ಮುಜರಾಯಿ ವ್ಯಾಪ್ತಿಯಿಂದ ಹೊರಗಿರುವ 110 ದೇವಾಲಯಗಳು

ಬೆಂಗಳೂರು, ಮೇ 27: ಉಡುಪಿಯ ಶ್ರೀಕೃಷ್ಣ ದೇವಾಲಯ ಮತ್ತು ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು ಮುಜರಾಯಿ ವ್ಯಾಪ್ತಿಗೆ ತರುವ ಉದ್ದೇಶದಿಂದ ಸದ್ಯ ಸಿಎಂ ಸಿದ್ದರಾಮಯ್ಯ ಹಿಂದೆ ಸರಿದಿದ್ದರೂ ಅದರ ಪರ ಮತ್ತು ವಿರೋಧ ಚರ್ಚೆ ನಡೆಯುತ್ತಲೇ ಇದೆ. ರಾಜ್ಯ ಸರಕಾರದ ಅಧೀನದಿಂದ ಹೊರತು ಪಡಿಸಿರುವ ದೇವಾಲಯಗಳ ಪಟ್ಟಿಯನ್ನು ನಮ್ಮ ಓದುಗರ ಗಮನಕ್ಕೆ ತರುತ್ತಿದ್ದೇವೆ.

ದಿನಾಂಕ 01-05-2003ರ ಸರ್ಕಾರದ ವಿವಿಧ ಆದೇಶಗಳು, ಅಧಿಸೂಚನೆಗಳು ಹಾಗೂ ಮಾನ್ಯ ಉಚ್ಛ ನ್ಯಾಯಾಲಯದ ತೀರ್ಪಿನನ್ವಯ ಅಧಿಸೂಚಿತ ಸಂಸ್ಥೆಗಳ ಪಟ್ಟಿ, ಇದನ್ನು ಉಲ್ಲೇಖಿಸಿ ಸರಕಾರ ಹೊರಡಿಸಿದ ಅಧಿಸೂಚನೆ ಸಂಖ್ಯೆಯ ದಿನಾಂಕ 16-03-2013.

ಈ ಹಿಂದಿನ ಬಿಜೆಪಿ ಸರ್ಕಾರವು ರಾಜ್ಯ ಹೈಕೋರ್ಟ್ ತೀರ್ಪಿನಂತೆ ಮತ್ತು ರಾಜ್ಯ ಧಾರ್ಮಿಕ ಪರಿಷತ್ತಿನ ಅನುಮೋದನೆಯಂತೆ, ಸರ್ಕಾರದ ಅಧಿಸೂಚನೆ ಖ.ಆ.87 ಮು ಅ.ಬಿ.2012ನ್ನು ದಿನಾಂಕ 16-3-1013ರಲ್ಲಿ ಉಡುಪಿ ಕೃಷ್ಣ ದೇವಾಲಯವನ್ನು ಸೇರಿದಂತೆ ರಾಜ್ಯದ ಪ್ರತಿಷ್ಠಿತ 110 ದೇವಾಲಯಗಳನ್ನು ಧಾರ್ಮಿಕ ದತ್ತಿ ಇಲಾಖೆಯಿಂದ ಹೊರತು ಪಡಿಸಿದೆ.

