ಚಿತ್ರಗಳಲ್ಲಿ: ರೈಲ್ವೆ ದುರಂತ ನಡುವೆ ಸಂಭ್ರಮದ ಸುಗ್ಗಿ
ಬೆಂಗಳೂರು,
ಏ.10: ಬೆಳ್ಳಂಬೆಳ್ಳಗೆ ರೈಲು ದುರಂತದ ಸುದ್ದಿ ನಡುವೆ ಬೈಸಾಕಿಗಾಗಿ ಪಾಕ್ ಕಡೆಗೆ ಹೊರಟ ಭಾರತೀಯ ಸಿಖ್ ಸಮುದಾಯ, ಗರ್ವನರ್ ಮ್ಯಾಗಿ ಜೊತೆ ಪ್ರೀತಿ ಜಿಂಟಾ, ಐಪಿಎಲ್, ಕಾರು ಸೇಲ್ಸ್, ಅಣ್ಣಾ ಹಜಾರೆ, ಇಮ್ರಾನ್ ಖಾನ್, ಶ್ರೀನಗರದ ಸುಂದರ ಹೆಂಗಳೆಯರು, ಮಗುವನ್ನು ರಕ್ಷಿಸಿದ ಆಂಧ್ರ ಪೊಲೀಸರು ಎಲ್ಲರೂ ಇವತ್ತಿನ ಫೋಟೋ ನ್ಯೂಸ್ ಪ್ಯಾಕೇಜ್ ನಲ್ಲಿದ್ದಾರೆ. id="toptextpromo"> id='are-slot-1' class='oiad oi-axt oiadv'>ಅಕ್ಷರಗಳು
ಹೇಳದ ಕಥೆಯನ್ನು ಚಿತ್ರಗಳ ಮೂಲಕ ಹೇಳ ಹೊರಟಿರುವ ಪ್ರಯತ್ನ ನಮ್ಮದು. ಮಾಮೂಲಿ ರಾಜಕೀಯ ಸಮಾರಂಭ ಚಿತ್ರಗಳು, ಸಿನಿಮಾ ಸುದ್ದಿಗಳ ನಡುವೆ ಮಿಸ್ ಆಗುವ ವಿಷಯಗಳನ್ನು ಆಯ್ದು ಕೊಡಲಾಗಿದೆ. id='are-slot-2' class='oiad oi-axt oiadv'>
ಚಿತ್ರಗಳಲ್ಲಿ ಕಂಡ ಸುದ್ದಿಗಳು
ಅರಕ್ಕೊಣಂ: ಮುಜಾಫರ್ ನಗರ ಯಶವಂತಪುರ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿ ಅಪಘಾತ ಸಂಭವಿಸಿತು, ಪರಿಹಾರ ಕಾರ್ಯದಲ್ಲಿ ನಿರತರಾಗಿರುವ ಸಿಬ್ಬಂದಿ

ಚಿತ್ರಗಳಲ್ಲಿ ಕಂಡ ಸುದ್ದಿಗಳು
ಅಮೃತಸರ: ಬೈಸಾಕಿ ಆಚರಣೆಗಾಗಿ ಪಾಕಿಸ್ತಾನಕ್ಕೆ ತೆರಳುತ್ತಿರುವ ಸಿಖ್ ಯಾತ್ರಾರ್ಥಿಗಳು, ಪಂಜಾ ಸಾಹಿಬ್, ನಾಂಕಣ ಸಾಹಿಬ್, ಡೇರಾ ಸಾಹಿಬ್ ಭೇಟಿಗೆ ಹೊರಟುವಾಗ ಕಂಡ ದೃಶ್ಯPTI Photo by Deepak Sharma

ಚಿತ್ರಗಳಲ್ಲಿ ಕಂಡ ಸುದ್ದಿಗಳು
ರಾಜಸ್ಥಾನ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಅವರು ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅವರಿಗೆ ಫಿಕ್ಕಿ ಮಹಿಳಾ ಸಂಸ್ಥೆ(FLO) ಪ್ರಶಸ್ತಿ ನೀಡಿದರು. PTI Photo by Atul Yadav

