ಗೋಲ್ಕೊಂಡಾದ ಅಪರೂಪದ ವಜ್ರ ಎಷ್ಟಕ್ಕೆ ಬಿಕರಿಯಾಯ್ತು?

ಲಂಡನ್‌,

ನ.15:
ಆಂಧ್ರ
ಗೋಲ್ಕೊಂಡಾದ
400
ವರ್ಷದಷ್ಟು
ಹಳೆಯದಾದ
ಚಾರಿತ್ರಿಕ
ವಜ್ರವು
ಸ್ವಿಜರ್
ಲೇಂಡ್
ಜಿನೀವಾದಲ್ಲಿ
118
ಕೋಟಿ
ರೂ.
ಗೆ
ಬಿಕರಿಯಾಗಿದೆ!
76.02
ಕ್ಯಾರಟ್
ವಜ್ರಕ್ಕೆ
15
ದಶಲಕ್ಷ
ಡಾಲರ್
ಬರಬಹುದು
ಅಂದಾಜಿಸಲಾಗಿತ್ತು.
ಆದರೆ
ಅದು
21
ದಶಲಕ್ಷ
ಡಾಲರ್
ಗೆ
ಮಾರಾಟವಾಗುವ
ಮೂಲಕ
ದಾಖಲೆ
ನಿರ್ಮಿಸಿದೆ.

id="toptextpromo">

ಉದ್ಯಮಿಯೊಬ್ಬರು

ತಮ್ಮ
ಮ್ಯೂಸಿಯಂನಲ್ಲಿ
ಇಡುವ
ಸಲುವಾಗಿ
ಹರಾಜಿನಲ್ಲಿ
ಭಾರಿ
ಮೊತ್ತದ
ಬೆಲೆಯನ್ನು
ಕೂಗುವ
ಮೂಲಕ
ವಜ್ರವನ್ನು
ಪಡೆದುಕೊಂಡಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಗೋಲ್ಕೊಂಡಾದ

ಅಪರೂಪದ
ವಜ್ರಕ್ಕೆ
ಈವರೆಗೆ
ಲಭಿಸಿದ
ಭಾರೀ
ಮೊತ್ತ
ಇದಾಗಿದ್ದು,
ಬಣ್ಣ
ರಹಿತ
ವಜ್ರಕ್ಕೆ
ದಾಖಲೆಯ
ಬೆಲೆ
ಲಭಿಸಿದೆ'
ಎಂದು
ಕ್ರಿಸ್ಟಿ
ಅಂತಾರಾಷ್ಟ್ರೀಯ
ವಜ್ರಾಭರಣ
ವಿಭಾಗದ
ನಿರ್ದೇಶಕರಾದ
ಫ್ರಾನ್ಸಿಸ್ಕೋ
ಕ್ಯುರೆಲ್‌
ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+