ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆಯಲ್ಲಿ ಭಾರೀ ಅಂತರದಿಂದ ಗೆದ್ದವರ ಪಟ್ಟಿ

|
Google Oneindia Kannada News

ಬೆಂಗಳೂರು, ಮಾ 22: ಪ್ರಸಕ್ತ ಚುನಾವಣೆಗೆ ಮುನ್ನ 2008ರ ಚುನಾವಣೆಯ ಫಲಿತಾಂಶದ ಕಡೆ ಒಂದು ಸಣ್ಣ ಹಿನ್ನೋಟ.

224 ಕ್ಷೇತ್ರಗಳ ಚುನಾವಣೆಯಲ್ಲಿ ಕೆಲವೊಂದು ಕಡೆ ಅತ್ಯಲ್ಪ ಮತಗಳ ಅಂತರದಿಂದ ಅಭ್ಯರ್ಥಿಗಳು ಜಯಭೇರಿ ಭಾರಿಸಿದರೆ, ಕೆಲವೊಂದು ಕಡೆ ಭಾರೀ ಅಂತರದ ಜಯ ಸಾಧಿಸಿದ್ದಾರೆ.

2008ರ ಚುನಾವಣೆಯಲ್ಲಿ ಭಾರೀ ಅಂತರದಿಂದ ಗೆದ್ದವರಲ್ಲಿ ಮೊದಲ ಸ್ಥಾನ ದಾವಣಗೆರೆ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿಯ ಎಸ್ ಎ ರವೀಂದ್ರನಾಥ್ ಅವರಿಗೆ. ಇವರು ತಮ್ಮ ಪ್ರತಿಸ್ಪರ್ಧಿ ಜೆಡಿಎಸ್ ಪಕ್ಷದ ಬಿ ಎಂ ಸತೀಶ್ ಅವರನ್ನು 53,910 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು.

25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದವರ ಮತ್ತು ಸೋತವರ ಪಟ್ಟಿ ಸ್ಲೈಡಿನಲ್ಲಿ ನೋಡಿ..

2008ರ ಚುನಾವಣೆಯಲ್ಲಿ ಅತ್ಯಲ್ಪ ಮತಗಳ ಅಂತರದಿಂದ ಗೆದ್ದ, ಸೋತವರ ಪಟ್ಟಿ 2008ರ ಚುನಾವಣೆಯಲ್ಲಿ ಅತ್ಯಲ್ಪ ಮತಗಳ ಅಂತರದಿಂದ ಗೆದ್ದ, ಸೋತವರ ಪಟ್ಟಿ

ಭಾರೀ ಅಂತರದಿಂದ ಗೆದ್ದವರು

ಭಾರೀ ಅಂತರದಿಂದ ಗೆದ್ದವರು

ಕ್ಷೇತ್ರ: ದೇವರಹಿಪ್ಪರಗಿ
ಗೆದ್ದವರು : ಎ ಸ್ ಪಾಟೀಲ್ (ಕಾಂಗ್ರೆಸ್, 54879)
ಸೋತವರು : ಬಸವನಗೌಡ ಪಾಟೀಲ್ ಯತ್ನಾಳ್ (ಬಿಜೆಪಿ, 23986)
ಗೆದ್ದ ಅಂತರ: 30893 ಮತಗಳು

ಕ್ಷೇತ್ರ: ಔರಾದ್
ಗೆದ್ದವರು : ಪ್ರಭು ಚವಾಣ್ (ಬಿಜೆಪಿ, 56964 )
ಸೋತವರು : ನರಸಿಂ ರಾವ್ ಸೂರ್ಯವಂಶಿ (ಕಾಂಗ್ರೆಸ್, 29186)
ಗೆದ್ದ ಅಂತರ: 27778 ಮತಗಳು

ಭಾರೀ ಅಂತರದಿಂದ ಗೆದ್ದವರು

ಭಾರೀ ಅಂತರದಿಂದ ಗೆದ್ದವರು

ಕ್ಷೇತ್ರ: ಯಲ್ಬುರ್ಗಾ
ಗೆದ್ದವರು : ಈಶಣ್ಣ ಗುಳೆಗುಣ್ಣವರ್ (ಬಿಜೆಪಿ, 59562)
ಸೋತವರು : ಬಸವರಾಜ ರಾಯರೆಡ್ಡಿ (ಕಾಂಗ್ರೆಸ್, 29781 )
ಗೆದ್ದ ಅಂತರ: 29781 ಮತಗಳು