1. ಹೊಸಕೋಟೆ - ಬಸದಟ್ಟನಹಳ್ಳಿ - ಶ್ರೀಕಾಶಿ ವಿಶ್ವೇಶ್ವರ ದೇವಾಲಯ
2. ಹೊಸಕೋಟೆ - ಮುತ್ತಕೂರು - ಶ್ರೀಈಶ್ವರ ದೇವಾಲಯ
3. ಹೊಸಕೋಟೆ - ಮೆಡಿ ಮಲ್ಲಸಂದ್ರ ಶ್ರೀವೀರಭದ್ರಸ್ವಾಮಿ ದೇವಾಲಯ
4. ಹೊಸಕೋಟೆ - ಶಿವನಪುರ ಶ್ರೀ ಪಟಾಲಮ್ಮ ದೇವಾಲಯ
5. ಬೆಳಗಾವಿ - ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಾಲಯ
6. ಗೋಕಾಕ್ - ಶ್ರೀ ಮಾರಿಯಮ್ಮ ದೇವಾಲಯ
7. ಶಹಪುರ - ಶ್ರೀ ಕಾಳಿಕಾ ದೇವಾಲಯ
8. ಬೆಳಗಾವಿ - ಕಪಿಲೇಶ್ವರ ಗಲ್ಲಿ - ಶ್ರೀ ಹನುಮಾನ್ ದೇವಾಲಯ
9. ಬಸವಕಲ್ಯಾಣ - ಬಸವಕಲ್ಯಾಣ - ಶ್ರೀ ಸದ್ಗುರು ಸದಾನಂದಸ್ವಾಮಿ ದೇವಾಲಯ
10. ಹರಿಹರ - ಶ್ರೀಗಿರಿ ಶ್ರೀ ಹನುಮಂತ ಸ್ವಾಮಿ ದೇವಾಲಯ

ಮುಂದಿನ ದೇವಾಲಯಗಳ ಪಟ್ಟಿ ಸ್ಲೈಡಿನಲ್ಲಿ (ಮುಜರಾಯಿ ವ್ಯಾಪ್ತಿಗೆ ಬರದ/ಸಂಬಂಧಪಡದ ದೇವಾಲಯಗಳ ಫೋಟೋಗಳನ್ನು ಸ್ಲೈಡಿನಲ್ಲಿ ನೀಡಲಾಗಿದೆ)

ದೇವಾಲಯಗಳ ಪಟ್ಟಿ

ದೇವಾಲಯಗಳ ಪಟ್ಟಿ

11. ಮಂಗಳೂರು - ಬೋಳೂರು ಶ್ರೀ ಉರ್ವ ಮಾರಿಯಮ್ಮ ದೇವಾಲಯ
12. ಮಂಗಳೂರು - ಶರವು ಮಹಾಗಣಪತಿ ದೇವಾಲಯ
13. ಮಂಗಳೂರು - ಉರ್ವ ಬೋಳೂರು ಶ್ರೀ ಪಂಚಲಿಂಗೇಶ್ವರ ದೇವಾಲಯ
14. ಬಂಟ್ವಾಳ - ಕುಕ್ಕಿಪದಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯ
15. ಸುಳ್ಯ - ಬೆಟ್ಟಂಪಾಡಿ ಶ್ರೀವೆಂಕಟರಮಣ ದೇವಾಲಯ
16. ಹುಬ್ಬಳ್ಳಿ - ಕಂಚಿಗರಗಳ್ಳಿ ಶ್ರೀನಾಗರೇಶ್ವರ ದೇವಾಲಯ
17. ಹುಬ್ಬಳ್ಳಿ - ಸಿದ್ದವೀರಪ್ಪನಪೇಟೆ ಶ್ರೀ ದುರ್ಗಾದೇವಿ ದೇವಾಲಯ
18. ಹುಬ್ಬಳ್ಳಿ - ದಜೀಬನಪೇಟೆ ಶ್ರೀತುಳಜಭವಾನಿ ದೇವಾಲಯ
19. ಹುಬ್ಬಳ್ಳಿ - ಹಳೇ ಹುಬ್ಬಳ್ಳಿ ಶ್ರೀಬನಶಂಕರಿ ದೇವಾಲಯ
20. ಹುಬ್ಬಳ್ಳಿ - ಶ್ರೀ ಮುರುಳೀಧರ ರಮಾದೇವ ಗಣಪತಿ, ಮಹಾದೇವಮೂರ್ತಿ ದೇವಾಲಯ
(ಫೋಟೋ : ಶರವು ಮಹಾಗಣಪತಿ ದೇವಾಲಯ, ಮಂಗಳೂರು)

