ಪತ್ನಿಯ ನಗ್ನಚಿತ್ರ: ಆಸೆಬುರುಕ ಗಂಡನಿಗೆ ಜೈಲು

Gurgaon businessman Gagandeep arrested for photographing wife in nude
ಗುರಗಾಂವ್, ಆಗಸ್ಟ್ 21: ಪತ್ನಿಯ ನಗ್ನ ಚಿತ್ರ ತೆಗೆದು, ಆಕೆಯನ್ನು ಪೀಡಿಸುತ್ತಿದ್ದ ಆಸೆಬುರುಕ ಗಂಡನ್ನು ಜೈಲಿಗಟ್ಟಲಾಗಿದೆ.

ಆಸಾಮಿ ಯಾಕಪ್ಪಾ ಹೀಗೆ ಪತ್ನಿಯ ನಗ್ನಚಿತ್ರಗಳನ್ನು ತೆಗೆಯುತ್ತಿದ್ದ ಅಂದರೆ ಆಕೆಯನ್ನು ಬ್ಲಾಕ್ ಮೇಲ್ ಮಾಡಿ, ಹೆಚ್ಚು ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಕಾಟ ಕೊಡುತ್ತಿದ್ದ.

ಪತ್ನಿಯ ನಗ್ನ ಚಿತ್ರಗಳನ್ನು ತೆಗೆದು, ಅದನ್ನು ಇಂಟರ್ನೆಟ್ಟಿಗೆ ತುರುಕಲು ಯತ್ನಿಸುತ್ತಿದ್ದ ಆರೋಪದ ಮೇಲೆ ವೃತ್ತಿಯಿಂದ ಉದ್ಯಮಿಯಾಗಿರುವ ಗಗನದೀಪನನ್ನು ಸೋಮವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ನ್ಯಾಯಾಧೀಶರು ಗಗನದೀಪನನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. 10 ವರ್ಷದ ಹಿಂದೆ ದಂಪತಿ ಮದುವೆಯಾಗಿದ್ದು, ಇಬ್ಬರು ಮಕ್ಕಳು ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+