• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಳಗಾವಿ ಫಲಿತಾಂಶ : ಮರಾಠಿಗರ ದಿಗ್ವಿಜಯ

By Mahesh
|
ಬೆಳಗಾವಿ, ಮಾ.11: ಗಡಿ ನಾಡು ಬೆಳಗಾವಿಯ ಸ್ಥಳೀಯ ಸಂಸ್ಥೆ ಚುನಾವಣೆ ಮತ ಎಣಿಕೆ ಕಾರ್ಯ ಆರಂಭಗೊಂಡಿದೆ. ಎರಡು ಸಿಎಂಸಿ, ಏಳು ಟಿಎಂಸಿ ಹಾಗೂ ಆರು ಪಟ್ಟಣ ಪಂಚಾಯತಿ ಫಲಿತಾಂಶಕ್ಕಾಗಿ ಅಭ್ಯರ್ಥಿಗಳು ಕಾತುರದಿಂದ ಕಾದಿದ್ದಾರೆ. ಪ್ರಮುಖ ಪಾಲಿಕೆ, ಪುರ ಸಭೆಗಳಲ್ಲಿ ಎಂಇಎಸ್ ಬೆಂಬಲಿತ ಪಕ್ಷೇತರ ಮರಾಠಿ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ.

ತಾಜಾ ಫಲಿತಾಂಶ: ಸಮಯ: 13.50

* ಬೆಳಗಾವಿ ಮಹಾನಗರ ಪಾಲಿಕೆ 58 ಸ್ಥಾನಗಳಲ್ಲಿ 58 ಸ್ಥಾನಗಳು ಪಕ್ಷೇತರರ ಪಾಲಾಗಿದೆ. ಈ ಪೈಕಿ ಎಂಇಎಸ್ ಪರ 39 ಅಭ್ಯರ್ಥಿಗಳು ಹಾಗೂ ಕನ್ನಡ ಪರ 19 ಅಭ್ಯರ್ಥಿಗಳು ಗೆದ್ದಿದ್ದಾರೆ. ಸಂಪೂರ್ಣ ವಿವರ ನಿರೀಕ್ಷಿಸಿ

* ಬೆಳಗಾವಿ ಮಹಾನಗರ ಪಾಲಿಕೆ 58 ಸ್ಥಾನಗಳಲ್ಲಿ 58 ಸ್ಥಾನಗಳು ಪಕ್ಷೇತರರ ಪಾಲಾಗಿದೆ.

* ಬೈಲಹೊಂಗಲ(TMC) ಸಂಪೂರ್ಣ 27 ಸೀಟುಗಳ ಫಲಿತಾಂಶ ಔಟ್ 18 ಕಾಂಗ್ರೆಸ್ ಪಾಲು. 8 ಬಿಜೆಪಿ, 1 ಪಕ್ಷೇತರ

* ಖಾನಾಪುರ(TP) : 16 ಸೀಟುಗಳಲ್ಲಿ 16 ಸೀಟುಗಳು ಪಕ್ಷೇತರರಿಗೆ ಒಲಿದಿದೆ.

* ರಾಯಭಾಗ(TP): (15) 13 ಸೀಟುಗಳ ಫಲಿತಾಂಶ ಔಟ್ 11 ಪಕ್ಷೇತರರು, ಬಿಜೆಪಿ, ಕಾಂಗ್ರೆಸ್ ತಲಾ 1

* ಕುಡಚಿ(TP) (20) : 20 ಫಲಿತಾಂಶ ಔಟ್ 11 ಕಾಂಗ್ರೆಸ್, 9 ಪಕ್ಷೇತರರ ಪಾಲು.

* ಕೊಣ್ಣೂರು(TP)(17): 17 ಸೀಟುಗಳ ಫಲಿತಾಂಶ ಬಹಿರಂಗ 2 ಬಿಜೆಪಿ, 15 ಪಕ್ಷೇತರರ ಪಾಲು

ಒಟ್ಟಾರೆ 392 ಸೀಟುಗಳಲ್ಲಿ 262 ಫಲಿತಾಂಶ ಬಹಿರಂಗ ಬಿಜೆಪಿ 65, ಕಾಂಗ್ರೆಸ್ 45, ಜೆಡಿಎಸ್ 4, ಕೆಜೆಪಿ 1, ಪಕ್ಷೇತರರು 147 ಸೀಟು ಗೆದ್ದಿದ್ದಾರೆ.