ದೇವಾಲಯಗಳ ಪಟ್ಟಿ

ದೇವಾಲಯಗಳ ಪಟ್ಟಿ

21. ಹುಬ್ಬಳ್ಳಿ - ದಾಜೀಬನ ಪೇಟೆ ಶ್ರೀಗಣಪತಿ ದೇವಾಲಯ
22. ನವಲಗುಂದ - ಯಮನೂರು ಶ್ರೀ ರಾಜಭಗವರ್ಗ ಚಂಗದೇವ ದೇವಾಲಯ
23. ನವಲಗುಂದ - ನವಲಗುಂದ ಟೌನ್ ಶ್ರೀ ಶ್ರೀವರ್ಮ ಮಂದಿರ ದೇವಾಲಯ
24. ಜೇವರ್ಗಿ - ಹೊರಲಗುಂಡಿಗಿ ಶ್ರೀ ಶರಣಬಸವೇಶ್ವರ ದೇವಾಲಯ
25. ಗುಲ್ಬರ್ಗ - ಗುಲ್ಬರ್ಗ ಪೇಟೆ ಶ್ರೀ ಶರಣಬಸವೇಶ್ವರ ದೇವಾಲಯ
26. ಅರಕಲಗೂಡು - ರಾಮನಾಥಪುರ ಶ್ರೀಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ದೇವಾಲಯ
27. ಕೊಪ್ಪಳ - ಮಡಿನೂರು ಶ್ರೀ ವಿಷ್ಣುತೀರ್ಥ ದೇವಾಲಯ
28. ಕೃಷ್ಣರಾಜಪೇಟೆ - ಯಲಡಹಳ್ಳಿ ಶ್ರೀ ಶಂಬುಲಿಂಗೇಶ್ವರ ದೇವಾಲಯ
29. ಮೈಸೂರು - ಶ್ರೀ ಚಿಕ್ಕಬಸಮ್ಮ ದೇವಾಲಯ
30. ಟಿ.ನರಸೀಪುರ - ಕೊಡಗಹಳ್ಳಿ ಶ್ರೀ ದುರ್ಗದ ಮಾರಿಯಮ್ಮ ರಾಮಗಿರಿಯಮ್ಮ ದೇವಾಲಯ
(ಫೋಟೋ : ಸುಬ್ರಮಣ್ಯಸ್ವಾಮಿ ದೇವಾಲಯ, ವಿ ವಿ ಪುರಂ, ಬೆಂಗಳೂರು)

ದೇವಾಲಯಗಳ ಪಟ್ಟಿ

ದೇವಾಲಯಗಳ ಪಟ್ಟಿ

31. ಶಿರಾ - ಗೌಡಗೆರೆ ಶ್ರೀ ಹನುಮಂತ ದೇವಾಲಯ
32. ಉಡುಪಿ - ಶ್ರೀಕೃಷ್ಣ ಮಠ
33. ಉಡುಪಿ - ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯ
34. ಉಡುಪಿ - ಬಾರ್ಕೂರು ಶ್ರೀನಾಗೇಶ್ವರ ದೇವಾಲಯ
35. ಉಡುಪಿ - ಹನೆಹಳ್ಳಿ ಶ್ರೀ ಕೆರೆಕಟ್ಟೆ ಗೋಪಾಲಕೃಷ್ಣ ದೇವಾಲಯ
36. ಉಡುಪಿ - ಪುತ್ತೂರು ನಾಯಂಪಳ್ಳಿ ಶ್ರೀ ಗೋಪಾಲಕೃಷ್ಣ ದೇವಾಲಯ
37. ಕುಂದಾಪುರ - ಹಟ್ಟಿಯಂಗಡಿ ಶ್ರೀ ತೇರುಬೀದಿ ವಿನಾಯಕ ದೇವಾಲಯ
38. ಕುಂದಾಪುರ - ಹಟ್ಟಿಯಂಗಡಿ ಶ್ರೀ ವಿನಾಯಕ ಚೈತ್ರಿ ದೇವಾಲಯ
39. ಕಾರ್ಕಳ - ಬೆಳ್ಮಣ್ ಶ್ರೀ ದುರ್ಗಾಪರಮೇಶ್ವರಿ ದೇವಾಲಯ
40. ಕಾರ್ಕಳ - ಕಾರ್ಕಳ ಶ್ರೀ ವೀರಮಾರುತಿ ದೇವಾಲಯ
(ಫೋಟೋ : ಉಡುಪಿ - ಶ್ರೀಕೃಷ್ಣ ಮಠ)