ಕ್ಷೇತ್ರ: ಧಾರವಾಡ ಕೇಂದ್ರ
ಗೆದ್ದವರು : ಜಗದೀಶ್ ಶೆಟ್ಟರ್ (ಬಿಜೆಪಿ, 58747 )
ಸೋತವರು : ಎಂ ಎಸ್ ಈಶ್ವರಪ್ಪ (ಕಾಂಗ್ರೆಸ್, 32738 )
ಗೆದ್ದ ಅಂತರ: 26009 ಮತಗಳು

ಭಾರೀ ಅಂತರದಿಂದ ಗೆದ್ದವರು

ಭಾರೀ ಅಂತರದಿಂದ ಗೆದ್ದವರು

ಕ್ಷೇತ್ರ: ಹುಬ್ಬಳ್ಳಿ ಧಾರವಾಡ ಪೂರ್ವ
ಗೆದ್ದವರು : ಚಂದ್ರಕಾಂತ್ ಬೆಲ್ಲದ (ಬಿಜೆಪಿ, 60800 )
ಸೋತವರು : ಜಬ್ಬರ್ ಖಾನ್ ಹೊನ್ನಳ್ಳಿ (ಕಾಂಗ್ರೆಸ್, 27453)
ಗೆದ್ದ ಅಂತರ: 33347 ಮತಗಳು

ಕ್ಷೇತ್ರ: ಶಿರಸಿ
ಗೆದ್ದವರು : ವಿಶ್ವೇಶ್ವರ ಹೆಗಡೆ ಕಾಗೇರಿ (ಬಿಜೆಪಿ, 53438 )
ಸೋತವರು : ರವೀಂದ್ರನಾಥ್ ನಾಯಕ್ (ಕಾಂಗ್ರೆಸ್, 22705 )
ಗೆದ್ದ ಅಂತರ: 30733 ಮತಗಳು

ಭಾರೀ ಅಂತರದಿಂದ ಗೆದ್ದವರು

ಭಾರೀ ಅಂತರದಿಂದ ಗೆದ್ದವರು

ಕ್ಷೇತ್ರ: ಹಗರಿ ಬೊಮ್ಮನಹಳ್ಳಿ
ಗೆದ್ದವರು : ಕೆ ನೇಮರಾರಜ್ ನಾಯಕ್ (ಬಿಜೆಪಿ, 51156 )
ಸೋತವರು : ಪಿ ಭೀಮಾ ನಾಯಕ್ (ಕಾಂಗ್ರೆಸ್, 23865 )
ಗೆದ್ದ ಅಂತರ: 27291 ಮತಗಳು

ಕ್ಷೇತ್ರ: ವಿಜಯನಗರ
ಗೆದ್ದವರು : ಅನಂದ್ ಸಿಂಗ್(ಬಿಜೆಪಿ, 52418)
ಸೋತವರು : ಎಚ್ ಆರ್ ಗವಿಯಪ್ಪ (ಕಾಂಗ್ರೆಸ್, 25921 )
ಗೆದ್ದ ಅಂತರ: 26497 ಮತಗಳು

ಭಾರೀ ಅಂತರದಿಂದ ಗೆದ್ದವರು

ಭಾರೀ ಅಂತರದಿಂದ ಗೆದ್ದವರು

ಕ್ಷೇತ್ರ: ಬಳ್ಳಾರಿ
ಗೆದ್ದವರು : ಶ್ರೀರಾಮುಲು (ಬಿಜೆಪಿ, 61991 )
ಸೋತವರು : ರಾಂಪ್ರಸಾದ್ (ಕಾಂಗ್ರೆಸ್, 36275 )
ಗೆದ್ದ ಅಂತರ: 25716 ಮತಗಳು