ಸಮಯ:12.30

* ಬೆಳಗಾವಿ ನಗರ ಪಾಲಿಕೆ (58) : 50 ಫಲಿತಾಂಶ ಹೊರಬಿದ್ದಿದೆ 50 ಕೂಡಾ ಪಕ್ಷೇತರರ ಪಾಲು ಈ ಪೈಕಿ ಕನ್ನಡ ಬೆಂಬಲಿತ ಅಭ್ಯರ್ಥಿಗಳು 20, ಎಂಇಎಸ್ ಬೆಂಬಲಿತ 30 ಮಂದಿ

* ಗೋಕಾಕ(CMC) (31): 31 ಸೀಟು ಪೈಕಿ 31 ರ ಫಲಿತಾಂಶ ಔಟ್ 31 ಪಕ್ಷೇತರರ ಪಾಲು

* ಸಂಕೇಶ್ವರ ಪುರಸಭೆ(23) : 11 ರ ಫಲಿತಾಂಶ ಔಟ್ 11 ಬಿಜೆಪಿ ಪಾಲು

* ಬೈಲಹೊಂಗಲ ಪುರಸಭೆ(27) : ಕಾಂಗ್ರೆಸ್ ಪಾಲು

* ಸವದತ್ತಿ (ಟಿಎಂಸಿ) 23 ರಲ್ಲಿ 23 ಫಲಿತಾಂಶ ಬಂದಿದ್ದು 14 ಸೀಟು ಗೆದ್ದು ಬಿಜೆಪಿ ಜಯಭೇರಿ, 7 ಕಾಂಗ್ರೆಸ್, 1 ಕೆಜೆಪಿ, 1 ಪಕ್ಷೇತರ

* ಹುಕ್ಕೇರಿ(ಟಿಪಿ)(19) : 9 ಸೀಟುಗಳ ಫಲಿತಾಂಶ ಬಂದಿದ್ದು, 9 ಬಿಜೆಪಿ ಗೆದ್ದಿದೆ.

ಒಟ್ಟಾರೆ 392 ಸೀಟುಗಳಲ್ಲಿ 163 ಸೀಟುಗಳ ಫಲಿತಾಂಶ ಬಂದಿದ್ದು 55 ಬಿಜೆಪಿ, 15 ಕಾಂಗ್ರೆಸ್, 3 ಜೆಡಿಎಸ್, 1 ಕೆಜೆಪಿ, 89 ಪಕ್ಷೇತರರು ಗೆಲುವು ಸಾಧಿಸಿದ್ದಾರೆ.

ಸಮಯ:11.25

* ಬೆಳಗಾವಿ ನಗರ ಪಾಲಿಕೆ (58) : 46 ಫಲಿತಾಂಶ ಹೊರಬಿದ್ದಿದೆ 46 ಕೂಡಾ ಪಕ್ಷೇತರರ ಪಾಲು ಈ ಪೈಕಿ ಕನ್ನಡ ಬೆಂಬಲಿತ ಅಭ್ಯರ್ಥಿಗಳು 16, ಎಂಇಎಸ್ ಬೆಂಬಲಿತ 30 ಮಂದಿ

* ಸಂಕೇಶ್ವರ ಪುರಸಭೆ(23) : 11 ರ ಫಲಿತಾಂಶ ಔಟ್ 11 ಬಿಜೆಪಿ ಪಾಲು

* ಬೈಲಹೊಂಗಲ ಪುರಸಭೆ(27) : ಬಿಜೆಪಿ ಬಿಜೆಪಿ 14, ಕಾಂಗ್ರೆಸ್ 7

ಸಮಯ 9.35:

