ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಲ ಕೊಡಿಸುವುದಾಗಿ ಹೇಳಿ ಲಕ್ಷಗಟ್ಟಲೆ ಮೋಸ, ಆರೋಪಿಗಳ ಬಂಧನ

|
Google Oneindia Kannada News

ಬೆಂಗಳೂರು, ಡಿಸೆಂಬರ್ 24: ಸಾಲ ಕೊಸುವುದಾಗಿ ಹೇಳಿ ಸಾಲದ ಮೊದಲ ಕಂತನ್ನು ಕಟ್ಟಿಸಿಕೊಂಡು ಲಕ್ಷಗಟ್ಟಲೆ ಮೋಸ ಮಾಡಿದ್ದ ಆರೋಪಿಗಳನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ದರೋಡೆ ಮಾಡಲು ಆತ ಬೆಡ್‌ರೂಂನಲ್ಲೇ ಅಡಗಿ ಕುಳಿತಿದ್ದ ದರೋಡೆ ಮಾಡಲು ಆತ ಬೆಡ್‌ರೂಂನಲ್ಲೇ ಅಡಗಿ ಕುಳಿತಿದ್ದ

ಎಲೈಟ್ ಎಂಬ ಫೈನಾನ್ಸ್ ಕಂಪನಿಯೊಂದನ್ನು ಸೃಷ್ಟಿಸಿಕೊಂಡು ಸಾರ್ವಜನಿಕರಿಂದ ಸಾಲದ ಮೊದಲ ಕಂತನ್ನು ಮುಂಗಡವಾಗಿ ಪಡೆದು ನಂತರ ಸಾಲ ಕೊಡದೇ ಮುಂಗಡ ಹಣವನ್ನು ವಾಪಸ್ ನೀಡದೆ ವಂಚಿಸುತ್ತಿದ್ದರು. ಆರೋಪಿಗಳಿಂದ 7.50 ಲಕ್ಷ ರೂ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮಚ್ಚಿನಿಂದ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ, ವಿಡಿಯೋ ವೈರಲ್ ಮಚ್ಚಿನಿಂದ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ, ವಿಡಿಯೋ ವೈರಲ್

3 loan frauds who duped more than 100 people of lakhs of rupees

ವಿಕ್ರಮ್, ಸರನ್‌ರಾಜ, ಜಾವೀದ್ ಬಂಧಿತರು. ಬೊಮ್ಮನಹಳ್ಳಿ ಹಾಗೂ ಮಡಿವಾಳ ಬಳಿ ಒಂದು ವರ್ಷದಿಂದ ಎಲೈಟ್ ಫೈನಾನ್ಸ್ ಎನ್ನುವ ಕಂಪನಿಯನ್ನು ಆರಂಭಿಸಿದ್ದರು. ಆ 2 ಕಚೇರಿಯಲ್ಲಿ 8-10 ಜನರನ್ನು ಟೆಲಿಕಾಲರ್ ಕೆಲಸಕ್ಕಾಗಿ ನೇಮಕ ಮಾಡಿಕೊಂಡಿದ್ದಾರೆ. ಕೆಲಸಗಾರರಿಗೆ ಒಂದು ವಾಕಿಟಾಕಿ, ಮೊಬೈಲ್ ಫೋನ್ ಹಾಗೂ ಸಿಮ್ ಕಾರ್ಡ್ ನೀಡಿ ನಿತ್ಯ 50-100 ಮಂದಿಗೆ ಕರೆ ಮಾಡುವಂತೆ ತಿಳಿಸಿ ಕನಿಷ್ಠ 1ರಿಂದ 20 ಲಕ್ಷದವರೆಗೆ ಸಾಲ ನೀಡುತ್ತಿದೆ ಎಂದು ಹೇಳಿ ಮೊದಲ ಕಂತು ಸಾಲವನ್ನು ಕಟ್ಟಿಸಿಕೊಂಡು ಟೋಪಿ ಹಾಕುತ್ತಿದ್ದರು.

English summary
3 men who allegedly duped more than 100 people of lakhs of rupees by promising them loans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X