ಬೆಂಗಳೂರು : ಆರ್‌ಸಿ ಕಾಲೇಜಿನಲ್ಲಿ ಮತ ಎಣಿಕೆ ಗೊಂದಲ
ಬೆಂಗಳೂರು, ಮೇ 15: ರಾಜ್ಯಾದ್ಯಂತ ಕರ್ನಾಟಕ ವಿಧಾನಸಭೆ ಚುನಾವಣೆ ಮತ ಎಣಿಕೆ ಆರಂಭವಾಗಿದೆ. ಆದರೆ ಬೆಂಗಳೂರಿನ ಆರ್‌ಸಿ ಕಾಲೇಜಿನಲ್ಲಿ ಮತೆಣಿಕೆಯಲ್ಲಿ ಗೊಂದಲ ಉಂಟಾಗಿದೆ.
ಬೆಳಗ್ಗೆ 8ಗಂಟೆಯಿಂದ ಎಲ್ಲೆಡೆ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಆದರೆ ಆರ್‌ಸಿ ಕಾಲೇಜಿನಲ್ಲಿ ಮಾತ್ರ ಇದುವರೆಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ, ಇನ್ನೂ ಸ್ಟ್ರಾಂಗ್ ರೂಂ ತೆರೆದಿಲ್ಲ. ಸ್ಟ್ರಾಂಗ್ ರೂಂ ತೆರೆಯದ ಹಿನ್ನೆಲೆಯಲ್ಲಿ ಮತ ಎಣಿಕೆ ವಿಳಂವಾಗಿದೆ.

ಅರ್ಧ ಗಂಟೆಗಳು ಮತ ಎಣಿಕೆ ವಿಳಂಬ ಸಾಧ್ಯತೆ, ಹೀಗಾಗಿ ಮಾಧ್ಯಮದವರನ್ನು ಹೊರಗಿಟ್ಟಿದ್ದಾರೆ. ಇನ್ನು ಬೆಂಗಳೂರು ಗ್ರಾಂಆತರ ಜಿಲ್ಲೆಯನಾಲ್ಕು ಕ್ಷೇತ್ರಗಳಲ್ಲಿ ಮತೆಣಿಕೆ ವಿಳಭವಾಗಲಿದೆ.












Click it and Unblock the Notifications