ವಾಕಿಂಗ್ ಮಾಡುತ್ತಾ ಮಹಡಿಯಿಂದ ಜಾರಿದ ಬಿಜೆಪಿ ಶಾಸಕ
ಬೆಳಗಾವಿ,
ನ.13: ದೀಪಾವಳಿ ಹಬ್ಬದ ದಿನ ಬೆಳಗಿನ ಸಮಯದಲ್ಲಿ ಆಕಸ್ಮಿಕ ಘಟನೆಯೊಂದು ನಡೆದಿದೆ. ತಮ್ಮ ಮನೆಯ ಮಹಡಿಯ ಮೇಲೆ ವಾಕಿಂಗ್ ಮಾಡುತ್ತಿದ್ದ ಶಾಸಕರೊಬ್ಬರು ತಲೆ ಸುತ್ತಿ
ಬಂದು
ನೆಲಕ್ಕೆ
ಜಾರಿಬಿದ್ದಿದ್ದಾರೆ.
id="toptextpromo">
ರಾಯಭಾಗ
ತಾಲೂಕು
ನಿಡಗುಂಡಿಯ
ಬೆಂಚಾಲಿ
ರಸ್ತೆಯಲ್ಲಿರುವ
ತಮ್ಮ
ಮನೆಯಾದ
ಮಹಾಲಿಂಗ
ನಿಲಯದಲ್ಲಿ
ಶಾಸಕ
ದುರ್ಯೋಧನ
ಐಹೊಳೆ
ಮಹಾಲಿಂಗಪ್ಪ
ಅವರು
ಮಂಗಳವಾರ
ಬೆಳಗ್ಗೆ
ವಾಕಿಂಗ್
ಮಾಡುತ್ತಿದ್ದಾಗ
ಈ
ಘಟನೆ
ನಡೆದಿದೆ.
id='are-slot-1'
class='oiad
oi-axt
oiadv'>
id='top-searched-articles'>
ಐಹೊಳೆ
ಅವರು ಆಡಳಿತಾರೂಢ ಬಿಜೆಪಿಯ ರಾಯಭಾಗದ ಶಾಸಕರು. ಈ ಆಕಸ್ಮಿಕದಿಂದ ಗಂಭಿರವಾಗಿ ಗಾಯಗೊಂಡಿರುವ ಶಾಸಕ ದುರ್ಯೋಧನ ಐಹೊಳೆ ಅವರನ್ನು ತಕ್ಷಣ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಸಕ ಐಹೊಳೆ ಅವರು ಮೂರನೆಯ ಮಹಡಿಯಿಂದ ಬಿದ್ದಿದ್ದಾರೆ.











Click it and Unblock the Notifications