Get Updates
Get notified of breaking news, exclusive insights, and must-see stories!

ಚಿತ್ರಗಳಲ್ಲಿ: ಫೈನಲ್ ಗೆ ಲಗ್ಗೆ ಇಟ್ಟ ಪೇಸ್ ಆರ್ಭಟ

ಬೆಂಗಳೂರು, ಸೆ.6: ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದ ಫೈನಲ್ ತಲುಪಿದ ಭಾರತದ ಲಿಯಾಂಡರ್ ಪೇಸ್ ಹಾಗೂ ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪನೆಕ್ ಅವರು ಗೆಲುವಿನ ಖುಷಿಯಲ್ಲಿ ಆರ್ಭಟಿಸಿದ ಅದ್ಭುತ ಚಿತ್ರ ಇಲ್ಲಿದೆ.

ಗುರುವಾರ ನಡೆದ ಸೆಮಿಫೈನಲ್ ನಲ್ಲಿ ಪೇಸ್ ಹಾಗೂ ಸ್ಟೆಪನೆಕ್ ಜೋಡಿ 3-6, 6-3, 6-4ರಲ್ಲಿ ಅಮೆರಿಕದ ಅಗ್ರಗಣ್ಯ ಜೋಡಿ ಮೈಕ್ ಹಾಗೂ ಬಾಬ್ ಬ್ರಯಾನ್ ಸಹೋದರರಿಗೆ ಆಘಾತ ನೀಡಿದರು.

ಸತತ ನಾಲ್ಕನೇ ಗ್ರ್ಯಾಂಡ್ ಸ್ಲಾಮ್ ಡಬಲ್ಸ್ ಪ್ರಶಸ್ತಿ ಗೆಲ್ಲುವ ತವಕದಲ್ಲಿದ್ದ ಬ್ರಯಾನ್ ಬ್ರದರ್ಸ್ ಗೆ ನಿರಾಶೆಯಾಗಿದೆ. ಅಗ್ರಶ್ರೇಯಾಂಕದ ಆಟಗಾರರಾಗಿದ್ದ ಮೈಕ್ -ಬಾಬ್ ಸೋಲಿಸಿದ ಪೇಸ್ ಸ್ಟೆಪನೆಕ್ ಜೋಡಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.

ಉಳಿದಂತೆ,ಹತ್ತನೇ ಶ್ರೇಯಾಂಕದ ಭಾರತದ ಸಾನಿಯಾ ಮಿರ್ಜಾ ಮತ್ತು ಚೀನಾದ ಜೀ ಜೆಂಗ್ ಅವರು ಮಹಿಳಾ ವಿಭಾಗದ ಡಬಲ್ಸ್ ಪಂದ್ಯದಲ್ಲಿಈ ಜೋಡಿ ಸೆಮಿಫೈನಲ್ ತಲುಪಿದ್ದಾರೆ.

ಮಿಕ್ಕಂತೆ ಇಂದಿನ ಚಿತ್ರಸರಣಿಯಲ್ಲಿ ಜಿ 20 ಶೃಂಗಸಭೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್, ಮುಂಬೈ ಗಣಪ, ಪಾಟ್ನ ಕಡಲು, ವಿದ್ಯಾರ್ಥಿಗಳೊಂದಿಗೆ ಮೋದಿ ಇನ್ನಿತರ ಚಿತ್ರಗಳಿವೆ...

ಫೈನಲ್ ಗೆ ಲಗ್ಗೆ ಇಟ್ಟ ಪೇಸ್

ಫೈನಲ್ ಗೆ ಲಗ್ಗೆ ಇಟ್ಟ ಪೇಸ್

ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದ ಫೈನಲ್ ತಲುಪಿದ ಭಾರತದ ಲಿಯಾಂಡರ್ ಪೇಸ್ ಹಾಗೂ ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪನೆಕ್ ಅವರು ಗೆಲುವಿನ ಖುಷಿಯಲ್ಲಿ ಆರ್ಭಟಿಸಿದ ಚಿತ್ರ

ಪಾಟ್ನದಿಂದ

ಪಾಟ್ನದಿಂದ

ಪಾಟ್ನ: ಗಂಗಾ ನದಿ ಪ್ರವಾಹ ಅಪಾಯದ ಮಟ್ಟದ ಮೀರಿ ಹರಿದಿದೆ.

ಮುಂಬೈನಲ್ಲಿ

ಮುಂಬೈನಲ್ಲಿ

ಮುಂಬೈ : ಲಾಲ್ ಬಾಗ್ ರಾಜ್ ಮಂಡಲದ ಗಣೇಶ ಪ್ರತಿಮೆಯ ಮೊದಲ ಲುಕ್ PTI Photo by Shashank Parade

ಜಿ 20 ಶೃಂಗಸಭೆಯಲ್ಲಿ

ಜಿ 20 ಶೃಂಗಸಭೆಯಲ್ಲಿ

ರಷ್ಯಾದಲ್ಲಿ ನಡೆದಿರುವ ಜಿ 20 ಶೃಂಗಸಭೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಇತರೆ ನಾಯಕರ ಜತೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+