ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿಯಲ್ಲಿ ಒಂದೇ ದಿನ 14 ಕೊರೊನಾ ಕೇಸ್ ಪತ್ತೆ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಏಪ್ರಿಲ್ 30: ಬೆಳಗಾವಿ ಜಿಲ್ಲೆಯಲ್ಲಿ ಇದು ಒಂದೇ ದಿನ 14 ಕೊರೊನಾ ವೈರಸ್ ಪಾಸಿಟಿವ್ ಪ್ರಕರಗಳು ಪತ್ತೆಯಯಾಗಿದ್ದು, ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 69 ಕ್ಕೆ ಏರಿದಂತಾಗಿದೆ.

ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ಗ್ರಾಮದಲ್ಲಿ 12, ಸಂಕೇಶ್ವರದಲ್ಲಿ 2 ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ತಬ್ಲಿಘಿಗಳ ಜಮಾತ್ ನಂಜು ಕುಂದಾನಗರಿಯಲ್ಲಿ ಮತ್ತೆ ಮುಂದುವರೆದಿದೆ. P-539 24 ಯುವತಿಗೆ ಮೂವರ ದ್ವಿತೀಯ ಸಂಪರ್ಕದಿಂದ ಕೊರೊನಾ ವೈರಸ್ ಸೋಂಕು ಬಂದಿದೆ.

14 Coronavirus Case Detected In Single Day At Belagavi

P-540 27 ವರ್ಷದ ಯುವಕನಿಗೆ P-483 ರ ಸಂಪರ್ಕ.

P-543 24 ವರ್ಷದ ಯುವತಿಗೆ P-486 ರ ಸಂಪರ್ಕ.

P-544 18 ವರ್ಷದ ಯುವಕನಿಗೆ P-496 ರ ಸಂಪರ್ಕದಿಂದ ಬಂದಿದೆ.

P-545 48 ವರ್ಷದ ಮಹಿಳೆಗೆ P-494 ರ ಸಂಪರ್ಕ.

P-547 50 ವರ್ಷದ ಪುರುಷನಿಗೆ P-483 ರ ಸಂಪರ್ಕ.

P-547 27 ವರ್ಷದ ಯುವತಿಗೆ P-496, 483 ರ ಸಂಪರ್ಕ

P-548 43 ವರ್ಷದ ಪುರುಷನಿಗೆ P-484 ರ ಸಂಪರ್ಕ.

P-549 16 ವರ್ಷದ ಬಾಲಕನಿಗೆ P-486 ರ ಸಂಪರ್ಕ.

P-550 36 ವರ್ಷದ ಮಹಿಳೆಗೆ P-486 ರ ಸಂಪರ್ಕ

P-551 08 ವರ್ಷದ ಬಾಲಕಿಗೆ P-293 ರ ಸಂಪರ್ಕ

P-552 36 ವರ್ಷದ ಪುರುಷನಿಗೆ P-496 ರ ಸಂಪರ್ಕ

14 Coronavirus Case Detected In Single Day At Belagavi

ಅದೇ ರೀತಿ ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರದಲ್ಲಿ ಎರಡು ಕೊರೊನಾ ಸೋಂಕುಗಳು ಪತ್ತೆಯಾಗಿದ್ದು, P-541 9 ವರ್ಷದ ಬಾಲಕನಿಗೆ P-293 ರ ಸಂಪರ್ಕ, ಮತ್ತು P-542 75 ವರ್ಷದ ವೃದ್ಧೆಗೆ P-293 ರ ಸಂಪರ್ಕದಿಂದ ಬಂದಿದೆ.

English summary
In Belagavi district, it was detected 14 coronavirus positive cases in a single day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X