ಕಾರಿನಲ್ಲಿ ರಸ್ತೆಯಲ್ಲೇ ಯುವಕರೊಂದಿಗೆ ಕಾಮಕೇಳಿ

ಈ ದೃಶ್ಯ ಸ್ಥಳೀಯ ಪೊಲೀಸ್ ಇನ್ಸ್ ಪೆಕ್ಟರ್ ಮಹೀಂದ್ರ ಸಿಂಗ್ ಅವರ ಕಣ್ಣಿಗೆ ಬಿದ್ದಿದೆ. ಇನ್ಸ್ ಪೆಕ್ಟರ್ ಮಹೀಂದ್ರ ಸಿಂಗ್ ಅವರು ತಮ್ಮ ಜೀಪಿನಲ್ಲಿ ಎಂದಿನಂತೆ ಗಸ್ತು ತಿರುಗುತ್ತಿದ್ದಾಗ ಅಚಾನಕ್ಕಾಗಿ ಇಂಡಿಕಾ ಕಾರೊಂದು ಅವರ ಗಮನ ಸೆಳೆದಿದೆ.
ಹಾಗಂತ ತಕ್ಷಣ ನಿಧಾನವಾಗಿ ಆ ಕಾರಿನತ್ತ ತೆರಳಿದಾಗ ಅಸಾಮಾನ್ಯ/ ಅಸಹಜ ದೃಶ್ಯವನ್ನು ಅವರು ಕಾಣುವಂತಾಗಿದೆ. ತಕ್ಷಣ ಹೆಚ್ಚಿನ ತನಿಖೆ ನಡೆಸಲು ಜೀಪಿಂದ ಕೆಳಗಿಳಿದು ನೋಡಿದ್ದಾರೆ. ಯುವತಿಯೊಬ್ಬಳು ಇಬ್ಬರು ಯುವಕರೊಂದಿಗೆ ಕಾಮಕೇಳಿಯಲ್ಲಿ ತೊಡಗಿರುವ ದೃಶ್ಯವನ್ನು ಕಂಡು ಕೊಮಡ ಮಟ್ಟಿಗೆ ಆಘಾತಗೊಂಡಿದ್ದಾರೆ.
ನಂತರ ಸಾವರಿಸಿಕೊಂಡು ತಕ್ಷಣ ಮೂವರನ್ನೂ ವಶಕ್ಕೆ ತೆಗೆದುಕೊಂಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಆಕ್ಷೇಪಾರ್ಹ ಭಂಗಿಯಲ್ಲಿ ಮೂವರು ಕಾಣಿಸಿಕೊಂಡ ಪರಿಣಾಮ ಮೂವರನ್ನೂ ಬಂಧಿಸಿದ್ದೇವೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಮಹೀಂದ್ರ ಸಿಂಗ್ ಅವರು ಹೇಳಿದ್ದಾರೆ. ಆದರೆ ಬಂಧಿತರ ಬಗ್ಗೆ ಪೊಲೀಸರು ಹೆಚ್ಚಿನ ವಿವರ ನೀಡಿಲ್ಲ.












Click it and Unblock the Notifications