* ಬೆಳಗಾವಿ ಮಹಾನಗರ ಪಾಲಿಕೆ (58) : 4 ಫಲಿತಾಂಶ ಬಂದಿದ್ದು 4 ಪಕ್ಷೇತರರ ಪಾಲು

* ಬೈಲಹೊಂಗಲ (ಟಿಎಂಸಿ)( 27): 2 ಫಲಿತಾಂಶ ಔಟ್ 1 ಬಿಜೆಪಿ, 1 ಕಾಂಗ್ರೆಸ್ ಪಾಲು

* ಮುದಳಗಿ(ಟಿಎಂಸಿ) (23) : 2 ಫಲಿತಾಂಶ ಔಟ್ 2 ಬಿಜೆಪಿ ಪಾಲು

* ಹುಕ್ಕೇರಿ (ಟಿಪಿ)(19):4 ರ ಫಲಿತಾಂಶ ಔಟ್ 3 ಬಿಜೆಪಿ, 1 ಇತರೆ

* ಸದಲಗ(ಟಿಪಿ) (20) : 4 ಸೀಟುಗಳ ಫಲಿತಾಂಶ ಔಟ್ 4 ಪಕ್ಷೇತರರ ಪಾಲು

* ಕೊಣ್ಣೂರು(ಟಿಪಿ) (7): 1 ರ ಫಲಿತಾಂಶದಲ್ಲಿ 1 ಪಕ್ಷೇತರರಿಗೆ ಗೆಲುವು

ಸಮಯ 9.20:

* ಬೆಳಗಾವಿ ಮಹಾನಗರ ಪಾಲಿಕೆ 58 ಸೀಟುಗಳ ಪೈಕಿ 2 ಸೀಟುಗಳಲ್ಲಿ 2 ಪಕ್ಷೇತರರ ಪಾಲು

* ಗೋಕಾಕ ಪುರಸಭೆ 31 ಸೀಟು ಪೈಕಿ 2 ರ ಫಲಿತಾಂಶ ಔಟ್ 2 ಪಕ್ಷೇತರರ ಪಾಲು

* ಸಂಕೇಶ್ವರ ಪುರಸಭೆ 23 ಸೀಟುಗಳ ಪೈಕಿ 11 ರ ಫಲಿತಾಂಶ ಔಟ್ 11 ಬಿಜೆಪಿ ಪಾಲು

* ಬೈಲಹೊಂಗಲ(ಟಿಎಂಸಿ) 27 ಸೀಟುಗಳ ಪೈಕಿ 1 ಫಲಿತಾಂಶ ಔಟ್ ಕಾಂಗ್ರೆಸ್ ಪಾಲು

cc= city corporation-ಮಹಾನಗರಪಾಲಿಕೆ | cmc=city municipal corporation=ನಗರಸಭೆ| TMC=Town Municipal | Corporation=ಪುರಸಭೆ | TP=ಪಟ್ಟಣ ಪಂಚಾಯಿತಿ

ಕ್ಷೇತ್ರ ಸಂಖ್ಯೆ ಸ್ಥಳೀಯ ಸಂಸ್ಥೆ ಒಟ್ಟು ಸೀಟು ಘೋಷಿತ ಫಲಿತಾಂಶ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಕೆಜೆಪಿ ಪಕ್ಷೇತರರು
103 ಬೆಳಗಾವಿ CC 58 58 00 00 00 00 58
104 ಗೋಕಾಕ (CMC) 31 31 00 00 00 00 31
105 ನಿಪ್ಪಾಣಿ (CMC) 31 31 06 00 00 00 25
106 ರಾಮದುರ್ಗ(TMC) 23 23 08 13 00 01 01
107 ಸಂಕೇಶ್ವರ (TMC) 23 23 22 00 00 00 01
108 ಬೈಲಹೊಂಗಲ (TMC) 27 27 08 18 00 00 01
109 ಚಿಕ್ಕೋಡಿ (TMC) 23 23 00 00 00 00 23
110 ಅಥಣಿ (TMC) 23 23 10 07 06 00 00
111 ಮುದಳಗಿ(TMC) 23 23 15 02 00 00 06
112 ಸವದತ್ತಿ(TMC) 23 23 14 07 00 01 01
113 ಹುಕ್ಕೇರಿ(TP) 19 19 18 00 00 00 01
114 ಖಾನಾಪುರ(TP) 16 16 00 00 00 00 16
115 ಸದಲಗ (TP) 20 20 00 00 00 00 20
116 ರಾಯಭಾಗ(TP) 15 15 01 01 00 00 13
117 ಕುಡಚಿ (TP) 20 20 00 11 00 00 09
110 ಕೊಣ್ಣೂರು (TP) 17 17 02 00 00 00 15
ಒಟ್ಟಾರೆ 392 392 104 59 06 2 221

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Belgaum district Urban Local Body results 2013: The district has 392 seats. The part-wise split of winners and losers. BJP, Congress, KJP, JDs, BSR Congress have fielded their candidates including dozens of Independents in the fray.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more