ಕೇಂದ್ರ ಸಚಿವರ ಮೆಚ್ಚುಗೆ ಗಳಿಸಿದ ಬೆಳಗಾವಿಯ ಪರಿಸರ ಸ್ನೇಹಿ ಬೈಕ್

ನವದೆಹಲಿ, ಜುಲೈ 25: ಬೆಳಗಾವಿಯ ನಿಪ್ಪಾಣಿಯ ಮಹೇಶ್ ಮಹಾಜನ್ ಅವರು ನಿರ್ಮಿಸಿರುವ ಪರಿಸರ ಸ್ನೇಹಿ ಚಾರ್ಜರ್‌ ಬೈಕ್ ಕೇಂದ್ರ ಸಚಿವರ ಮೆಚ್ಚುಗೆಗೆ ಪಾತ್ರವಾಗಿದೆ.

ನಿಪ್ಪಾಣಿಯ ಮಹೇಶ್ ಅವರು ಮೇಕ್ ಇನ್ ಇಂಡಿಯಾದಿಂದ ಸ್ಪೂರ್ತಿಗೊಂಡು ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬೈಕ್ ಅನ್ನು ನಿರ್ಮಿಸಿ ದೆಹಲಿಗೆ ಕೊಂಡೊಯ್ದಿದ್ದಾರೆ.

Belgavis Mahesh Mahajans electric bike gets central ministers clap

ದೆಹಲಿಯಲ್ಲಿ ತಮ್ಮ ಬೈಕ್ ಅನ್ನು ಸಚಿವ ನಿತಿನ್ ಗಡ್ಕರಿ ಸೇರಿದಂತೆ ಹಲವು ಸಚಿವರಿಗೆ ತೋರಿಸಿರುವ ಮಹೇಶ್ ಅವರು ಅವರಿಂದ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. ಬೆಳಗಾವಿ ಸಂಸದ ಸುರೇಶ್ ಅಂಗಡಿ ಅವರು ಮಹೇಶ್ ಅವರ ಬೆನ್ನು ತಟ್ಟಿದ್ದಾರೆ.

Belgavis Mahesh Mahajans electric bike gets central ministers clap

ಎಂಬಿಎ ಪದವೀಧರರಾಗಿರುವ ಮಹೇಶ್ ಅವರಿಗೆ ಎಲೆಕ್ಟ್ರಾನಿಕ್ ಉಪಕರಣಗಳ ಮೇಲೆ ಎಲ್ಲಿಲ್ಲದ ಪ್ರೇಮ. ಜನವರಿಯಲ್ಲಿ ಇವರೇ ಒಂದು ಹಾರುವ ಕಾರಿನ ಮಾದರಿ ನಿರ್ಮಿಸಿ ಗಮನ ಸೆಳೆದಿದ್ದರು. ಈಗ ಎಲೆಕ್ಟ್ರಿಕ್ ಬೈಕ್ ನಿರ್ಮಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+