ಚಿತ್ರಗಳಲ್ಲಿ: ಮೊದಲ ಮಳೆಗೆ ತಂಪಾದ ರಾಜಧಾನಿ
ಬೆಂಗಳೂರು,
ಜೂ.7: ಅಕ್ಕ ಪಕ್ಕದ ರಾಜ್ಯ, ನಗರಗಳಲ್ಲಿ ಬಿಸಿಲಿನ ತಾಪಕ್ಕೆ ಜನರು ಸಾಯುವುದನ್ನು ಕಂಡು ಕಂಗಾಲಾಗಿದ್ದ ರಾಜಧಾನಿ ದೆಹಲಿಯ ಜನತೆ ಗುರುವಾರ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಮೊದಲ ಮಳೆಯನ್ನು ಪುಳಕಗೊಂಡ ಜನತೆ ಸ್ವಾಗತಿಸಿದ್ದಾರೆ. id="toptextpromo"> id='are-slot-1' class='oiad oi-axt oiadv'>ಉಳಿದಂತೆ,
ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಮರಿಯಾ ಶೆರಪೋವಾ, ಸೆರೆನಾ ವಿಲಿಯಮ್ಸ್ ಚಿತ್ರ, ಭುವನೇಶ್ವರದಿಂದ ಬಂದ ಒಡಿಸ್ಸಿ ನೃತ್ಯಎ, ಕೋಲ್ಕತ್ತಾದಲ್ಲಿ ನಿಲ್ಲದ ಪ್ರತಿಭಟನೆಗಳು, ಕಾರ್ಡಿಫ್ ನಲ್ಲಿ ಭಾರತದ ಗೆಲುವಿನ ಸಂಭ್ರಮ, ಹರಿದ್ವಾರದಲ್ಲಿ ಆನೆ ಮಾಡಿದ್ದೇನು? ಕಾಶ್ಮೀರದ ಪೋಸ್ಟ್ ಕಾರ್ಡ್ ಚಿತ್ರ ಎಲ್ಲವೂ ಇಂದಿನ ಪ್ಯಾಕೇಜಿನಲ್ಲಿದೆ id='are-slot-2' class='oiad oi-axt oiadv'>
ದೆಹಲಿಯಲ್ಲಿ ಮಳೆ
ಮೊದಲ ಮಳೆಗೆ ಖುಷಿಗೊಂಡ ದೆಹಲಿ ಜನತೆ

ದೆಹಲಿಯಲ್ಲಿ ಮಳೆ
ಮೊದಲ ಮಳೆಗೆ ಸಂಭ್ರಮಸಿದ ದೆಹಲಿ ಜನತೆ

ದೆಹಲಿಯಲ್ಲಿ ಭರ್ಜರಿ ಮಳೆ
ಮುಂಗಾರು ಮಳೆಯಲ್ಲಿ ಸೈಕಲ್ ತುಳಿಯುತ್ತಿರುವುದು

ಒಡಿಸ್ಸಿ ನೃತ್ಯ
ಭುವನೇಶ್ವರದಿಂದ ಬಂದ ಒಡಿಸ್ಸಿ ನೃತ್ಯ ಚಿತ್ರ. ಗುರು ದಕ್ಷಿಣ ಉತ್ಸವ ಸಂದರ್ಭದಲ್ಲಿ ಕಲಾವಿದೆ ಕವಿತಾ ದ್ವಿವೇದಿ

ಕೃಷಿ ವಿಜ್ಞಾನ ಕೇಂದ್ರ ಸ್ಥಾಪನೆ
ನ್ಯೂಮಾ: ಚಿತ್ರದಲ್ಲಿ ಕಾಣುತ್ತಿರುವುದು ಜಗತ್ತಿನ ಅತಿ ಎತ್ತರದ ಪ್ರದೇಶಗಳಲಿ ಒಂದು ಜಮ್ಮು ಮತ್ತು ಕಾಶ್ಮೀರದ ಲೆಹ್ ಜಿಲ್ಲೆಯಲ್ಲಿ ಕೃಷಿ ವಿಜ್ಞಾನ ಕೇಂದ್ರ ಸ್ಥಾಪನೆಗೆ ಸರ್ಕಾರ ಮುಂದಾಗಿದೆ.












Click it and Unblock the Notifications