ಯಡಿಯೂರಪ್ಪ ಜತೆ ಸೈಕಲ್ ತುಳಿಯುವರ ಪಟ್ಟಿ ಹೀಗಿದೆ

list-of-bs-yeddyurappa-kjp-supporters-bangalore
ಬೆಂಗಳೂರು, ನ.7: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 'ಭೋಜನ ಕೂಟ ಪಾಲಿಟಿಕ್ಸ್' ಯಶಸ್ವಿಯಾಗಿದೆ. ಎಷ್ಟರಮಟ್ಟಿಗೆ ಅಂದರೆ ಯಡಿಯೂರಪ್ಪ ಬೆಂಬಲಿಗರ ಸಂಖ್ಯೆಯನ್ನು ಕಂಡು ಬಿಜೆಪಿಯೇ ದಂಗಾಗಿದೆ. ಹಾಗಾಗಿ ಪಕ್ಷದ ಎಲ್ಲ ಅಧಿಕೃತ ಸಭೆಗಳನ್ನು ರದ್ದುಗೊಳಿಸಿದೆ.

ಯಡಿಯೂರಪ್ಪಗೆ ಅಖಂಡ ನಿಷ್ಠೆ ತೋರಿದವರ ಪಟ್ಟಿ:
* ಸಚಿವರು -10 ಮಂದಿ
* ಶಾಸಕರು -31 (ಸಚಿವರು ಸೇರಿ)
* ಸಭೆಗೆ ಬಾರದೆ ಬೆಂಬಲ ಸೂಚಿಸಿದವರು - 5 ಶಾಸಕರು
* ಸಂಸದರು - 9 ( ಒಬ್ಬರು ರಾಜ್ಯಸಭೆ ಸೇರಿ)
* ಮೇಲ್ಮನೆ ಸದಸ್ಯರು -12 (ಇಬ್ಬರು ಸಚಿವರು ಸೇರಿ)

ಯಡಿಯೂರಪ್ಪ ಬೆಂಬಲಿಗರ ಹೆಸರುಗಳು ಹೀಗಿವೆ:
ಸಚಿವರು:
1. ಬಸವರಾಜ ಬೊಮ್ಮಾಯಿ
2. ಸಿ ಎಂ ಉದಾಸಿ
3. ಉಮೇಶ್ ಕತ್ತಿ
4. ಶೋಭಾ ಕರಂದ್ಲಾಜೆ
5. ಸುನಿಲ್ ವಲ್ಯಾಪುರೆ
6. ಎಂಪಿ ರೇಣುಕಾಚಾರ್ಯ
7. ಬಿಜೆ ಪುಟ್ಟಸ್ವಾಮಿ
8. ವಿ ಸೋಮಣ್ಣ
9. ಮುರುಗೇಶ್ ನಿರಾಣಿ
10. ರೇವು ನಾಯಕ ಬೆಳಮಗಿ

ವಿಧಾನ ಪರಿಷತ್ ಸದಸ್ಯರು:
1. ಮೋಹನ್ ಲಿಂಬಿಕಾಯಿ
2. ಮಹಾಂತೇಶ ಕವಟಗಿಮಠ
3. ಭಾರತಿ ಶೆಟ್ಟಿ
4. ಶಿವರಾಜ ಸಜ್ಜನರ್
5. ಮುಮ್ತಾಜ ಅಲಿಖಾನ್
6. ಎಂಡಿ ಲಕ್ಷ್ಮಿನಾರಾಯಣ
7. ಲೆಹರ್ ಸಿಂಗ್
8. ಡಿ ಎಸ್ ವೀರಯ್ಯ
9. ಮಲ್ಲಿಕಾರ್ಜುನ
10. ಜಿ ಎಸ್ ನ್ಯಾಮಗೌಡ
11. ಎಸ್ ಆರ್ ಲೀಲಾ

ಶಾಸಕರು
1. ಸುರೇಶಗೌಡ ಪಾಟೀಲ್
2. ಚಂದ್ರಕಾಂತ ಬೆಲ್ಲದ
3. ವಿಎಸ್ ಪಾಟೀಲ್
4. ಸಂಗಣ್ಣ ಕರಡಿ
5. ಹೇಮಚಂದ್ರ ಸಾಗರ್
6. ನೆಹರೂ ಓಲೇಕಾರ್
7. ಪರಣ್ಣ ಮುನವಳ್ಳಿ
8. ಲಕ್ಷಣ ಸವದಿ
9. ಮಾಡಾಳ್ ವಿರೂಪಾಕ್ಷಪ್ಪ
10. ಸಂಜಯ ಪಾಟೀಲ್
11. ಶ್ರೀಶೈಲ ಬಿದನೂರು
12. ಜೆ ನರಸಿಂಹಸ್ವಾಮಿ
13. ದೊಡ್ಡಪ್ಪಗೌಡ ನರಿಬೋಳ್
14. ಪ್ರಹ್ಲಾದ ರೇಮಾನಿ
15. ಕಡೂರು ವಿಶ್ವನಾಥ್
16. ಸಿದ್ದು ಸವದಿ
17. ಬಿಪಿ ಹರೀಶ್
18. ಸಿಸಿ ಪಾಟೀಲ್
19. ಚಂದ್ರಪ್ಪ ಹೊಳಲ್ಕೆರೆ
20. ಎಚ್ ಹಾಲಪ್ಪ
21. ಎಂಪಿ ಕುಮಾರಸ್ವಾಮಿ
22. ಎಸ್ ಐ ಚಿಕ್ಕನಗೌಡ
23. ವಾಲ್ಮೀಕಿ ನಾಯಕ್
24. ವಿಠಲ ಕಟಕದೋಂಡ್
25. ಜಿ ಶಿವಣ್ಣ
26. ಎ ಶ್ರೀನಿವಾಸ್
27. ಜಗದೀಶ್ ಮೆಟಗುಡ
28 ರಾಮಣ್ಣ ಲಮಾಣಿ
29. ಜಗಳೂರು ರಾಮಚಂದ್ರ
30. ಡಿ ಎಸ್ ಸುರೇಶ್
31. ಪ್ರಭು ಚವ್ಹಾಣ
32 ರಮೇಶ್ ಭೂಸನೂರು
33. ಪ್ರತಾಪಗೌಡ ಪಾಟೀಲ್
34. ಬೈಂದೂರು ಲಕ್ಷ್ಮಿನಾರಾಯಣ

ಸಂಸದರು:
1. ಬಿವೈ ರಾಘವೇಂದ್ರ
2. ಜಿ ಎಸ್ ಬಸವರಾಜ್
3. ಜನಾರ್ದನ ಸ್ವಾಮಿ
4. ಶಿವಕುಮಾರ ಉದಾಸಿ
5. ರಮೇಶ್ ಕತ್ತಿ
6. ಸುರೇಶ್ ಅಂಗಡಿ
7. ಜಿ ಎಂ ಸಿದ್ದೇಶ್ವರ್
8. ಶಿವರಾಮೇಗೌಡ
9. ಆಯನೂರು ಮಂಜುನಾಥ್

ಹಾಜರಾಗದವರು (5):
ಕಟ್ಟಾ ಸುಬ್ರಮಣ್ಯ ನಾಯ್ಡು, ನಂದೀಶ್ ರೆಡ್ಡಿ, ಸತೀಶ್ ರೆಡ್ಡಿ, ಬಿ ಸುರೇಶ್ ಗೌಡ ಮತ್ತು ಎಸ್ ಆರ್ ವಿಶ್ವನಾಥ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+