ಕರ್ನಾಟಕ ಬ್ಯಾಂಕ್: ಅಧಿಕಾರಿ, ಕ್ಲರ್ಕ್ ಹುದ್ದೆಗೆ ಅರ್ಜಿ ಸಲ್ಲಿಸಿ

ಮಂಗಳೂರು, ಫೆ.28: ರಾಜ್ಯದ ಹೆಮ್ಮೆಯ ಬ್ಯಾಂಕುಗಳಲ್ಲಿ ಒಂದಾದ, ಮಾಹಿತಿ ತಂತ್ರಜ್ಞಾನ ಅಳವಡಿಕೆಯಲ್ಲಿ ಅಗ್ರ ಪಂಕ್ತಿಯಲ್ಲಿರುವ ಕರ್ನಾಟಕ ಬ್ಯಾಂಕಿನಲ್ಲಿ ಅಧಿಕಾರಿ/ ಕ್ಲರ್ಕ್ ಆಗಲು ಬಯಸಿದ್ದರೆ ನಿಮಗೊಂದು ಸದವಕಾಶ ಒದಗಿ ಬಂದಿದೆ. ಇಂಟರ್ ನೆಟ್ ಮೂಲಕ ಹುದ್ದೆಗಾಗಿ ನಾಳೆಯಿಂದ 15 ರ ವರೆಗೆ ಅರ್ಜಿ ಸಲ್ಲಿಸಬಹುದು.

ದೇಶಾದ್ಯಂತ ಕರ್ನಾಟಕ ಬ್ಯಾಂಕಿನ ಅನೇಕ ಶಾಖೆಗಳಲ್ಲಿ ಖಾಲಿ ಇರುವ ಅಧಿಕಾರಿ ಕ್ಲರ್ಕ್ ಹುದ್ದೆಗೆ ಕರ್ನಾಟಕ ಬ್ಯಾಂಕ್ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿ ಅಂಗೀಕೃತ ವಿಶ್ವವಿದ್ಯಾಲಯದ ಪದವೀಧರರಾಗಿದ್ದು, ಕಂಪ್ಯೂಟರ್ ಜ್ಞಾನ, ಇಂಗ್ಲಿಷ್ ಮತ್ತು ಹಿಂದಿ ತಿಳಿದಿರಬೇಕು.

Karnataka Bank Ltd call for Clerks Probationary Officers recruitment 2013 online
ಅಭ್ಯರ್ಥಿಗಳ ವಯೋಮಿತಿ 28 ವರ್ಷ. ಆನ್‌ಲೈನ್ ಆಯ್ಕೆ ಪರೀಕ್ಷೆ ಏ.13ರಂದು ದಾವಣಗೆರೆ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ ಹಾಗೂ ಉಡುಪಿಗಳಲ್ಲಿ ನಡೆಯಲಿದೆ. ಹುದ್ದೆಗಳ ಸಂಖ್ಯೆಯನ್ನು ಬ್ಯಾಂಕ್ ಬಹಿರಂಗಪಡಿಸಿಲ್ಲ.

ವಿವರಕ್ಕೆ http://www.karnatakabank.com ಸಂಪರ್ಕಿಸಬಹುದು ಎಂದು ಬ್ಯಾಂಕ್‌ನ ಪ್ರಕಟಣೆ ತಿಳಿಸಿದೆ.

ಕ್ಲರ್ಕ್ ಸಂಬಳ 18,250 ರೂ: Selected candidates will be on probation for a period of six months and on satisfactory completion of the probationary period, will be confirmed, subject to rules and regulations of the Bank. Salary will be as per All India Level Settlements (Current approximate Gross Salary is Rs 18,250 p.m. exclusive of hospitalisation reimbursement, LFC etc.)

ಪ್ರೊಬೆಷನರಿ ಅಧಿಕಾರಿ ಸಂಬಳ 31,450 ರೂ: Selected candidates will be on probation for a period of one year and on satisfactory completion of the probationary period, will be confirmed, subject to rules and regulations of the Bank. Salary will be as per All India Level Settlements (Current approximate Gross Salary is Rs. 31,450 p.m. exclusive of petrol/diesel conveyance reimbursement, hospitalisation reimbursement, LFC, residential quarters etc.)

Important Dates
Opening date of Online Registration Gateway 01-03-2013
Closing date of Online Registration Gateway 15-03-2013
Tentative date of Online Test 13-04-2013
Candidates are advised to download call letters for appearing for the online test from the website http://www.karnatakabank.com by entering their registration number and password which will be generated at the time of applying online.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+