ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ಲಾಕ್‍ಚೈನ್ ತಂತ್ರಜ್ಞಾನ : ಭಾರತದಲ್ಲಿ ಎಮುರ್ಗೋ ಅಕಾಡೆಮಿ ಆರಂಭ

|
Google Oneindia Kannada News

ಬೆಂಗಳೂರು, ಫೆಬ್ರವರಿ 22, 2019: ಕಾರ್ಡನೊ ಯೋಜನೆಗಳನ್ನು ನಡೆಸುವ ಅಧಿಕೃತ ವಾಣಿಜ್ಯ ಹಾಗೂ ಸಾಹಸೋದ್ಯಮ ಸಂಸ್ಥೆಯಾದ ಎಮುರ್ಗೊ ಮೂರನೇ ಪೀಳಿಗೆಯ ಬ್ಲಾಕ್‍ಚೈನ್ ಆಗಿದ್ದು, ಎಮುರ್ಗೊ ಅಕಾಡೆಮಿ ಆರಂಭಿಸುವ ಘೋಷಣೆಯ ಮೂಲಕ ಇಂದು ಭಾರತೀಯ ಮಾರುಕಟ್ಟೆಯನ್ನು ಅಧಿಕೃತವಾಗಿ ಪ್ರವೇಶಿಸಿದೆ.

ಈ ಪ್ರವೇಶಕ್ಕೆ ಸ್ಥಳೀಯ ಸಹಕಾರವನ್ನು ಕೇಂದ್ರ ಸರ್ಕಾರದ ಅಧಿಕಾರಿಗಳು ಮತ್ತು ಉದ್ಯಮಗಳಿಂದ ಪಡೆಯಲಿದ್ದು, ಬ್ಲಾಕ್‍ಚೈನ್ ತಂತ್ರಜ್ಞಾನವನ್ನು ವಿಸ್ತರಿಸಲು ಎಮುರ್ಗೋ ಅಕಾಡೆಮಿ ಡೆವಲಪರ್ ಗಳಿಗೆ ತರಬೇತಿ ನೀಡುತ್ತದೆ ಮತ್ತು ಬ್ಲಾಕ್‍ಚೈನ್ ರೂಪಿಸುವ ಕಾರ್ಯ ಮಾಡಲಿದೆ.

ಈ ಕೌಶಲ್ಯದ ವ್ಯಾಪಾರ ವಿಸ್ತರಣೆಯು ಎಮುರ್ಗೋದ ತತ್ವಶಾಸ್ತ್ರ ಹಾಗೂ ಬ್ಲಾಕ್‍ಚೈನ್ ಪರಿಸರ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಮಹತ್ವದ ಉದ್ದೇಶವನ್ನು ಈಡೇರಿಸಲಿದೆ.

ಎಮುರ್ಗೋ ಜಾಗತಿಕ ಮಟ್ಟದ ಕಂಪನಿಯ ಶೈಕ್ಷಣಿಕ ಚಟುವಟಿಕೆಯ ಭಾರತೀಯ ಪ್ರವೇಶಕ್ಕೆ ಪೂರಕ ಅವಕಾಶ ಒದಗಿಸುವ ಕಾರ್ಯವನ್ನು ಎಮುರ್ಗೋ ಅಕಾಡೆಮಿಯು ಮಾಡುತ್ತಿದೆ.