ಚಿತ್ರಗಳಲ್ಲಿ ಕಂಡ ಸುದ್ದಿಗಳು
ನೌಟಂಕಿ ಸಾಲ ಚಿತ್ರದ ಪ್ರಚಾರದಲ್ಲಿ ತೊಡಗಿರುವ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ

ಚಿತ್ರಗಳಲ್ಲಿ ಕಂಡ ಸುದ್ದಿಗಳು
ಮುಂಬೈನಲ್ಲಿ ನಡೆದ ಮಹಿಳಾ ಪ್ರೇರಣಾ ಪ್ರಶಸ್ತಿ ಸಮಾರಂಭದಲ್ಲಿ ಬಾಲಿವುಡ್ ನಟಿ ಮಲೈಕಾ ಅರೋರಾ ಅವರುನರ್ತನ ಭಂಗಿಯಲ್ಲಿ ಕಾಣಿಸಿದ್ದು ಹೀಗೆ

ಚಿತ್ರಗಳಲ್ಲಿ ಕಂಡ ಸುದ್ದಿಗಳು
ಇಸ್ಲಾಮಾಬಾದ್ : ಪಾಕಿಸ್ತಾನದ ಮಾಜಿ ಕ್ರಿಕೆಟರ್,ಹಾಲಿ ರಾಜಕಾರಣಿ ಇಮ್ರಾನ್ ಖಾನ್ ಅವರು ತೆಹ್ರಿಕ್ ಇ ಇನ್ಸಾಫ್ ಪಕ್ಷದ ಪರ ಭಾಷಣ ಮಾಡುವಾಗ ಕಂಡ ದೃಶ್ಯ

ಚಿತ್ರಗಳಲ್ಲಿ ಕಂಡ ಸುದ್ದಿಗಳು
ರಾಜಸ್ಥಾನ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಅವರಿಂದ ಬಾಲಿವುಡ್ ನಟಿ ಪ್ರೀತಿ ಜಿಂಟಾ ಅವರಿಗೆ ಫಿಕ್ಕಿ ಫಿಕ್ಕಿ ಮಹಿಳಾ ಸಂಸ್ಥೆ(FLO) ವತಿಯಿಂದ ಗೌರವಾರ್ಪಣೆ PTI Photo by Atul Yadav

ಚಿತ್ರಗಳಲ್ಲಿ ಕಂಡ ಸುದ್ದಿಗಳು
ಮುಂಬೈ: ಮಹಿಳಾ ಪ್ರೇರಣಾ ಪ್ರಶಸ್ತಿ ಸಮಾರಂಭದಲ್ಲಿ ಎನ್ ಕೌಂಟರ್ ಸ್ಪೆಷಲಿಸ್ಟ್ ದಿವಂಗತ ವಿಜಯ್ ಸಲಾಸ್ಕರ್ ಅವರ ಪತ್ನಿ ಸ್ಮಿತಾ ಹಾಗೂ ಪುತ್ರಿ ದಿವ್ಯಾ ಅವರು ಸಮಾಜಿಕ ಕಾರ್ಯಕರ್ತೆ ಸಿಂಧುತಾಯಿ ಸಪ್ಕಲ್(ಮಧ್ಯದಲ್ಲಿರುವವರು) ಅವರನ್ನು ಭೇಟಿ ಮಾಡಿದರು.

ಚಿತ್ರಗಳಲ್ಲಿ ಕಂಡ ಸುದ್ದಿಗಳು
ಅಜ್ಮೇರ್ : ಬಾಲಿವುಡ್ ನಟಿ ಸೋಫಿ ಚೌಧುರಿ ಖ್ವಾಜಾ ಮೊಯಿದ್ದೀನ್ ಚಿಷ್ಟಿ ದರ್ಗಾಗೆ ಭೇಟಿ ನೀಡಿದಾಗ ಕಂಡಿದ್ದು ಹೀಗೆ