ದೇವಾಲಯಗಳ ಪಟ್ಟಿ

ದೇವಾಲಯಗಳ ಪಟ್ಟಿ

41. ಕಾರ್ಕಳ - ಕಾಂತಾವರ ಶ್ರೀ ನರಸಿಂಹ ದೇವಾಲಯ
42. ಕಾರ್ಕಳ - ಮುದ್ರಾಡಿ ಶ್ರೀಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಾಲಯ
43. ಕಾರ್ಕಳ - ಮುದ್ರಾಡಿ ಶ್ರೀ ಬಕ್ರಿ ದುರ್ಗಾದೇವರು ದೇವಾಲಯ
44. ಅಂಕೋಲ - ಅಂಕೋಲ ಶ್ರೀ ನಾರಾಯಣದೇವರು ದೇವಾಲಯ
45. ಅಂಕೋಲ - ಶಟ್ಟಗೇರಿ ಶ್ರೀ ಕುಂಡೋದರಿ ದೇವಾಲಯ
46. ಅಂಕೋಲ - ಶಟ್ಟಗೇರಿ ಶ್ರೀ ಲಕ್ಷ್ಮೀ ನಾರಾಯಣ ದೇವಾಲಯ
47. ಅಂಕೋಲ - ಅವರ್ಸ ಶ್ರೀ ಗಣಪತಿ ದೇವಾಲಯ
48. ಅಂಕೋಲ - ಅವರ್ಸ ಶ್ರೀ ವಿಠೋಬ ದೇವಾಲಯ
49. ಅಂಕೋಲ - ಅವರ್ಸ ಶ್ರೀ ಕಾತ್ಯಾಯನಿ ದೇವಾಲಯ
50. ಕಾರವಾರ - ಸುಂಕೇರಿ ಶ್ರೀಕೃಷ್ಣ ದೇವಾಲಯ
(ಫೋಟೋ : ಬೆಳ್ಮಣ್ ದುರ್ಗಾಪರಮೇಶ್ವರಿ ದೇವಾಲಯ, ಉಡುಪಿ ಜಿಲ್ಲೆ)

ದೇವಾಲಯಗಳ ಪಟ್ಟಿ

ದೇವಾಲಯಗಳ ಪಟ್ಟಿ

51. ಕಾರವಾರ - ಅಂಗಡಿ ಶ್ರೀಶಿವನಾಥ ದೇವಾಲಯ
52. ಕಾರವಾರ - ಕಡ್ವದ ವೆಂಕಟರಮಣ ದೇವಾಲಯ
53. ಕಾರವಾರ - ಅಸ್ನೋಟಿ ಶ್ರೀಗಣಪತಿ ದೇವಾಲಯ
54. ಯಲ್ಲಾಪುರ - ಅರೆಬೈಲು ಶ್ರೀ ಹನುಮಂತ ದೇವಾಲಯ
55. ಯಲ್ಲಾಪುರ - ಜೋಡಕೆರೆ ಶ್ರೀಮಾರುತಿ ದೇವಾಲಯ
56. ಯಲ್ಲಾಪುರ - ಯಲ್ಲಾಪುರ ಪೇಟೆ ಶ್ರೀ ಗೋಪಾಲಕೃಷ್ಣ ದೇವಾಲಯ
57. ಯಲ್ಲಾಪುರ - ಶ್ರೀ ಅಗ್ಸಿ ಮಾರುತಿದೇವ ದೇವಾಲಯ
58. ಯಲ್ಲಾಪುರ - ಶ್ರೀಗಣಪತಿ ದೇವರು ದೇವಾಲಯ
59. ಯಲ್ಲಾಪುರ - ಶ್ರೀ ಮಾರುತಿ ದೇವರು ದೇವಾಲಯ
60. ಯಲ್ಲಾಪುರ - ಶ್ರೀ ನಾರಾಯಣ ದೇವರು ದೇವಾಲಯ
(ಫೋಟೋ : ಮುರುಡೇಶ್ವರ ದೇವಾಲಯ)

