• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿನಲ್ಲಿ ಕೊರೊನಾ: ಯಾವ ಏರಿಯಾದಲ್ಲಿ ಎಷ್ಟಿದೆ?

|

ಬೆಂಗಳೂರು, ಮೇ 9: ಕರ್ನಾಟಕದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರನ್ನು ಬೆಂಗಳೂರು ನಗರ ಹೊಂದಿದೆ. ಇಂದಿಗೆ ಬೆಂಗಳೂರಿನ ಸೋಂಕಿತರ ಸಂಖ್ಯೆ 189ಕ್ಕೆ ಏರಿಕೆಯಾಗಿದೆ.

   ಜಮೀರ್ ಅಹಮ್ಮದ್ ಅವರನ್ನು ಹಾಡಿ ಹೊಗಳಿದ ಸಿದ್ದರಾಮಯ್ಯ | Siddaramaiah | Oneindia Kannada

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   ಬೆಂಗಳೂರಿನಲ್ಲಿ 189 ಸೋಂಕಿತರ ಪೈಕಿ 100 ಮಂದಿ ಗುಣಮುಖರಾಗಿದ್ದಾರೆ. ಆಸ್ಪತ್ರೆಯಲ್ಲಿ 82 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. 6 ಮಂದಿ ಕೊರೊನಾದಿಂದ ಸಾವನಪ್ಪಿದ್ದಾರೆ.

   ನಗರದ ಆನೇಕಲ್ (1), ಬೊಮ್ಮನಹಳ್ಳಿ (40), ದಾಸರಹಳ್ಳಿ (1), ಬೆಂಗಳೂರು ಪೂರ್ವ ವಲಯ (27), ಮಹದೇವಪುರ ವಲಯ (13), ಆರ್ ಆರ್ ನಗರ (1), ದಕ್ಷಿಣ ವಲಯ (63), ಪಶ್ಚಿಮ ವಲಯ (33), ಯಲಹಂಕ (9), ಬೊಮ್ಮಸಂದ್ರದಲ್ಲಿ (1) ಕೊರೊನಾ ಕೇಸ್‌ ಈವರೆಗೆ ಪತ್ತೆಯಾಗಿವೆ.

   ಬೆಂಗಳೂರಿನಲ್ಲಿ ದಕ್ಷಿಣ ವಲಯದಲ್ಲಿ 63 ಪ್ರಕರಣಗಳು ಕಂಡು ಬಂದಿದ್ದು, ಇಲ್ಲಿಯೇ ಹೆಚ್ಚಿನ ಸಂಖ್ಯೆಯ ಕೊರೊನಾ ಕೇಸ್‌ ಇವೆ. ಅದರ ನಂತರದ ಸ್ಥಾನದಲ್ಲಿ ಪಶ್ಚಿಮ ವಲಯ (33) ಇದೆ.

   ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

   ಅಂದಹಾಗೆ, ಕರ್ನಾಟಕದಲ್ಲಿ ಇಂದಿಗೆ ಕೊರೊನಾ ಸೋಂಕಿತರ ಸಂಖ್ಯೆ 794ಕ್ಕೆ ಏರಿಕೆಯಾಗಿದೆ. ಇಂದು 41 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇಂದು ಬೆಂಗಳೂರಿನಲ್ಲಿ ಬರೋಬ್ಬರಿ 12 ಪಾಸಿಟಿವ್ ಕೇಸ್‌ಗಳು ಕಂಡು ಬಂದಿವೆ.

   English summary
   Coronavirus in karnataka: Area wise corona cases in Bengaluru.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X