ಬೆಳಗಾವಿಯ ಕೂಗನಳ್ಳಿ ಚೆಕ್ ಪೋಸ್ಟ್ ಬಳಿ ಬಂದಿಳಿದ ಸಾವಿರಾರು ಕನ್ನಡಿಗರು

ಬೆಳಗಾವಿ, ಮೇ 11: ಲಾಕ್ ಡೌನ್ ನಿಂದಾಗಿ ಅಲ್ಲಿ ಇಲ್ಲಿ ಚದುರಿ ಹೋಗಿದ್ದ ಕೂಲಿ ಕಾರ್ಮಿಕರು ಈಗ ತಮ್ಮ ಜಿಲ್ಲೆಗಳಿಗೆ ವಾಪಸ್ಸಾಗುತ್ತಿದ್ದಾರೆ. ಆದರೆ ಅದೇ ಜಿಲ್ಲಾಡಳಿತಗಳಿಗೆ ತಲೆನೋವಾಗಿ ಪರಿಣಮಿಸುತ್ತಿದೆ.

Recommended Video

      ಕೊರೊನಾ,ಮದ್ಯ ಎರಡೂ ನರಕ ಬೆಡ್ವೇ ಬೇಡ ಮದ್ಯ ಮಾರಾಟ ಅಂದ್ರು ವಾಟಾಳ್ ನಾಗರಾಜ್ | Oneindia Kannada

      ಮುಂಬೈ, ಪುಣೆಯಿಂದ ಕಾರ್ಮಿಕರು ಗಡಿಜಿಲ್ಲೆ ಬೆಳಗಾವಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಂದಿಳಿದಿದ್ದಾರೆ. ಬೆಳಗಾವಿ-ಕೊಲ್ಲಾಪುರ ಜಿಲ್ಲೆ ಮಧ್ಯದ ಕೂಗನೊಳ್ಳಿ ಚೆಕ್ ಪೋಸ್ಟ್ ಬಳಿ ಬೇರೆ ಕಡೆಯಿಂದ ಬಂದ ಸಾವಿರಾರು ಜನರು ತುಂಬಿಕೊಂಡಿದ್ದಾರೆ. ಯಾವುದೇ ಪಾಸ್ ಇಲ್ಲದೇ, ಅನುಮತಿ ಇಲ್ಲದೇ ರಾಜ್ಯ ಪ್ರವೇಶಕ್ಕೆ ಯತ್ನಿಸುತ್ತಿದ್ದ ಇವರನ್ನು ಚೆಕ್ ಪೋಸ್ಟ್ ನಲ್ಲಿ ತಡೆಹಿಡಿಯಲಾಗಿದೆ. ಮುನ್ನೆಚ್ಚರಿಕೆಯಿಂದ, ಅಂತರ ರಾಜ್ಯ ಪ್ರವೇಶ ಅನುಮತಿ ಇದ್ದವರಿಗೆ ಮಾತ್ರ ಪ್ರವೇಶ ಕೊಟ್ಟು ಇನ್ನುಳಿದವರನ್ನು ವಾಪಸ್ ಕಳುಹಿಸಲು ಜಿಲ್ಲಾಡಳಿತ ಸೂಚಿಸಿದೆ.

      Thousands Of People Standing And Waiting To Enter State In Kuganalli Checkpost

      ಮಹಾರಾಷ್ಟ್ರ ಸೋಂಕು ರಾಜ್ಯದಲ್ಲಿ ಹರಡದಂತೆ ಜಿಲ್ಲಾಡಳಿತವು ಗಡಿಯಲ್ಲಿ ಬಿಗಿ ಭದ್ರತೆ ಒದಗಿಸಿದೆ. ಬೇರೆ ಕಡೆಗಳಿಂದ ಬಂದ ವಯೋವೃದ್ಧರು, ಮಕ್ಕಳು, ಮಹಿಳೆಯರು ವಾಹನಗಳಲ್ಲಿ ತುಂಬಿಕೊಂಡು ಕಾಯುತ್ತಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+