ದೇವಾಲಯಗಳ ಪಟ್ಟಿ

ದೇವಾಲಯಗಳ ಪಟ್ಟಿ

61. ಕುಮುಟ - ಶ್ರೀ ಕಾಮೇಶ್ವರಿ ರಾಜೇಶ್ವರಿ ದೇವಾಲಯ
62. ಕುಮುಟ - ಮಿರ್ಜನ ಶ್ರೀ ಲಕ್ಷ್ಮೀ ನಾರಾಯಣ ದೇವಾಲಯ
63. ಕುಮುಟ - ಕಡಲ ಶ್ರೀ ವೆಂಕಟರಮಣ ದೇವಾಲಯ
64. ಕುಮುಟ - ಚಿತ್ತರಗಿ ಶ್ರೀ ರಾಮಚಂದ್ರ ದೇವಾಲಯ
65. ಕುಮುಟ - ಉಪ್ಪಿನಪಣ್ಣ ಶ್ರೀ ವೆಂಕಟರಮಣ ದೇವಾಲಯ
66. ಕುಮುಟ - ಶ್ರೀ ಮಹಾಲಕ್ಷ್ಮೀ ದಾಮೋದರ ದೇವಾಲಯ
67. ಕುಮುಟ - ಹೆರವಟ್ಟ ಶ್ರೀ ದೇವಕಿಕೃಷ್ಣ ರವಲನಾಥ ದೇವಾಲಯ
68. ಕುಮುಟ - ಮಾದನಗೆರೆ ಶ್ರೀವಿಠ್ಠಲ ದೇವಾಲಯ
69. ಕುಮುಟ - ಶ್ರೀವೆಂಕಟರಮಣ ದೇವಾಲಯ
70. ಕುಮುಟ - ಕೊಡಕನಿ ಶ್ರೀವಿಠ್ಠಲ ದೇವಾಲಯ
(ಫೋಟೋ : ಆನೆಗುಡ್ಡೆ ವಿನಾಯಕ ದೇವಾಲಯ, ಉಡುಪಿ ಜಿಲ್ಲೆ)

