Flyovers in Bengaluru: ಬೆಂಗಳೂರಿನಲ್ಲಿ 11 ಹೊಸ ಫ್ಲೈಓವರ್ ನಿರ್ಮಾಣ; ಬಸವರಾಜ ಬೊಮ್ಮಾಯಿ ಘೋಷಣೆ

ಬೆಂಗಳೂರಿನಲ್ಲಿ 11 ಹೊಸ ಮೇಲ್ಸೇತುವೆಗಳನ್ನು ಬಿಜೆಪಿ ಸರ್ಕಾರ ನಿರ್ಮಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಘೊಷಣೆ ಮಾಡಿದ್ದಾರೆ.

ಬೆಂಗಳೂರು, ಫೆಬ್ರವರಿ. 09: ಸಿಲಿಕಾನ್ ಸಿಟಿಯಲ್ಲಿ ಮೇಲ್ಸೇತುವೆಗಳು ಎಷ್ಟಿದ್ದರೂ ಸಾಲದು, ಈ ಟ್ರಾಫಿಕ್, ಜನದಟ್ಟಣೆ ನಡುವೆ ಹಲವಾರು ಫ್ಲೈಓವರ್‌ಗಳು ತಲೆ ಎತ್ತುತಲೇ ಇವೆ. ಇವುಗಳ ಸಾಲಿಗೆ ಮತ್ತೆ 11 ಮೇಲ್ಸೇತುವೆಗಳು ಸೇರ್ಪಡೆಯಾಗಲಿವೆ.

ಹೌದು, ಬೆಂಗಳೂರಿನಲ್ಲಿ 11 ಹೊಸ ಮೇಲ್ಸೇತುವೆಗಳನ್ನು ಬಿಜೆಪಿ ಸರ್ಕಾರ ನಿರ್ಮಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಘೋಷಣೆ ಮಾಡಿದ್ದಾರೆ.

ನಗರದ ಕೆ.ಆರ್.ಪುರಂ ವಿಧಾನಸಭಾ ವ್ಯಾಪ್ತಿಯ ಸುರಂಜನ್ ದಾಸ್ ರಸ್ತೆ ಜಂಕ್ಷನ್‌ನಲ್ಲಿ (ಎಚ್‌ಎಎಲ್) ಅಂಡರ್‌ಪಾಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

BJP govt to build 11 new flyovers in Bengaluru says CM Basavaraj Bommai

11 ಹೊಸ ಮೇಲ್ಸೇತುವೆಗಳನ್ನು ನಿರ್ಮಿಸಲು ಬಿಬಿಎಂಪಿ, ಬಿಜೆಪಿ ಸರ್ಕಾರ ಮುಂದಾಗಿದೆ ಎಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ಫ್ಲೈಓವರ್‌ಗಳಿಗೆ ಮಂಜೂರಾತಿ ನೀಡಲಾಗಿದೆ ಎಂಬ ವಿಷಯವನ್ನು ತಿಳಿಸಿದ್ದಾರೆ.

ನಿಗದಿತ ಸಮಯದಲ್ಲಿ 11 ಹೊಸ ಮೇಲ್ಸೇತುವೆಗಳ ಪೂರ್ಣಗೊಳಿಸಲು ಬಿಬಿಎಂಪಿ ಕಮಿಷನರ್‌ಗೆ ನಿರ್ದೇಶನ ನೀಡಿರುವುದಾಗಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+