ವಾಯುಪಡೆಯಲ್ಲಿ ಸೆಕ್ಸ್ ಹಗರಣ: ಪೈಲಟ್ ವಜಾ

court of inquiry ನಂತರ ಪ್ರಕರಣದಲ್ಲಿ Indian Air Force (IAF) ಪೈಲಟ್, Flight Lieutenant ಇಶಾಂತ್ ಶರಣ್ ತಪ್ಪಿತಸ್ಥ ಎಂಬುದು ಸಾಬೀತಾಗಿದೆ. ವಾಯುಪಡೆ ಅಧಿಕಾರಿಯನ್ನು ವಜಾಗೊಳಿಸಿರುವುದನ್ನು ಜೋಧಪುರದ ಕರ್ನಲ್ ಎಸ್ ಡಿ ಗೋಸ್ವಾಮಿ ಖಚಿತಪಡಿಸಿದ್ದಾರೆ.
ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಆನಂದಿತಾ ದಾಸ್ IAFನಲ್ಲಿ Squadron Leader ಅಧಿಕಾರಿಯಾಗಿದ್ದರು. ಈಕೆ, ತಮ್ಮ ಪತಿ Squadron Leader ವಿಶಾಕ್ ನಾಯರ್ ಜತೆ ಕೌಂಟುಂಬಿಕ ಜಗಳ ಮಾಡಿಕೊಂಡಿದ್ದು, ಕಳೆದ ವರ್ಷ ನವೆಂಬರ್ 29ರಂದು ಜೋಧಪುರದ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡುನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು.
ನಾಯರ್ ಮತ್ತು ಆನಂದಿತಾ ಅವರು 2006ರಲ್ಲಿ IAFಗೆ ಸೇರ್ಪಡೆಯಾಗಿದ್ದರು. 2 ವರ್ಷದ ನಂತರ ಸತಿಪತಿಗಳಾಗಿದ್ದರು. ದಂಪತಿಗೆ ಮಕ್ಕಳಿರಲಿಲ್ಲ.












Click it and Unblock the Notifications