ಬೆಂಗ್ಳೂರಲ್ಲಿ ಸ್ವಂತ ಮನೆ ಕಷ್ಟ ಅಂಥ ಯಾರ್ರೀ ಹೇಳಿದ್ದು?
ಬೆಂಗಳೂರು, ಅಕ್ಟೋಬರ್. 14: ಬೆಂಗಳೂರಿನಲ್ಲಿ ಮನೆ ಮಾಡೋದು ಬಹಳ ಕಷ್ಟ ಅಂತ ಎಲ್ಲರೂ ಅಂದುಕೊಂಡಿದ್ದಾರೆ. ಸದ್ಯದ ಪರಿಸ್ಥಿತಿಗೆ ಹೋಲಿಕೆ ಮಾಡಿದರೆ ಅದು ಸತ್ಯವೆಂದೇ ಹೇಳಬಹುಹುದು.
ಹಾಗಾದರೆ ಮಹಾನಗರಿಯಲ್ಲಿ ನಿಮ್ಮ ಸ್ವಂತ ಮನೆ ಕನಸು ನನಸಾಗುವುದೇ ಇಲ್ಲ ಎಂದು ಚಿಂತೆ ಮಾಡಬೇಕಾಗಿಯೂ ಇಲ್ಲ. ಮಹಾನಗರದ ವಲಯದಲ್ಲಿಯೇ ಸ್ವಂತ ಮನೆ ನಿರ್ಮಾಣಕ್ಕೆ ನೆಸ್ಟ್ ಪ್ರಾಪರ್ಟಿಸ್ ಅವಕಾಶ ಮಾಡಿಕೊಟ್ಟಿದೆ. 30/40 ಮತ್ತು 60/40 ರ ಪ್ಲಾಟ್ ಗಳನ್ನು ಕೈಗೆಟಕುವ ಬೆಲೆಯಲ್ಲಿ ನಿಮ್ಮ ಮುಂದೆ ಇಡುತ್ತಿದೆ. ಜತೆಗೆ ಹಲವಾರು ವಿಶೇಷತೆಗಳನ್ನು ಇವು ಒಳಗೊಂಡಿದೆ.[ದೇವನಹಳ್ಳಿ ಬ್ರೀಗೇಡ್ ಬ್ರಿಗೇಡ್ ಆಕಾ೯ಡ್ಸ್ ಟೌನ್ ಶಿಪ್ ನೋಡಿಕೊಂಡು ಬನ್ನಿ]

* ಅಗಲವಾದ ರಸ್ತೆಗಳು
* ಕ್ಲಬ್ ಹೌಸ್, ಬ್ಯಾಡ್ಮಿಂಟನ್, ವಾಲಿ ಬಾಲ್ ಮತ್ತು ಶಟಲ್ ಕೋರ್ಟ್ ಗಳು
* ಓವರ್ ಹೆಡ್ ಟ್ಯಾಂಕ್ ಸಮರ್ಪಕ ನೀರಿನ ಸೌಲಭ್ಯ
* ಮಳೆ ನೀರು ಕೊಯ್ಲು, ಅತ್ಯಾಧುನಿಕ ಒಳಚರಂಢಿ ವ್ಯವಸ್ಥೆ
* ಹಸಿರು ಪರಿಸರ, ಉದ್ಯಾನವನ
* ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 10 ನಿಮಿಷದ ದಾರಿ
* ಆಕಾಶ್ ಇಂಟರ್ ನ್ಯಾಶನಲ್ ಶಾಲೆಯಿಂದ 10 ನಿಮಿಷದ ದಾರಿ
* ಬಿಐಎಎಪಿಎ(ಬೆಂಗಳೂರು ಇಂಟರ್ ನ್ಯಾಶನಲ್ ಏರ್ಪೋರ್ಟ್ ಪ್ಲಾನಿಂಗ್ ಅಥಾರಿಟಿ) ಯಿಂದ ಮಾನ್ಯತೆ ಪಡೆದಿದೆ.
* ಎಕ್ಸಿಸ್, ಡಿಎಚ್ ಎಫ್ ಎಲ್, ಇಂಡಿಯಾ ಬುಲ್ಸ್ ಬ್ಯಾಂಕ್ ನಿಂದ ಸಾಲ ಸೌಲಭ್ಯವೂ ಇದೆ.
ಹಾಗಾದರೆ ಇನ್ನೇಕೆ ತಡ ಕೂಡಲೇ ದೇವನಹಳ್ಳಿ ಸಮೀಪ ವಿಜಯಪುರದಲ್ಲಿ ಲಭ್ಯವಿರುವ ಪ್ಲಾಟ್ ಗಳನ್ನು ಕೊಂಡುಕೊಳ್ಳಿ. ನೋಂದಣಿ ಪ್ರಕ್ರಿಯೆ ತೆರೆದಿದೆ.












Click it and Unblock the Notifications