ಚಿತ್ರಗಳಲ್ಲಿ: ಶಿಖರ್ ಧವನ್ ಶತಕದ ಭಂಗಿ
ಬೆಂಗಳೂರು, ಜೂ.6: ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಭಾರತದ ಪರ ಶಿಖರ್ ಧವನ್ 80 ಎಸೆತಗಳಲ್ಲೇ ಭರ್ಜರಿ ಶತಕ ದಾಖಲಿಸಿದ್ದಾರೆ. ಧವನ್ ಗೆ ರೋಹಿತ್ ಶರ್ಮ ಕೂಡಾ ಉತ್ತಮ ಸಾಥ್ ನೀಡಿದರು. ಶಿಖರ್ ಧವನ್ ಬ್ಯಾಟಿಂಗ್ ಭಂಗಿ ಇಲ್ಲಿದೆ ಮಿಕ್ಕ ಚಿತ್ರಗಳನ್ನು ಒನ್ ಇಂಡಿಯಾ ಕ್ರಿಕೆಟ್ ನಲ್ಲಿ ನಿರೀಕ್ಷಿಸಿ
ದೀರ್ಘಕಾಲದ ನಂತರ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಮತ್ತೊಮ್ಮೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜನಪ್ರಿಯ ಕಾರ್ಯಕ್ರಮ 'ಕೌನ್ ಬನೇಗಾ ಕರೋಡ್ ಪತಿ' ಸೋನಿ ಚಾನೆಲ್ ನಲ್ಲಿ ಮತ್ತೊಮ್ಮೆ ಬರಲಿದೆ.
ಜಿಯಾಗೆ ಶ್ರದ್ಧಾಂಜಲಿ: ಆತ್ಮಹತ್ಯೆಗೆ ಶರಣಾದ ಬಾಲಿವುಡ್ ನಟಿ ಜಿಯಾಖಾನ್ (25) ಅವರ ಅಂತ್ಯಕ್ರಿಯೆ ಬುಧವಾರ ಇಲ್ಲಿನ ಜುಹು ಸ್ಮಶಾನದಲ್ಲಿ ಮಧ್ಯಾಹ್ನ ನೆರವೇರಿತು.
ಜಿಯಾ ಕುಟುಂಬದ ಸದಸ್ಯರು, ಸಂಬಂಧಿಕರು, ಅಮೀರ್ ಖಾನ್, ಪತ್ನಿ ಕಿರಣ್ ರಾವ್, ನಟ ಆದಿತ್ಯ ಪಂಚೋಲಿ, ಸೂರಜ್ ಪಂಚೋಲಿ, ಸೇರಿದಂತೆ ಹಲವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಉಳಿದಂತೆ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿ ಆರಂಭಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧದ ಸರಣಿ ಗೆದ್ದ ನ್ಯೂಜಿಲೆಂಡ್ ತಂಡದ ಸಂಭ್ರಮ, ಮೂರನೇ ಬಾರಿ ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನವಾಜ್ ಷರೀಫ್, ಅಮೆರಿಕದಿಂದ ಬಂದ ತಂಡ ಮೋದಿ ಭೇಟಿ ಮಾಡಿದ್ದು ಇನ್ನಷ್ಟು ಇವತ್ತಿನ ಚಿತ್ರ ಸರಣಿಯಲ್ಲಿ ನಿಮ್ಮ ಮುಂದೆ

ಶಿಖರ್ ಧವನ್ ಶತಕದ ಭಂಗಿ
ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಭಾರತದ ಪರ ಶಿಖರ್ ಧವನ್ 80 ಎಸೆತಗಳಲ್ಲೇ ಭರ್ಜರಿ ಶತಕ ದಾಖಲಿಸಿದ್ದಾರೆ.

ಸೋನಿ ಟಿವಿಯಲ್ಲಿ ಕೆಬಿಸಿ
ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಮತ್ತೊಮ್ಮೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಜಿಯಾ ಕುಟುಂಬ ವರ್ಗ
ತ್ಮಹತ್ಯೆಗೆ ಶರಣಾದ ಬಾಲಿವುಡ್ ನಟಿ ಜಿಯಾಖಾನ್ (25) ಅವರ ಅಂತ್ಯಕ್ರಿಯೆ ಬುಧವಾರ ಇಲ್ಲಿನ ಜುಹು ಸ್ಮಶಾನದಲ್ಲಿ ಮಧ್ಯಾಹ್ನ ನೆರವೇರಿತು.

ಮೂರನೇ ಬಾರಿಗೆ ಪ್ರಧಾನಿ
ಪಾಕಿಸ್ತಾನದ ಪ್ರಧಾನಿಯಾಗಿ ಮೂರನೇ ಬಾರಿ ಅಧಿಕಾರ ಸ್ವೀಕರಿಸಿದ ನವಾಜ್ ಷರೀಪ್

ಅಭಿಮಾನಿಗಳ ಸಂಭ್ರಮ
ಪಾಕಿಸ್ತಾನದ ಪ್ರಧಾನಿಯಾಗಿ ಮೂರನೇ ಬಾರಿ ಅಧಿಕಾರ ನವಾಜ್ ಷರೀಪ್ ಸ್ವೀಕರಿಸಿದ್ದಾರೆ. ಅವರ ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸಿದರು.

ಇಂಗ್ಲೆಂಡ್ ವಿರುದ್ಧದ ODI
ಬ್ರೆಂಡನ್ ಮೆಕಲಮ್ ನೇತೃತ್ವದ ನ್ಯೂಜಿಲೆಂಡ್ ತಂಡ ವಿಜಯೋತ್ಸವದಲ್ಲಿ...ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ 2-1 ಅಂತರದಿಂದ ನ್ಯೂಜಿಲೆಂಡ್ ಗೆದ್ದುಕೊಂಡಿದೆ.

ಶ್ರೀಶಾಂತ್ ಒಳ್ಳೆಯವನು
ದಾವೂದ್ ಇಬ್ರಾಹಿಂ ಜೊತೆ ಶ್ರೀಶಾಂತ್ ಸಹ ಆರೋಪಿ ಎಂದು ಮಾಧ್ಯಮಗಳಲ್ಲಿ ಬಂದ ವರದಿ ನೋಡಿ ಕಂಗಲಾಗಿರುಅ ಶ್ರೀಶಾಂತ್ ಅವರ ಪೋಷಕರು.












Click it and Unblock the Notifications