ಬಿಜೆಪಿಯ ಅಸಲಿ ಪ್ರಣಾಳಿಕೆ ಇಲ್ಲಿದೆ ಎಂದು ರಮ್ಯಾ ಟ್ವೀಟ್

Recommended Video

      Lok Sabha Elections 2019 : ಬಿಜೆಪಿ ಪ್ರಣಾಳಿಕೆ ಬಗ್ಗೆ ಟ್ವೀಟ್ ಮಾಡಿದ ದಿವ್ಯಸ್ಪಂದನಾ | Oneindia Kannada

      ಬೆಂಗಳೂರು, ಏಪ್ರಿಲ್ 09: ಸರಿ ಸುಮಾರು 75 ಅಂಶಗಳ ಸಂಕಲ್ಪ ಪತ್ರ್ ಎಂಬ ಹೆಸರಿನ ಪ್ರಣಾಳಿಕೆಯ ಬಗ್ಗೆ ಕಾಂಗ್ರೆಸ್ಸಿನ ಸಾಮಾಜಿಕ ಜಾಲ ತಾಣ ವಿಭಾಗಗಳ ಮುಖ್ಯಸ್ಥೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಅವರು ಸರಣಿ ಟ್ವೀಟ್ ಮಾಡಿದ್ದಾರೆ.

      ಭಾರತೀಯ ಜನತಾ ಪಕ್ಷ (ಬಿಜೆಪಿ) ಬಿಡುಗಡೆ ಮಾಡಿದ ಪ್ರಣಾಳಿಕೆ ಸಂಪೂರ್ಣವಾಗಿ 2014ರ ಪ್ರಣಾಳಿಕೆಯ ಕಾಪಿಯಾಗಿದೆ. ಬಿಜೆಪಿಯ ಅಸಲಿ ಪ್ರಣಾಳಿಕೆ ಹೀಗಿದೆ.

      Elections 2019 : Take a look at the actual BJP Manifesto Tweets Divya Spandana

      * ಪ್ರಜಾಪ್ರಭುತ್ವ ಬದಲು ಸರ್ವಾಧಿಕಾರಿ ಧೋರಣೆ ಹೇರುವುದು.
      * ಕೋಮು ಶಕ್ತಿಗಳ ಧ್ರುವೀಕರಣ, ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ
      * ಮಹಿಳೆ ಸುರಕ್ಷತೆ ಬಗ್ಗೆ ಯಾವುದೇ ಪ್ರಸ್ತಾವನೆ ಇಲ್ಲ
      * ವಂಚನೆ ಮಾಡುವವರಿಗೆ ರಕ್ಷಣೆ, ಚೌಕಿದಾರ ಹೆಸರಿನಲ್ಲಿ ನಿರುದ್ಯೋಗ ಸೃಷ್ಟಿ
      * 70 ವರ್ಷಗಳ ನಿರುದ್ಯೋಗ ಸಮಸ್ಯೆ ಎಂದು ಸುಳ್ಳು ಹೇಳಿಕೆ
      * ಸಾಲಮನ್ನಾ ಎಂಬ ಸುಳ್ಳು ಅಶ್ವಾಸನೆ, ನೋಟ್ ಬ್ಯಾನ್ ಮಾಡುವ ಹುನ್ನಾರ
      * ಲೋಕಪಾಲ ಸ್ಥಾಪನೆ ಆಗಿಲ್ಲ, ಅರ್ ಟಿಐ ಅರ್ಜಿ ಸ್ವೀಕರಿಸಿ, ಉತ್ತರಿಸಿಲ್ಲ
      * ದೇಶ 2018ರಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ರೈತ ಪ್ರತಿಭಟನೆ ಕಂಡಿತು.
      * 2 ಕೋಟಿ ಉದ್ಯೋಗ ಸೃಷ್ಟಿ ಎಂಬ ಸುಳ್ಳು ಆಶ್ವಾಸನೆ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+