ಕ್ಷೇತ್ರ: ಹರಪನಹಳ್ಳಿ
ಗೆದ್ದವರು : ಕರುಣಾಕರ ರೆಡ್ಡಿ (ಬಿಜೆಪಿ, 69235)
ಸೋತವರು : ಎಂ ಪಿ ಪ್ರಕಾಶ್ (ಕಾಂಗ್ರೆಸ್, 44017)
ಗೆದ್ದ ಅಂತರ: 25218 ಮತಗಳು

ಭಾರೀ ಅಂತರದಿಂದ ಗೆದ್ದವರು

ಭಾರೀ ಅಂತರದಿಂದ ಗೆದ್ದವರು

ಕ್ಷೇತ್ರ: ಶಿವಮೊಗ್ಗ
ಗೆದ್ದವರು : ಕೆ ಎಸ್ ಈಶ್ವರಪ್ಪ (ಬಿಜೆಪಿ, 58982 )
ಸೋತವರು : ಇಸ್ಮಾಯಿಲ್ ಖಾನ್ (ಕಾಂಗ್ರೆಸ್, 26563 )
ಗೆದ್ದ ಅಂತರ: 32419 ಮತಗಳು

ಕ್ಷೇತ್ರ: ಶಿಕಾರಿಪುರ
ಗೆದ್ದವರು : ಬಿ ಎಸ್ ಯಡಿಯೂರಪ್ಪ (ಬಿಜೆಪಿ, 83491 )
ಸೋತವರು : ಎಸ್ ಬಂಗಾರಪ್ಪ (ಎಸ್ಪಿ, 37564 )
ಗೆದ್ದ ಅಂತರ: 45927 ಮತಗಳು

ಭಾರೀ ಅಂತರದಿಂದ ಗೆದ್ದವರು

ಭಾರೀ ಅಂತರದಿಂದ ಗೆದ್ದವರು

ಕ್ಷೇತ್ರ: ಕುಂದಾಪುರ
ಗೆದ್ದವರು : ಹಾಲಾಡಿ ಶ್ರೀನಿವಾಸ ಶೆಟ್ಟಿ (ಬಿಜೆಪಿ, 71695 )
ಸೋತವರು : ಜಯಪ್ರಕಾಶ್ ಹೆಗ್ಡೆ (ಕಾಂಗ್ರೆಸ್ , 46612)
ಗೆದ್ದ ಅಂತರ: 25083 ಮತಗಳು

ಕ್ಷೇತ್ರ: ಚಿಕ್ಕನಾಯಕನ ಹಳ್ಳಿ
ಗೆದ್ದವರು : ಸಿ ಬಿ ಸುರೇಶ್ ಬಾಬು (ಜೆಡಿಎಸ್, 67046)
ಸೋತವರು : ಕೆ ಎಸ್ ಕಿರಣ್ ಕುಮಾರ್ (ಬಿಜೆಪಿ , 38002)
ಗೆದ್ದ ಅಂತರ: 29044 ಮತಗಳು

ಭಾರೀ ಅಂತರದಿಂದ ಗೆದ್ದವರು

ಭಾರೀ ಅಂತರದಿಂದ ಗೆದ್ದವರು

ಕ್ಷೇತ್ರ: ತುಮಕೂರು ಗ್ರಾಮೀಣ
ಗೆದ್ದವರು : ಸುರೇಶ್ ಗೌಡ (ಬಿಜೆಪಿ, 60904 )
ಸೋತವರು : ಎಚ್ ನಿಂಗಪ್ಪ (ಜೆಡಿಎಸ್, 32512 )
ಗೆದ್ದ ಅಂತರ: 28392 ಮತಗಳು

ಕ್ಷೇತ್ರ: ಶಿರಾ
ಗೆದ್ದವರು : ಟಿ ಬಿ ಜಯಚಂದ್ರ (ಕಾಂಗ್ರೆಸ್, 60793)
ಸೋತವರು : ಬಿ ಸತ್ಯನಾರಾಯಣ (ಜೆಡಿಎಸ್, 34297 )
ಗೆದ್ದ ಅಂತರ: 26496 ಮತಗಳು

