ಗುರುವಾರ ಚಿತ್ರಗಳಲ್ಲಿ ಕಂಡ ಇಂಡಿಯಾ ಟುಡೇ
ಬೆಂಗಳೂರು, ಫೆ .28: ಈ ದಿನದ ಪ್ರಮುಖ ಸುದ್ದಿಗಳನ್ನು ಚಿತ್ರಗಳ ಮೂಲಕ ಹೇಳ ಹೊರಟಿರುವ ಪ್ರಯತ್ನ ನಮ್ಮದು. ಪಿ ಚಿದಂಬರಂ ಅವರ 2013-14ನೇ ಸಾಲಿನ ಬಜೆಟ್, ಈಶಾನ್ಯ ರಾಜ್ಯಗಳ ಚುನಾವಣಾ ಫಲಿತಾಂಶಗಳೆ ಇಂದಿನ ಹೆಡ್ ಲೈನ್ ಆಕ್ರಮಿಸಿದೆ,
ಕೇಂದ್ರ ಬಜೆಟ್ ಮಂಡಿಸಿದ ವಿತ್ತ ಸಚಿವ ಪಿ ಚಿದಂಬರಂ, ಸದನದಲ್ಲಿ ಎಐಸಿಸಿ ನಾಯಕಿ ಸೋನಿಯಾಗಾಂಧಿ, ವಿಪಕ್ಷ ನಾಯಕಿ ಸುಷ್ಮ ಸ್ವರಾಜ್ ಹಾಗೂ ಸ್ಪೀಕರ್ ಮೀರಾ ಕುಮಾರ್ ಒಮ್ಮೆಗೆ ನಕ್ಕ ಫೋಟೊ, ಹೈದರಾಬಾದ್ ನಲ್ಲಿ ಪಂದ್ಯವಾಡಲು ಸಜ್ಜಾದ ಆಸೀಸ್ ಆಟಗಾರರ ಕಠಿಣ ಅಭ್ಯಾಸ, ಇವೇ ಮುಂತಾದ ಚಿತ್ರಗಳಿದೆ.
ಇವುಗಳ ಜೊತೆಗೆ ಬಿಪಾಶಾ ಬೆಕ್ಕಿನ ನಡಿಗೆ, ಬಾಡ್ಮಿಂಟನ್ ತಾರೆ ಸೈನಾ ತಿಮ್ಮಪ್ಪನ ಕಡೆಗೆ, ಕಾಶ್ಮೀರಿ ಸುಂದರಿಯರ ನೃತ್ಯದ ಭಂಗಿ, ಬಜೆಟ್ ಬಗ್ಗೆ ತಲೆ ಕೆಡಿಸಿಕೊಂಡ ಫಿಕ್ಕಿ, ಬಿಎಸ್ ಇ ಕಚೇರಿಗಳ ದೃಶ್ಯ ದಿನದ ಹೈಲೇಟ್ಸ್. ಚಿತ್ರಗಳಲ್ಲಿ ಮುಂದಿನ ಸುದ್ದಿಗಳನ್ನು ಕಾಣಿರಿ

ಚಿತ್ರದಲ್ಲಿ ಇಂಡಿಯಾ ಟುಡೇ
Qazigund: A man walks on a snow covered road after heavy snowfall in Qazigund on Thursday. PTI

ಚಿತ್ರದಲ್ಲಿ ಇಂಡಿಯಾ ಟುಡೇ
New Delhi: Union Finance Minister P Chidambaram presenting the Annual Budget 2013-14 in the Lok Sabha in New Delhi on Thursday.

ಚಿತ್ರದಲ್ಲಿ ಇಂಡಿಯಾ ಟುಡೇ
New Delhi: Union Finance Minister P Chidambaram's family members arrive at Parliament House on the budget day, in New Delhi on Thursday.

ಚಿತ್ರದಲ್ಲಿ ಇಂಡಿಯಾ ಟುಡೇ
New Delhi: Opposition leader Sushma Swaraj, Speaker Meira Kumar and UPA Chairperson Sonia Gandhi during presentation of the Annual Budget 2013-14 by Union Finance Minister P Chidambaram in the Lok Sabha in New Delhi on Thursday.

ಚಿತ್ರದಲ್ಲಿ ಇಂಡಿಯಾ ಟುಡೇ
New Delhi : FICCI members while watching the presentation of the Union Budget 2013-14 on a screen at FICCI in New Delhi on Thursday. PTI Photo by Vijay Kumar Joshi

ಚಿತ್ರದಲ್ಲಿ ಇಂಡಿಯಾ ಟುಡೇ
Agartala: CPI(M) women workers offers a 'tilak' to Tripura CM Manik Sarkar's poster as they celebrate the party's victory in the assembly polls with in Agartala on Thursday.

ಚಿತ್ರದಲ್ಲಿ ಇಂಡಿಯಾ ಟುಡೇ
Hyderabad: Australian players during a practice session in Hyderabad on Thursday ahead of the second cricket test match against India.

ಚಿತ್ರದಲ್ಲಿ ಇಂಡಿಯಾ ಟುಡೇ
Tirupati: Saina Nehwal prays at Lord Venkateswara temple after at Tirumala in Tirupati

ಚಿತ್ರದಲ್ಲಿ ಇಂಡಿಯಾ ಟುಡೇ
Mumbai: A burning car said to be burnt by MNS workers during a protest in the city against the Nationalist Congress Party in Mumbai

ಚಿತ್ರದಲ್ಲಿ ಇಂಡಿಯಾ ಟುಡೇ
Jodhpur: Kashmiri artists performing Rouf dance during the two-day Lokaranjan Mela 2013 in Jodhpur

ಚಿತ್ರದಲ್ಲಿ ಇಂಡಿಯಾ ಟುಡೇ
New Delhi: Union Finance Minister P Chidambaram leaving his residence to present the Annual Budget 2013-14 in Parliament, in New Delhi on Thursday. PTI Photo by Manvender Vashist


Click it and Unblock the Notifications
