ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೆಬ್ರವರಿ 15 ಕ್ಕೆ ಬಿಬಿಎಂಪಿ ಬಜೆಟ್ ಮಂಡಿಸಲು ಸಿದ್ಧತೆ

|
Google Oneindia Kannada News

ಬೆಂಗಳೂರು, ಜನವರಿ 31: ಕೇಂದ್ರ, ರಾಜ್ಯ ಬಜೆಟ್‌ಗಳ ಬೆನ್ನಲ್ಲೇ ಬಿಬಿಎಂಪಿ ಸಹ ಬಜೆಟ್‌ ಸಹ ಮಂಡಿಸಲು ಸರ್ವ ತಯಾರಿ ಮಾಡಿಕೊಳ್ಳುತ್ತಿದೆ.

ಇಂದಿರಾ ಕ್ಯಾಂಟೀನ್‌ ಆಹಾರ ಗುತ್ತಿಗೆದಾರರಿಗೆ ಬಿತ್ತು 1.32 ಕೋಟಿ ದಂಡಇಂದಿರಾ ಕ್ಯಾಂಟೀನ್‌ ಆಹಾರ ಗುತ್ತಿಗೆದಾರರಿಗೆ ಬಿತ್ತು 1.32 ಕೋಟಿ ದಂಡ

ಬಿಬಿಎಂಪಿಯು ಫೆಬ್ರವರಿ 15 ಕ್ಕೆ ಬಜೆಟ್ ಮಂಡಿಸಲು ಸಕಲ ಸಿದ್ದತೆ ಮಾಡಿಕೊಳ್ಳುತ್ತಿದೆ. ಅಧಿಕೃತ ಪ್ರಕಟಣೆ ಬಾಕಿ ಇದೆ. ಕೇಂದ್ರವು ಫೆಬ್ರವರಿ 1 ರಂದು ಬಜೆಟ್ ಮಂಡಿಸುತ್ತಿದ್ದರೆ, ರಾಜ್ಯ ಸರ್ಕಾರವು ಫೆಬ್ರವರಿ 8 ಕ್ಕೆ ಬಜೆಟ್ ಮಂಡಿಸುತ್ತಿದೆ.

ಮಾರ್ಚ್‌ನಲ್ಲಿ ಬೆಂಗಳೂರಿನ ಎಲ್ಲಾ ಬೀದಿಗಳಲ್ಲಿ ಎಲ್‌ಇಡಿ ಬೆಳಕುಮಾರ್ಚ್‌ನಲ್ಲಿ ಬೆಂಗಳೂರಿನ ಎಲ್ಲಾ ಬೀದಿಗಳಲ್ಲಿ ಎಲ್‌ಇಡಿ ಬೆಳಕು

ಮಾರ್ಚ್‌ ಮೊದಲ ವಾರದಲ್ಲಿ ಲೋಕಸಭೆ ಚುನಾವಣೆಗೆ ಅಧಿಸುಚನೆ ಹೊರಡುವ ಸಾಧ್ಯತೆ ಇರುವ ಕಾರಣ ಬಿಬಿಎಂಪಿಯು ಮಾರ್ಚ್‌ ಮುನ್ನವೇ ಬಜೆಟ್ ಮಂಡಿಸಿ ಅನುಮೋದನೆ ಪಡೆದುಕೊಳ್ಳುವ ಸಲುವಾಗಿ ಶೀಘ್ರವಾಗಿ ಬಜೆಟ್‌ ಮಂಡಿಸಲು ಸಿದ್ದವಾಗುತ್ತಿದೆ.

BBMP may present its anual budget on February 15

ಬಿಬಿಎಂಪಿಯ ಬಜೆಟ್ ಗಾತ್ರ ಈ ಬಾರಿ 15 ಸಾವಿರ ಕೋಟಿ ದಾಟುವ ಸಾಧ್ಯತೆ ಇದೆ. ಹೊಸ ಮೇಯರ್ ಗಂಗಾಬಿಕೆ ಅವರ ಪಾಲಿಗೆ ಇದು ಮೊದಲ ಬಜೆಟ್ ಆಗಿದ್ದು, ಬಿಬಿಎಂಪಿ ಸಹ ಲೋಕಸಭೆ ಚುನಾವಣೆಯನ್ನು ಗುರಿಯಾಗಿಸಿಕೊಂಡು ತನಿಖವಾದರೂ ಜನಪ್ರಿಯ ಬಜೆಟ್ ಘೋಷಿಸುವ ಸಾಧ್ಯತೆ ಇದೆ.

ಯಮನ ಬದಲು, ಬೆಂಗಳೂರು ರಸ್ತೆಗಿಳಿದ ಆಂಜನೇಯಯಮನ ಬದಲು, ಬೆಂಗಳೂರು ರಸ್ತೆಗಿಳಿದ ಆಂಜನೇಯ

ಫೆಬ್ರವರಿ 15ರಂದೇ ಬಜೆಟ್‌ ಮಂಡಿಸುವುದು ಬಹುತೇಕ ಖಚಿತವಾಗಿದ್ದು ಇದು ತಪ್ಪಿದರೆ ಫೆಬ್ರವರಿ 18ರಂದು ಮಂಡಿಸುವುದು ಖಚಿತ ಎಂದು ಮೂಲಗಳು ಹೇಳಿವೆ. ಫೆಬ್ರವರಿ ತಿಂಗಳ ಅಂತ್ಯದಲ್ಲಿಯೇ ಪ್ರಸಕ್ತ ಸಾಲಿನ ಬಜೆಟ್‌ಗೆ ಸರ್ಕಾರದಿಂದ ಅನುಮತಿ ಪಡೆದುಕೊಳ್ಳಲು ಸಹ ಈಗಾಗಲೇ ಯೋಜನೆ ರೂಪಿಸಲಾಗಿದೆ.

English summary
BBMP may present its annual budget on February 15. It already preparing for the budget. Lok Sabha elections 2019 notification may announce on March first week so BBMP making it hurry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X