ದೇವಾಲಯಗಳ ಪಟ್ಟಿ

ದೇವಾಲಯಗಳ ಪಟ್ಟಿ

71. ಕುಮುಟ - ಹೀರೇಗುತ್ತಿ ಶ್ರೀ ಮಹಾಲಕ್ಷ್ಮೀ ರವಲನಾಥ ದೇವಾಲಯ
72. ಕುಮುಟ - ಕುಮುಟ ಶ್ರೀಮಹಾಲಸ ದೇವಾಲಯ
73. ಕುಮುಟ - ಗೋಕರ್ಣ ಶ್ರೀಮಹಾಬಲೇಶ್ವರ ದೇವಾಲಯ
74. ಜೋಯಿಡ - ಉಳವಿ ಶ್ರೀ ಚೆನ್ನಬಸವೇಶ್ವರ ಸ್ವಾಮಿ ದೇವಾಲಯ
75. ಸಿದ್ದಾಪುರ - ಬಿಲಗಿ ಶ್ರೀ ಸೀತರಾಮ ದೇವಾಲಯ
76. ಸಿದ್ದಾಪುರ - ಶ್ರೀ ಲಕ್ಷ್ಮೀವೆಂಕಟರಮಣ ದೇವಾಲಯ
77. ಶಿರಸಿ - ಶ್ರೀವೆಂಕಟರಮಣ ದೇವಾಲಯ
78. ಶಿರಸಿ - ಶ್ರೀ ಗೋಪಾಲದೇವ ದೇವಾಲಯ
79. ಭಟ್ಕಳ - ಮುಸುಗದ್ದೆ ಶ್ರೀ ಗೋಪಾಲಕೃಷ್ಣ ಲಕ್ಷ್ಮೀನಾರಾಯಣ ದೇವಾಲಯ
80. ಭಟ್ಕಳ - ಗವಿಗ ಶ್ರೀ ಹನುಮಂತ ದೇವಾಲಯ
(ಫೋಟೋ : ಗೋಕರ್ಣ ಶ್ರೀಮಹಾಬಲೇಶ್ವರ ದೇವಾಲಯ)

ದೇವಾಲಯಗಳ ಪಟ್ಟಿ

ದೇವಾಲಯಗಳ ಪಟ್ಟಿ

81. ಭಟ್ಕಳ - ಶ್ರೀತಿರುಮಲ ವೆಂಕಟರಮಣ ದೇವಾಲಯ
82. ಭಟ್ಕಳ - ಶಿರಲಿ ಶ್ರೀಹನುಮಂತ ದೇವಾಲಯ
83. ಭಟ್ಕಳ - ಚೈತ್ರಿ ಬೆಲಂದೂರು ಶ್ರೀ ದುರ್ಗಾಪರಮೇಶ್ವರಿ ದೇವಾಲಯ
84. ಭಟ್ಕಳ - ಮುರುಡೇಶ್ವರ ಶ್ರೀಲಕ್ಷ್ಮೀ ವೆಂಕಟರಮಣ ದೇವಾಲಯ
85. ಭಟ್ಕಳ - ಮೋದಭಟ್ಕಳ ಶ್ರೀ ಆದಿಕೇಶವ ದೇವಾಲಯ
86. ಭಟ್ಕಳ - ಭಟ್ಕಳ ಶ್ರೀವೀರವಿಠ್ಠಲ ದೇವಾಲಯ
87. ಭಟ್ಕಳ - ಭಟ್ಕಳ ಶ್ರೀರಘುನಾಥ ದೇವಾಲಯ
88. ಭಟ್ಕಳ - ಬೈಲೂರು ಶ್ರೀಲಕ್ಷ್ಮೀನಾರಾಯಣ ದೇವಾಲಯ
89. ಭಟ್ಕಳ - ವದಗೆರೆ ಶ್ರೀ ಉಮಾಮಹೇಶ್ವರಿ ದೇವಾಲಯ
90. ಭಟ್ಕಳ - ಭಟ್ಕಳ ಶ್ರೀಶಾಂತೇರಿ ಕಾಮಾಕ್ಷಿ ದೇವಾಲಯ
(ಫೋಟೋ : ಆಂಜನೇಯ ಸ್ವಾಮಿ ದೇವಾಲಯ, ರಾಗಿಗುಡ್ಡ)

