ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ ನಿಲ್ದಾಣದ ಪಾರ್ಕಿಂಗ್‌ನಿಂದ ಬಂದಿರುವ ಆದಾಯವೆಷ್ಟು?

|
Google Oneindia Kannada News

ಬೆಂಗಳೂರು, ನವೆಂಬರ್ 28: ನಮ್ಮ ಮೆಟ್ರೋ ನಿಲ್ದಾಣಗಳ ಪಾರ್ಕಿಂಗ್ ವ್ಯವಸ್ಥೆಯಿಂದ ಬಿಎಂಆರ್‌ಸಿಎಲ್‌ಗೆ ಎಷ್ಟು ಆದಾಯ ಬರುತ್ತಿದೆ ಗೊತ್ತಾ? ಬರೋಬ್ಬರಿ 6.20ಕೋಟಿ ರೂ.

ಮೊದಲ ಹಂತದ ಮೆಟ್ರೋ ಕಾಮಗಾರಿ ಪೂರ್ಣಗೊಂಡ ಬಳಿಕ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆಯೂ ಕೂಡ ಹೆಚ್ಚಾಗಿದೆ. ಮೊದಲ ಹಂತದ ನಮ್ಮ ಮೆಟ್ರೋ ರೈಲು ಸುಮಾರು 42 ಕಿ.ಮೀ ವ್ಯಾಪ್ತಿ ಹೊಂದಿದ್ದು, 41 ಮೆಟ್ರೋ ನಿಲ್ದಾಣಗಳನ್ನು ಒಳಗೊಂಡಿದೆ. ಅದರಲ್ಲಿ 20 ನಿಲ್ದಾಣಗಳಲ್ಲಿ ಮಾತ್ರ ವಾಹನ ನಿಲುಗಡೆ ಸೌಲಭ್ಯವಿದೆ.

ನವೆಂಬರ್ ಕೊನೆಯ ವಾರದಲ್ಲಿ 6 ಬೋಗಿಗಳ ಮೂರನೇ ರೈಲು ಸಂಚಾರ ನವೆಂಬರ್ ಕೊನೆಯ ವಾರದಲ್ಲಿ 6 ಬೋಗಿಗಳ ಮೂರನೇ ರೈಲು ಸಂಚಾರ

2012-13ರಿಂದ 2017-18ರವರೆಗಿನ ಲೆಕ್ಕಾಚಾರದ ಪ್ರಕಾರ ಪಾರ್ಕಿಂಗ್‌ನಿಂದ ಸುಮಾರು 6.20 ಕೋಟಿ ಆದಾಯವನ್ನು ಬಿಎಂಆರ್‌ಸಿಎಲ್ ಗಳಿಸಿದೆ.

BMRCL earns Rs 6.2 crore from parking in 6 years

ನೇರಳೆ ಮಾರ್ಗದಲ್ಲಿ ಬೈಯಪ್ಪನಹಳ್ಳಿ, ವಿವೇಕಾನಂದರಸ್ತೆ, ಎಂಜಿ ರಸ್ತೆ, ಮೆಜೆಸ್ಟಿಕ್, ಸಿಟಿ ರೈಲ್ವೆ ನಿಲ್‌ಆಣ, ನಾಯಂಡಹಳ್ಳಿ ಮತ್ತು ಹಸಿರು ಮಾರ್ಗದಲ್ಲಿ ನಾಗಸಂದ್ರ, ಜಾಲಹಳ್ಳಿ, ಗೊರಗುಂಟೆ ಪಾಳ್ಯ, ಯಶವಂತಪುರ, ಮಂತ್ರಿಮಾಲ್, ಚಿಕ್ಕಪೇಟೆ, ಕೆಆರ್ ಮಾರುಕಟ್ಟೆ, ಬನಶಂಕರಿ, ಯಲಚೇನಹಳ್ಳಿ ಮೆಟ್ರೋ ನಿಲ್ದಾಣಗಳಲ್ಲಿ ಮಾತ್ರ ವಾಹನ ನಿಲುಗಡೆ ಸೌಲಭ್ಯವಿದೆ.

ಮೆಟ್ರೋ ರೈಲು ಇನ್ನುಮುಂದೆ ಪ್ರತಿ 8 ನಿಮಿಷಕ್ಕೊಂದು ಸಂಚರಿಸಲಿದೆ ಮೆಟ್ರೋ ರೈಲು ಇನ್ನುಮುಂದೆ ಪ್ರತಿ 8 ನಿಮಿಷಕ್ಕೊಂದು ಸಂಚರಿಸಲಿದೆ

ಉಳಿದಕಡೆ ಮೆಟ್ರೋ ನಿಲ್ದಾಣಗಳಲ್ಲೂ ವಾಹನ ನಿಲುಗಡೆ ಬಿಎಂಆರ್‌ಸಿಎಲ್ ಗೆ ಸೇರಿ ಸ್ಥಳಾವಕಾಶವಿಲ್ಲ. ಈ ಜಾಗಗಳಲ್ಲಿ ಮೆಟ್ರೋ ಪ್ರಯಾಣಿಕರು ರಸ್ತೆಗಳು, ಇತ್ಯಾದಿ ಕಡೆಗಳಲ್ಲಿ ತಮ್ಮ ವಾಹನ ನಿಲ್ಲಿಸಿ ಹೋಗುತ್ತಿದ್ದಾರೆ.ಆರಂಭದಲ್ಲಿ ವಾರ್ಷಿಕ ಕೇವಲ 23.8 ಲಕ್ಷ ಇದ್ದು, 2017-18ನೇ ಸಾಲಿನಲ್ಲಿ ಅಸು 4.10 ಕೋಟಿಗೆ ತಲುಪಿತ್ತು.

English summary
Revenue from parking lots at Metro stations has given the Bangalore Metro Rail corporation Ltd a windfall over the last six years. Corporation show the corporation earned over Rs 6.2 crore from its parking lots between 2012-13 and 2017-18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X