ಸ್ವಯಂ ಮೌಲ್ಯಮಾಪನ ಪರೀಕ್ಷೆ

ಸ್ವಯಂ ಮೌಲ್ಯಮಾಪನ ಪರೀಕ್ಷೆ

ಈ ಕಾರ್ಯಕ್ರಮವನ್ನು ಕಾರ್ಯನಿರತ ವೃತ್ತಿಪರರ ಅನುಕೂಲಕ್ಕಾಗಿ ವಿನ್ಯಾಸ ಮಾಡಲಾಗಿದ್ದು, ಮೇಲ್ಮುಖ ಇಲ್ಲವೇ ಮರುಕೌಶಲ್ಯ ಕಾರ್ಯಕ್ಷೇತ್ರಕ್ಕೆ ಅನುವಾಗುವಂತೆ ಇರಲಿದೆ. ಬ್ಲಾಕ್‍ಚೈನ್ ತಂತ್ರಜ್ಞಾನ ಬಳಸಿಕೊಂಡು ಉದ್ಯೋಗ ಅರಸುವ ಪದವೀಧರರ ಹಾಗೂ ಹೊಸದಾಗಿ ಕೆಲಸ ಹುಡುಕುತ್ತಿರುವವರಿಗೆ ಅನುಕೂಲ ಒದಗಿಸಿಕೊಡಲಿದೆ. ಇಲ್ಲಿ ಎಲ್ಲಾ ವಿಧದ ಕಾರ್ಯನಿರತ ವೃತ್ತಿಪರರು ಸ್ವಯಂ ಮೌಲ್ಯಮಾಪನ ಪರೀಕ್ಷೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಇದು ಅವರ ಕಾರ್ಯಕಾರಿ ಕಾರ್ಯಕ್ರಮ ನಿರ್ವಹಣೆಯ ಅರ್ಹತೆ ಪ್ರದರ್ಶನಕ್ಕಾಗಿ ಆಗಿರುತ್ತದೆ.

ಪಠ್ಯಕ್ರಮವು ಸಂಪೂರ್ಣ ಹೈಬ್ರಿಡ್ ಮಾದರಿ

ಪಠ್ಯಕ್ರಮವು ಸಂಪೂರ್ಣ ಹೈಬ್ರಿಡ್ ಮಾದರಿ

ಐಟಿ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸುವವರಿಗೆ ಕನಿಷ್ಠ ಎರಡು ವರ್ಷದ ಅನುಭವ ಹಾಗೂ ಇದರೊಂದಿಗೆ ಜಾವಾಸ್ಕ್ರಿಪ್ಟ್/ಪೈಥಾನ್/ಸಿ ಅಥವಾ ಸಿ++ನ ಅನುಭವ ಇರಬೇಕಾದ್ದು ಅಗತ್ಯವಾಗಿದೆ. ಅಕಾಡೆಮಿಯ ಸಂಪೂರ್ಣ ಪಠ್ಯಕ್ರಮವು ಸಂಪೂರ್ಣ ಹೈಬ್ರಿಡ್ ಮಾದರಿಯದ್ದಾಗಿದ್ದು, ಆನ್‍ಲೈನ್ ಹಾಗೂ ಆಫ್‍ಲೈನ್ ತರಬೇತಿ ತಂತ್ರವನ್ನು ಆಧರಿಸಿ ಇರಲಿದೆ. ಇದು ಎಸ್‍ಎಂಇಗಳ ಜತೆ ಇರಲಿದ್ದು, ಉದ್ಯಮ ಮಾನ್ಯತೆ ಹೊಂದಿರುವ ಬಾಹ್ಯ ಸಲಹೆಗಾರರ ಜತೆ ತರಬೇತಿ ನೀಡಲಾಗುತ್ತದೆ.

