ಚಿತ್ರಗಳಲ್ಲಿ: ಪವಿತ್ರ ರಂಜಾನ್ ಉಪವಾಸ-ಇಫ್ತಾರ್
ಬೆಂಗಳೂರು, ಜು.12: ಮುಸ್ಲಿಮರಿಗೆ ಹಿಜರಿ ತಿಂಗಳಲ್ಲಿ ಅತ್ಯಂತ ಶ್ರೇಷ್ಠ ತಿಂಗಳಾಗಿರುವ ರಂಜಾನ್ ನಲ್ಲಿ ಉಪವಾಸ ಕಡ್ಡಾಯ. ಈ ತಿಂಗಳಲ್ಲಿ ಬೇಡದ ವಿಚಾರಗಳನ್ನು ದೂರ ಮಾಡಿ ಕೇವಲ ಅಲ್ಲಾಹನ ಪ್ರಾರ್ಥನೆಯಲ್ಲಿ ತೊಡಗುತ್ತಾರೆ. ಧಾರ್ಮಿಕವಾಗಿ ಈದ್-ಉಲ್-ಫಿತರ್ ಎಂತಲೂ ಕರೆಯುತ್ತಾರೆ.
ದೇಶದೆಲ್ಲೆಡೆ ರಂಜಾನ್ ಹಬ್ಬ ವಿವಿಧೆಡೆ ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಗುತ್ತಿದೆ. ಕೋಲ್ಕತ್ತಾ, ಶ್ರೀನಗರ, ಅಜ್ಮೇರ್, ಹೈದರಾಬಾದ್, ನವದೆಹಲಿ ಮುಂತಾದ ಕಡೆಗಳಲ್ಲಿ ನಮಾಜಿನ ದೃಶ್ಯಗಳು ಇಲ್ಲಿವೆ...
ಉಳಿದಂತೆ ಪ್ರಿಯಾಂಕಾ ಛೋಪ್ರಾ, ಜಾನ್ ಅಬ್ರಹಾಂ, ನರ್ಗೀಸ್ ಫಕ್ರಿ, ಅಮೀಷಾ ಪಟೇಲ್ ಚಿತ್ರ, ಮುಂಬೈ, ಜೈಪುರ, ಹೈದರಾಬಾದಿನ ಮಳೆ ಚಿತ್ರಗಳು ಇಂದಿನ ಚಿತ್ರ ಸುರಳಿ ಇಲ್ಲಿದೆ.

ರಂಜಾನ್ ಅಜ್ಮೇರ್
ಅಜ್ಮೇರ್: ರೋಜಾ -ಇಫ್ತಾರ್ ಕೂಟದಲ್ಲಿ ಮುಸ್ಲಿಂ ಬಾಂಧವರು

ಮುಸ್ಲಿಮರ ಇಫ್ತಾರ್
ಹೈದರಾಬಾದ್ : ಮೆಕ್ಕಾ ಮಸೀದಿಯಲ್ಲಿ ಮುಸ್ಲಿಮರ ಇಫ್ತಾರ್

ಜಮಾ ಮಸೀದಿ
ನವದೆಹಲಿ: ಜಮಾ ಮಸೀದಿಯಲ್ಲಿ ರಂಜಾನ್ ತಿಂಗಳ ಮೊದಲ ದಿನದ ಮುಸ್ಲಿಮರ ಇಫ್ತಾರ್

ಕೋಲ್ಕತ್ತಾ ನಮಾಜು
ಕೋಲ್ಕತ್ತಾ : ಟಿಪ್ಪು ಸುಲ್ತಾನ್ ಮಸೀದಿ ಬಳಿ ಶುಕ್ರವಾರದ ನಮಾಜು ಸಲ್ಲಿಸುತ್ತಿರುವ ಮುಸ್ಲಿಮರು

ಸಾನಿಯಾ ಮಿರ್ಜಾ
ನವದೆಹಲಿ: ಸಾನಿಯಾ ಮಿರ್ಜಾ ಅವರು ಖಾಸಗಿ ಕಾರ್ಯಕ್ರಮವೊಂದರಲ್ಲಿ ಅಭಿಮಾನಿಗಳ ಜೊತೆ

ಸೈನಾ ನೆಹ್ವಾಲ್
ನೋಯ್ಡಾದಲ್ಲಿ ಬಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಕುಣಿತ

ಸೇತುವೆ ಇನ್ನಿಲ್ಲ
ಒಡಿಸ್ಸಾದಲ್ಲಿ ಕೋರಟ್ ಪುಟ್ ದಲ್ಲಿ ಪ್ರವಾಹಕ್ಕೆ ಕೊಚ್ಚಿ ಹೋದ ಸೇತುವೆ

ಮಡ್ರಾಸ್ ಕೆಫೆ
ಮದ್ರಾಸ್ ಕೆಫೆ ಚಿತ್ರದ ಪ್ರಚಾರದಲ್ಲಿ ಜಾನ್ ಅಬ್ರಹಾಂ ಹಾಗೂ ನರ್ಗೀಸ್ ಫಕ್ರಿ

ಮುಂಬೈ ಮಳೆ
ಮುಂಬೈ ಮಳೆಯಲ್ಲಿ ಓಟ

ಪ್ರಿಯಾಂಕಾ ಛೋಪ್ರಾ
ಪಿಟ್ ಬುಲ್.. ಎಕ್ಸಾಟಿಕ್ ವಿಡಿಯೋ ಅನಾವರಣ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಛೋಪ್ರಾ

ಅಮೀಷಾ ಪಟೇಲ್
ಅಮೀಷಾ ಪಟೇಲ್ ಅವರು ಖಾಸಗಿ ಕಾರ್ಯಕ್ರಮವೊಂದರಲ್ಲಿ ಕಾಣಿಸಿದ್ದು ಹೀಗೆ

ಮಾಲ್ಡಾದಲ್ಲಿ ಪ್ರವಾಹ
ಮಹಾನಂದ ನದಿಯ ಪ್ರವಾಹಕ್ಕೆ ಕೊಚ್ಚಿ ಹೋಗಿರುವ ಮನೆಗಳು

ಜೈಪುರದಲ್ಲಿ ಮಳೆ
ಜೈಪುರ : ಮಳೆಯಿಂದ ರಸ್ತೆಗಳಲ್ಲಿ ನೀರು ತುಂಬಿ ಜನಸಂಚಾರ ಕಷ್ಟವಾಗಿದೆ

ಹೈದರಾಬಾದ್ ಮಳೆ
ಭಾರಿ ಮಳೆ ನಡುವೆ ಛತ್ರಿ ಹಿಡಿದು ನಡೆದಿರುವ ಹೈದರಾಬಾದಿಗಳು

ಆಸ್ಪತ್ರೆಯಿಂದ ಡಿಸ್ಚಾರ್ಜ್
ಮೆದುಳಿನ ಶಸ್ತ್ರಚಿಕಿತ್ಸೆ ಯಶಸ್ವಿಯಾದ ಮೇಲೆ ಆಸ್ಪತ್ರೆಯಿಂದ ಹೊರಬಿದ್ದ ನಟ ಹೃತಿಕ್ ರೋಷನ್ ಅಭಿಮಾನಿಗಳತ್ತ ಕೈ ಬೀಸಿದ್ದಾರೆ.

ಪ್ರತಿಬಿಂಬ
ನವದೆಹಲಿ: ನೀರಿನಲ್ಲಿ ಇಂಡಿಯಾ ಗೇಟ್ ಪ್ರತಿಬಿಂಬ












Click it and Unblock the Notifications