ಚಿತ್ರಗಳಲ್ಲಿ ಕಂಡ ಸುದ್ದಿಗಳು
ಮಾರ್ಚ್ ತಿಂಗಳಿನಲ್ಲಿ ಯಾವ ಕಂಪನಿ ಕಾರು ಎಷ್ಟು ಮಾರಾಟವಾಯಿತು. ಯಾವ ಕಂಪನಿ ಮಾರುಕಟ್ಟೆ ಇಳಿಮುಖವಾಗಿದೆ ಈ ಗ್ರಾಫಿಕ್ಸ್ ನಲ್ಲಿ ನೋಡಿ

ಚಿತ್ರಗಳಲ್ಲಿ ಕಂಡ ಸುದ್ದಿಗಳು
ಭೋಪಾಲ್ : ಪ್ರಕಾಶ್ ಜಾ ನಿರ್ದೇಶನದ ಸತ್ಯಾಗ್ರಹ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ನಟಿ ಕರೀನಾ ಕಪೂರ್ ಅವರು ಪಾಲ್ಗೊಂಡಿದ್ದರು

ಚಿತ್ರಗಳಲ್ಲಿ ಕಂಡ ಸುದ್ದಿಗಳು
ಗುರ್ ಗಾಂವ್ : ಜನತಂತ್ರ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಹಾಗೂ ನಿವೃತ್ತ ಭೂ ಸೇನಾ ಮುಖ್ಯಸ್ಥ ವಿ.ಕೆ ಸಿಂಗ್

ಚಿತ್ರಗಳಲ್ಲಿ ಕಂಡ ಸುದ್ದಿಗಳು
ಲಂಡನ್: ಜುಲೈ 4, 1990 ರ ಹಳೆ ಚಿತ್ರ ಬ್ರಿಟಿಷ್ ಪ್ರಧಾನಿ ಮಾರ್ಗರೇಟ್ ಥ್ಯಾಚರ್ ಅವರು ಎಎನ್ ಸಿ ನಾಯಕ, ನೆಲ್ಸನ್ ಮಂಡೇಲ ಅವರ ಕೈ ಕುಲುಕುತ್ತಿರುವುದು, ವರ್ಣಬೇಧ ನೀತಿ ಅಳಿಸಿ ಹಾಕಿ ಸುಮಾರು 19 ವರ್ಷಗಳ ನಂತರ ಲಂಡನ್ನಿನ 10 ಡೌನಿಂಗ್ ಸ್ಟ್ರೀಟ್ ನಲ್ಲಿ ತೆಗೆದ ಚಿತ್ರ ಇದಾಗಿದೆ.

ಚಿತ್ರಗಳಲ್ಲಿ ಕಂಡ ಸುದ್ದಿಗಳು
ಭೋಪಾಲ್ : ಪ್ರಕಾಶ್ ಜಾ ನಿರ್ದೇಶನದ ಸತ್ಯಾಗ್ರಹ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ನಟಿ ಕರೀನಾ ಕಪೂರ್, ಅಮಿತಾಬ್ ಬಚ್ಚನ್, ಅಜಯ್ ದೇವಗನ್, ಅಮೃತಾ ರಾವ್ ಹಾಗೂ ಅರ್ಜುನ್ ರಾಮ್ ಪಾಲ್

ಚಿತ್ರಗಳಲ್ಲಿ ಕಂಡ ಸುದ್ದಿಗಳು
ನಾಲ್ಕು ದಿನಗಳ ಸತತ ಹುಡುಕಾಟದ ನಂತರ ನಾಪತ್ತೆಯಾಗಿದ್ದ 8 ತಿಂಗಳ ಕೂಸನ್ನು ತಾಯಿ ಮಡಿಲಿಗೆ ಹೈದರಾಬಾದ್ ಪೊಲೀಸರು ಸೇರಿಸಿದ ಸಂಭ್ರಮದಲ್ಲಿ ಕಂಡ ದೃಶ್ಯ

ಚಿತ್ರಗಳಲ್ಲಿ ಕಂಡ ಸುದ್ದಿಗಳು
ಶ್ರೀನಗರದಲ್ಲಿ ಬುಟ್ಟಿಗಳನ್ನು ಹೊತ್ತು ಮನೆಯತ್ತ ಹೊರಟ ಕಾಶ್ಮೀರಿ ಮಹಿಳೆಯರು












Click it and Unblock the Notifications