ಭಾರೀ ಅಂತರದಿಂದ ಗೆದ್ದವರು

ಭಾರೀ ಅಂತರದಿಂದ ಗೆದ್ದವರು

ಕ್ಷೇತ್ರ: ಮಾಲೂರು
ಗೆದ್ದವರು : ಕೃಷ್ಣಯ್ಯ ಶೆಟ್ಟಿ (ಬಿಜೆಪಿ, 78280 )
ಸೋತವರು : ಆರ್ ಪ್ರಭಾಕರ್ (ಜೆಡಿಎಸ್, 25879 )
ಗೆದ್ದ ಅಂತರ: 52401 ಮತಗಳು

ಕ್ಷೇತ್ರ: ವಿಜಯನಗರ (ಬೆಂಗಳೂರು)
ಗೆದ್ದವರು : ಎಂ ಕೃಷ್ಣಪ್ಪ (ಕಾಂಗ್ರೆಸ್, 70457)
ಸೋತವರು : ಪ್ರಮೀಳಾ ನೇಸರ್ಗಿ (ಬಿಜೆಪಿ, 31832)
ಗೆದ್ದ ಅಂತರ: 38625 ಮತಗಳು

ಭಾರೀ ಅಂತರದಿಂದ ಗೆದ್ದವರು

ಭಾರೀ ಅಂತರದಿಂದ ಗೆದ್ದವರು

ಕ್ಷೇತ್ರ: ಪದ್ಮನಾಭ ನಗರ (ಬೆಂಗಳೂರು)
ಗೆದ್ದವರು : ಅರ್ ಅಶೋಕ್ (ಬಿಜೆಪಿ, 61561)
ಸೋತವರು : ಕಬಡ್ಡಿ ಬಾಬು (ಜೆಡಿಎಸ್, 30285)
ಗೆದ್ದ ಅಂತರ: 31276 ಮತಗಳು

ಕ್ಷೇತ್ರ: ಬೆಂಗಳೂರು ದಕ್ಷಿಣ
ಗೆದ್ದವರು : ಎಂ ಕೃಷ್ಣಪ್ಪ (ಬಿಜೆಪಿ, 71114)
ಸೋತವರು : ಸದಾನಂದ ಎಂ (ಕಾಂಗ್ರೆಸ್, 36979)
ಗೆದ್ದ ಅಂತರ: 34135 ಮತಗಳು

ಭಾರೀ ಅಂತರದಿಂದ ಗೆದ್ದವರು

ಭಾರೀ ಅಂತರದಿಂದ ಗೆದ್ದವರು

ಕ್ಷೇತ್ರ: ರಾಮನಗರ
ಗೆದ್ದವರು : ಎಚ್ ಡಿ ಕುಮಾರಸ್ವಾಮಿ (ಜೆಡಿಎಸ್, 71700 )
ಸೋತವರು : ಎಂ ರುದ್ರೇಶ್ (ಬಿಜೆಪಿ, 24440 )
ಗೆದ್ದ ಅಂತರ: 47260 ಮತಗಳು

ಕ್ಷೇತ್ರ: ಅರಸೀಕೆರೆ
ಗೆದ್ದವರು : ಕೆ ಎಂ ಶಿವಲಿಂಗೇ ಗೌಡ (ಜೆಡಿಎಸ್, 74025)
ಸೋತವರು : ಜಿ ವಿ ಸಿದ್ದಪ್ಪ (ಕಾಂಗ್ರೆಸ್, 39799)
ಗೆದ್ದ ಅಂತರ: 34226 ಮತಗಳು

ಭಾರೀ ಅಂತರದಿಂದ ಗೆದ್ದವರು

ಭಾರೀ ಅಂತರದಿಂದ ಗೆದ್ದವರು

ಕ್ಷೇತ್ರ: ಹೊಳೆನರಸೀಪುರ
ಗೆದ್ದವರು : ಎಚ್ ಡಿ ರೇವಣ್ಣ (ಜೆಡಿಎಸ್, 77448 )
ಸೋತವರು : ಅನುಪಮಾ (ಬಿಜೆಪಿ, 49842 )
ಗೆದ್ದ ಅಂತರ: 27606 ಮತಗಳು

English summary
Karnataka Assembly Elections 2008, a flash back : Candidates who won/lost by huge margin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X