ದೇವಾಲಯಗಳ ಪಟ್ಟಿ

ದೇವಾಲಯಗಳ ಪಟ್ಟಿ

91. ಹೊನ್ನಾವರ - ಹಳದೀಪುರ ಶ್ರೀಗೋಪಿನಾಥ ವೆಂಕಟರಮಣ ದೇವಾಲಯ
92. ಹೊನ್ನಾವರ - ಹಳದೀಪುರ ಶ್ರೀರಾಮಚಂದ್ರ ಮುಖ್ಯಪ್ರಾಣ ದೇವಾಲಯ
93. ಹೊನ್ನಾವರ - ಇಡಗುಂಜಿ ಶ್ರೀ ವೀರವಿಠ್ಠಲ ದೇವ ಮುಖ್ಯಪ್ರಾಣ ದೇವರು ದೇವಾಲಯ
94. ಹೊನ್ನಾವರ - ಚಿಕ್ಕನಕೊಡು ಶ್ರೀ ಗೋವಿಂದಮೂರ್ತಿ ದೇವಾಲಯ
95. ಹೊನ್ನಾವರ - ಮಾರ್ಖಿಮಣಿ ಶ್ರೀ ಭದ್ರಾಭಿಕೇಶ್ವರ ದೇವಾಲಯ
96. ಹೊನ್ನಾವರ - ಜಲವಳ್ಳಿ ಶ್ರೀಗೋಪಾಲಕೃಷ್ಣ ದೇವರು ದೇವಾಲಯ
97. ಹೊನ್ನಾವರ - ಹೊನ್ನಾವರ ಶ್ರೀಮುಖ್ಯಪ್ರಾಣ ದೇವಾಲಯ
98. ಹೊನ್ನಾವರ- ಹೊನ್ನಾವರ ಶ್ರೀ ರಾಮಚಂದ್ರ ವೆಂಕಟರಮಣ ದೇವಾಲಯ
99. ಹೊನ್ನಾವರ- ಹೊಸದ ಶ್ರೀಮುಖ್ಯಪ್ರಾಣ ದೇವರು ದೇವಾಲಯ
100. ಹೊನ್ನಾವರ - ಬಾಲ್ಕುರು ಕೊಡ್ಲಮನೆ ಶ್ರೀವಿಷ್ಣುಮೂರ್ತಿ ದೇವಾಲಯ
(ಫೋಟೋ : ಇಸ್ಕಾನ್ ದೇವಾಲಯ, ಬೆಂಗಳೂರು)

ದೇವಾಲಯಗಳ ಪಟ್ಟಿ

ದೇವಾಲಯಗಳ ಪಟ್ಟಿ

101. ಹೊನ್ನಾವರ - ಕರ್ಕಿ ಶ್ರೀಮೋದ ಗಣಪತಿ ದೇವಾಲಯ
102. ಹೊನ್ನಾವರ - ಹಳದೀಪುರ ಶ್ರೀ ಹನುಮಂತ ದೇವರು ದೇವಾಲಯ
103. ಹೊನ್ನಾವರ - ಮಾವಿನಕುರ್ವ ಶ್ರೀ ಗೋಪಾಲಕೃಷ್ಣ ದೇವಾಲಯ
104. ಹೊನ್ನಾವರ - ಗುಂಡಬಲ ಶ್ರೀವೆಂಕಟರಮಣ ದೇವಾಲಯ
105. ಹೊನ್ನಾವರ - ಮಲಕೊಡ ಶ್ರೀಮುಖ್ಯಪ್ರಾಣ ವೆಂಕಟೇಶ ದೇವಾಲಯ
106. ಹೊನ್ನಾವರ - ಗುಂಡಬಲ ಶ್ರೀ ಮುಖ್ಯಪ್ರಾಣ ದೇವರುದೇವಾಲಯ
107. ಹಳಿಯಾಳ - ಶ್ರೀ ವಿಠ್ಠಲ ಮಂದಿರ ದೇವಾಲಯ
108. ಹಳಿಯಾಳ - ಹಳಿಯಾಳ ಶ್ರೀವಿಠ್ಠಲ ಮಂದಿರ ದೇವಾಲಯ
109. ಹಳಿಯಾಳ - ಹಳಿಯಾಳ ಶ್ರೀ ಮಾರುತಿ ದೇವರು ದೇವಾಲಯ
110. ಹಳಿಯಾಳ - ಹಳಿಯಾಳ ಶ್ರೀ ತುಳಜಭವಾನಿ ದೇವಾಲಯ
(ಫೋಟೋ : ಉಡುಪಿ - ಶ್ರೀಕೃಷ್ಣ ಮಠ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+