ಬೆಂಗಳೂರು, ಡಿಸೆಂಬರ್ 26: ರಾಜಧಾನಿ ಬೆಂಗಳೂರು ಈಗಾಗಲೇ ಲಕ್ಷಾಂತರ ವಾಹನಗಳಿಂದ ತುಂಬಿ ಹೋಗಿದ್ದು, ಇದೀಗ ಹೊಸದಾಗಿ ಊಲಾ, ಉಬರ್‌ಗೆ ಪೈಪೋಟಿ ಒಡುತ್ತಿರುವ ಹೊಸ ಖಾಸಗಿ ಸಾರಿಗೆ ಸೇವೆ 'ನ್ಯಾನೋ ಟ್ರಾವೆಲ್' ಅನ್ನು (Nano Travel in Bengaluru) ಬೆಂಗಳೂರು ಸ್ವಾಗತಿಸಿದೆ. ಈ ಮೂಲಕ ಸದಾ ಟ್ರಾಫಿಕ್ ನಿಂದ ಗಯ್‌ಗುಡುವ ಪೀಕ್ ಬೆಂಗಳೂರಿನ ಸಾಲಿಗೆ ಮತ್ತೊಂದು ಸೇವೆ ಸೇರ್ಪಡೆ ಆಗಿದೆ.
Peak Bengaluru: Mr Lokesh my uber cab driver informed me that he has launched his own app to compete with uber and ola and already has more than 600 drivers on his app.
Moreover, today they launched their IOS version for apple too. #Bengaluru#peakbengaluru@peakbengalurupic.twitter.com/IGdiWItPG4
Nano Travels: Bengaluru uber cab driver Lokesh started his own taxi service like ola-uber, already launched new Nano Travels service app, 600 drivers registered in app.