ಯುವತಿಯರ ಗುಪ್ತಾಂಗ ಸ್ಪರ್ಶಿಸಿ ಪರಾರಿಯಾಗುವನ ಬಂಧನಕ್ಕೆ ಪೊಲೀಸ್ ಬಲೆ

ಬೆಂಗಳೂರು, ಫೆಬ್ರವರಿ 29: ನಿರ್ಜನ ಪ್ರದೇಶದಲ್ಲಿ ಒಂಟಿ ಯುವತಿಯರು, ಮಹಿಳೆಯರು ಹೋಗುತ್ತಿದ್ದರೇ, ಹಿಂದಿನಿಂದ ಹೋಗಿ ಅವರ ಗುಪ್ತಾಂಗಗಳನ್ನು ಸ್ಪರ್ಶಿಸಿ ಪರಾರಿಯಾಗುತ್ತಿದ್ದ ಆರೋಪದ ಮೇಲೆ ಎಚ್‌ಎಎಲ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಚ್‌ಎಎಲ್‌ ಠಾಣೆ ವ್ಯಾಪ್ತಿಯಲ್ಲಿ ಆರೋಪಿ ಮಹೇಶ್ ಎಂಬಾತನ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಫೆ 26ರಂದು ಸಂಜೆ ನಡೆದಿರುವ ಘಟನೆ ಸಂಬಂಧ ಯುವತಿಯೊಬ್ಬರು ದೂರು ನೀಡಿದ್ದರು. ಆರೋಪಿ ಮಹೇಶ್ ತಲೆಮರೆಸಿಕೊಂಡಿದ್ದು, ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ.

"ಕುಡಿಯುವ ನೀರು ತರಲೆಂದು ಯುವತಿ ಮನೆಯಿಂದ ಹೊರಗೆ ಬಂದಿದ್ದೆ. ನೀರು ತೆಗೆದುಕೊಂಡು ರಸ್ತೆಯಲ್ಲಿ ನಡೆದುಕೊಂಡು ಮನೆಯತ್ತ ಹೊರಟಿದ್ದ ವೇಳೆ ಬಂದಿದ್ದ ಮಹೇಶ್ ಎನ್ನುವ, ನನ್ನ ಬಟ್ಟೆಯನ್ನು ಎಳೆದಾಡಿ ಗುಪ್ತಾಂಗ ಮುಟ್ಟಿದ್ದ. ನಾನು ಕಿರುಚಾಡುತ್ತಿದ್ದಂತೆ ಸ್ಥಳದಿಂದ ಓಡಿಹೋಗಿದ್ದಾನೆ' ಎಂದು ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.

Bengaluru Police Searching For Fleeing Womens Private Part In HAL Limits

ಈ ಕೃತ್ಯಕ್ಕೂ ಕೆಲ ದಿನಗಳ ಮುಂಚಿ ನಿಂದಲೇ ಯುವತಿಯನ್ನು ಆರೋಪಿ ಹಿಂಬಾಲಿಸುತ್ತಿದ್ದ ಎಚ್ಚರಿಕೆ ನೀಡಿದರೂ ತನ್ನ ಚಾಳಿ ಮುಂದುವರಿಸಿದ್ದ. ಈ ಸಂಗತಿ ಯನ್ನು ಯುವತಿ ತಿಳಿಸಿದ್ದಾರೆ. ಆರೋಪಿ ಎಚ್‌ಎಎಲ್‌ ಸುತ್ತಮುತ್ತಲಿನ ಪ್ರದೇಶದಲ್ಲಿ ಇದೇ ರೀತಿ ನಡೆದುಕೊಂಡಿರುವ ಮಾಹಿತಿ ಇದೆ ಎಂದು ಮೂಲಗಳು ತಿಳಿಸಿವೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+