ಸಿ++ನ ಅನುಭವ ಇರಬೇಕಾದ್ದು ಅಗತ್ಯವಾಗಿದೆ

ಸಿ++ನ ಅನುಭವ ಇರಬೇಕಾದ್ದು ಅಗತ್ಯವಾಗಿದೆ

ಐಟಿ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸುವವರಿಗೆ ಕನಿಷ್ಠ ಎರಡು ವರ್ಷದ ಅನುಭವ ಹಾಗೂ ಇದರೊಂದಿಗೆ ಜಾವಾಸ್ಕ್ರಿಪ್ಟ್/ಪೈಥಾನ್/ಸಿ ಅಥವಾ ಸಿ++ನ ಅನುಭವ ಇರಬೇಕಾದ್ದು ಅಗತ್ಯವಾಗಿದೆ. ಅಕಾಡೆಮಿಯ ಸಂಪೂರ್ಣ ಪಠ್ಯಕ್ರಮವು ಸಂಪೂರ್ಣ ಹೈಬ್ರಿಡ್ ಮಾದರಿಯದ್ದಾಗಿದ್ದು, ಆನ್‍ಲೈನ್ ಹಾಗೂ ಆಫ್‍ಲೈನ್ ತರಬೇತಿ ತಂತ್ರವನ್ನು ಆಧರಿಸಿ ಇರಲಿದೆ. ಇದು ಎಸ್‍ಎಂಇಗಳ ಜತೆ ಇರಲಿದ್ದು, ಉದ್ಯಮ ಮಾನ್ಯತೆ ಹೊಂದಿರುವ ಬಾಹ್ಯ ಸಲಹೆಗಾರರ ಜತೆ ತರಬೇತಿ ನೀಡಲಾಗುತ್ತದೆ.

ಕೇಂದ್ರ ಕಚೇರಿ ಬೆಂಗಳೂರಿನಲ್ಲಿ ಇರಲಿದೆ.

ಕೇಂದ್ರ ಕಚೇರಿ ಬೆಂಗಳೂರಿನಲ್ಲಿ ಇರಲಿದೆ.

ನಿರ್ದಿಷ್ಟವಾದ ಸಂದರ್ಭದಲ್ಲಿ ಯಾವ ಕಡೆ ಯಾವ ಸಾಧನಗಳನ್ನು ಬಳಸಬೇಕೆಂದು ತಿಳಿದುಕೊಳ್ಳಲು ವಿದ್ಯಾರ್ಥಿಗಳನ್ನು ಸಿಎಕ್ಸ್ ಒಗಳ ಸಹಾಯ ಕೂಡ ದೊರಕಲಿದ್ದು, ಯಾವುದು ಬಳಸಬೇಕು, ಉತ್ತಮ ಎಂಬ ಕುರಿತು ಮಾರ್ಗದರ್ಶನ ಲಭಿಸಲಿದೆ. ಎಮುರ್ಗೋ ಅಕಾಡೆಮಿಯು ಕೇಂದ್ರ ಕಚೇರಿ ಬೆಂಗಳೂರಿನಲ್ಲಿ ಇರಲಿದೆ.

ದೇಶ ವಿವಿಧ ನಗರಗಳಿಗೆ ವಿಸ್ತರಣೆ

ದೇಶ ವಿವಿಧ ನಗರಗಳಿಗೆ ವಿಸ್ತರಣೆ

ಇದಲ್ಲದೇ ಸಂಸ್ಥೆ ತನ್ನ ಕಾರ್ಯಕ್ಷೇತ್ರವನ್ನೂ ಐದು ನಗರಗಳಾದ ಹೈದ್ರಾಬಾದ್, ಚೆನ್ನೈ, ಮುಂಬಯಿ, ದಿಲ್ಲಿ ಹಾಗೂ ಪುಣೆಯಲ್ಲಿ ಮುಂದಿನ 24 ತಿಂಗಳ ಒಳಗೆ ಆರಂಭಿಸಲು ನಿರ್ಧರಿಸಿದೆ. ಈ ಅಕಾಡೆಮಿಯಲ್ಲಿ ತರಬೇತಿ ಕಾರ್ಯಕ್ರಮವು 2019ರ ಏಪ್ರಿಲ್ ತಿಂಗಳ ನಂತರ ಆರಂಭವಾಗಲಿದೆ.

English summary
EMURGO, the official commercial and venture arm of the Cardano project, a third generation blockchain, has formally announced its entry into the Indian market with the establishment of EMURGO Academy. This strategic business expansion aligns with EMURGO’s philosophy and mission to drive the adoption of the blockchain ecosystem.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X