ಕಾವೇರಿ ವಿವಾದ: ಬೆಂಗಳೂರು ಬಂದ್‌ಗೆ ಮುಹೂರ್ತ ಫಿಕ್ಸ್, ತಮಿಳು ಸಂಘ ಸೇರಿ 48 ಸಂಘಟನೆಗಳ ಬೆಂಬಲ, ಇಲ್ಲಿದೆ ವಿವರ
ಬೆಂಗಳೂರು, ಸೆಪ್ಟೆಂಬರ್, 23: ಕಾವೇರಿ ನೀರನ್ನು ತಮಿಳುನಾಡಿದೆ ಬಿಟ್ಟಿರುವ ಹಿನ್ನೆಲೆ ರಾಜ್ಯಾದ್ಯಂತ ಆಕ್ರೋಶಗಳು ಭುಗಿಲೆದ್ದಿವೆ. ಅದೇ ರೀತಿ ತಮಿಳುನಾಡಿಗೆ ಕಾವೇರಿ ನೀರು ಬಿಡದಂತೆ ಆಗ್ರಹಿಸಿ ಇದೇ ಸೆಪ್ಟೆಂಬರ್ 26ರಂದು ಬೆಂಗಳೂರು ಬಂದ್‌ಗೆ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಬೆಂಗಳೂರು ಸಂಘ ಕರೆ ನೀಡಿದೆ. ವಿಶೇಷ ಅಂದ್ರೆ ಈ ಬಂದ್‌ಗೆ ತಮಿಳು ಸಂಘಟನೆ ಬೆಂಬಲ ಸೂಚಿಸಿರುವುದು. ಇನ್ನೂ ಯಾವೆಲ್ಲ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ ಅನ್ನುವ ವಿವರವನ್ನು ಇಲ್ಲಿ ತಿಳಿಯಿರಿ.

ಬಂದ್‌ಗೆ ಬೆಂಬಲ ಸೂಚಿಸಿದ ಸಂಘಟನೆಗಳಿವು
1. ಅಖಿಲ ಕರ್ನಾಟಕ ಯುವ ಕನ್ನಡಿಗರ ವೇದಿಕೆ
2. ಕರ್ನಾಟಕ ಚಾಲಕರ ವೇದಿಕೆ
3. ಕರ್ನಾಟಕ ಕನ್ನಡಿಗರ ವೇದಿಕೆ
4. ಕರ್ನಾಟಕ ಯುವ ರಕ್ಷಣಾ ವೇದಿಕೆ
5. ಸುವರ್ಣ ಕರ್ನಾಟಕ ಹಿತಾರಕ್ಷಣ ವೇದಿಕೆ
6. ಕಾವೇರಿ ಕನ್ನಡಿಗರ ವೇದಿಕೆ
7. ಅಖಿಲ ಭಾರತ ಕಾರ್ಮಿಕರ ಹಿತರಕ್ಷಣಾ ವೇದಿಕೆ
8. ಜೈ ಭಾರತ ರಕ್ಷಣಾ ವೇದಿಕೆ
9. ಕಾರ್ಮಿಕರ ಪಡೆ
10. ಕರವೇ ಕನ್ನಡಿಗರ ಸಾರಥ್ಯ
11. ಕರವೇ ಕನ್ನಡ ಸೇನೆ
12. ನಮ್ಮ ನಾಡ ರಕ್ಷಣಾ ವೇದಿಕೆ
13. ಕರ್ನಾಟಕ ಸಿಂಹ ಘರ್ಜನೆ ವೇದಿಕೆ
14. ಕರುನಾಡ ಕಾವಲು ಪಡೆ
15. ಜೈ ಕರ್ನಾಟಕ
16. ಕರ್ನಾಟಕ ರಾಜ್ಯ ಕಾರ್ಮಿಕರ ಹಿತ ರಕ್ಷಣಾ ವೇದಿಕೆ
17. ಹೊಯ್ಸಳ ಸೇನೆ
18. ಕರವೇ ಗಜಸೇನೆ
19. ಜೈ ಕರುನಾಡ ಯುವಸೇನೆ
20. ಕರುನಾಡ ಯುವಪಡೆ
21. ಕೆಂಪೇಗೌಡ ಸೇನೆ
22. ಒಕ್ಕಲಿಗರ ಯುವ ವೇದಿಕೆ
23. ನೆರವು ಕಟ್ಟದ ಕಾರ್ಮಿಕರ ಸಂಘ
24. ಅಖಿಲ ಕರ್ನಾಟಕ ಯುವ ಸೇನೆ
25. ಯುವ ಶಕ್ತಿ ಕರ್ನಾಟಕ
26. ದಲಿತ ಸಂರಕ್ಷಣ ಸಮಿತಿ
27. ಕರ್ನಾಟಕ ಸಮರ ಸೇನೆ
28. ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಸೇನೆ
29. ದಲಿತ ಜನಸೇನಾ
30. ಕರುನಾಡ ಜನ ಬೆಂಬಲ ವೇದಿಕೆ
31. ಕರ್ನಾಟಕ ದಲಿತ ಜನಸೇನೆ
32. ಜೈ ಭಾರತ ಚಾಲಕರ ಸಂಘ
33. ರಾಜ್ಯ ಕರ್ನಾಟಕ ಸೇನೆ
34. ಕರವೇ ಜನಸೇನೆ
35. ಅಖಂಡ ಕರ್ನಾಟಕ ರಕ್ಷಣಾ ವೇದಿಕೆ
36. ಕರುನಾಡ ಸೇನೆ
37. ಕರ್ನಾಟಕ ಚಳುವಳಿ ವೇದಿಕೆ
38. ಕನ್ನಡ ಸಾಹಿತ್ಯ ಪರಿಷತ್
39. ಓಲಾ ಹಾಗೂ ಉಬರ್ ಮಾಲೀಕರ ಸಂಘ
40. ರಾಜ್ಯ ಕಬ್ಬು ಬೆಳೆಗಾರರ ಸಂಘ
41. ಆಮ್ ಆದ್ಮಿ ಪಕ್ಷ
42. ಕನ್ನಡ ಚಳವಳಿ ಕೇಂದ್ರ ಸಮಿತಿ
43. ಜಯ ಕರ್ನಾಟಕ ಸಂಘಟನೆ
44. ರಾಷ್ಟ್ರೀಯ ಚಾಲಕರ ಒಕ್ಕೂಟ
45. ಬಿಬಿಎಂಪಿ ನೌಕರರ ಕ್ಷೇಮಾಭಿವೃದ್ಧಿ ಸಂಘ
46. ತಮಿಳು ಸಂಘ
47. ಕೆಂಪೇಗೌಡ ಸಮಿತಿ
48. ರಾಜಸ್ತಾನಿ ಭಾಷಿಕರ ಸಂಘ
49. ಕರ್ನಾಟಕ ರಕ್ಷಣಾ ಸೇನೆ












Click it and Unblock the Notifications