿಎಂಎಸ್ ಹಾಸ್ಟೆಲ್, ೫ನೇಹಂತ ಯಲಹಂಕ ನ್ಯೂಟೌನ್ , ಬಿಎಂಎಸ್ ಹಾಸ್ಟೆಲ್, ವೀಡಿಯಾ, ಸೋಲದೇವನಹಳ್ಳಿ, ಮತ್ತಿಕೆರೆ, ನಂದಿನಿ ಲೇಔಟ್, ನಾಗಪುರ, ಎಸ್ ಆರ್ ಎಸ್ ಪೀಣ್ಯ, ಸಹಕಾರ ನಗರ, ಯಲಹಂಕ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ. ಗ್ರಾಹಕರು ಸಹಕರಿಸಬೇಕೆಂದು ಬೆಸ್ಕಾಂ ತಿಳಿಸಿದೆ.












Click it and Unblock the Notifications