HSBC: 30 ಸಾವಿರ ಉದ್ಯೋಗಿಗಳು ಮನೆಗೆ

ಬೆಂಗಳೂರು,

ನ.6:
ಖ್ಯಾತ
ವಿದೇಶಿ
ಬ್ಯಾಂಕ್
HSBC
ಕಳೆದ
2
ವರ್ಷಗಳಲ್ಲಿ
30
ಸಾವಿರ
ಉದ್ಯೋಗಿಗಳನ್ನು
ಮನೆಗೆ
ಕಳಿಸಿದೆ.
ಇದೇ
ಪ್ರವೃತ್ತಿ
ಮುಂದುವರಿಯಲಿದ್ದು
ಇನ್ನೂ
ಅನೇಕ
ಮಂದಿ
ಉದ್ಯೋಗಿಗಳನ್ನು
ಮನೆಗೆ
ಕಳಿಸುವ
ಇರಾದೆ
ಹೊಂದಿದೆ.

id="toptextpromo">

ವೆಚ್ಚ

ದಕ್ಷತೆ
ಸಾಧಿಸುವ
ಗುರಿ
ಹಾಕಿಕೊಂಡಿರುವ
HSBC
ಬ್ಯಾಂಕ್,
ಅನೇಕ
ಮಂದಿ
ಉದ್ಯಯೋಗಿಗಳನ್ನು
ಕೆಲಸದಿಂದ
ತೆಗೆದುಹಾಕುವುದು
ಅನಿವಾರ್ಯತೆಗೆ
ಸಿಲುಕಿದೆ.
ಇದರಿಂದ
ಭಾರಿ
ಸಂಖ್ಯೆಯಲ್ಲಿ
ಉದ್ಯೋಗಿಗಳು
ಸಂಕಷ್ಟಕ್ಕೆ
ಸಿಲುಕಿದ್ದಾರೆ.
2007-08ರಲ್ಲಿ
ಆರ್ಥಿಕ
ಹಿಂಜರಿತ
ಅಡಿಯಿಟ್ಟಾಗ
ಬ್ಯಾಂಕ್
ಕ್ರಮಕ್ಕೆ
ಮುಂದಾಗಿತ್ತು.
ಆದರೆ
ಅದನ್ನು
ಇಂದಿಗೂ
ಮುಂದುವರಿಸಿಕೊಂಡು
ಬಂದಿರುವುದು
ಉದ್ಯೋಗಿಗಳನ್ನು
ಆತಂಕಕ್ಕೀಡುಮಾಡಿದೆ.

id='are-slot-1'
class='oiad
oi-axt
oiadv'>
id='top-searched-articles'>

'ಹೀಗೆ

ಸಾಲುಸಾಲಾಗಿ
ಉದ್ಯೋಗಿಗಳನ್ನು
ಮನೆಗೆ
ಕಳಿಸುತ್ತಿರುವಾಗ
ನೇಮಕಾತಿ
ಎಲ್ಲಿಂದ
ನಡೆಯಬೇಕು.
ಹಾಗಾಗಿ
ಯಾವುದೇ
ನೇಮಕಗಳನ್ನೂ
ಮಾಡಿಕೊಳ್ಲುತ್ತಿಲ್ಲ'
ಎಂದು
ಬ್ಯಾಂಕಿನ
ಮುಖ್ಯಾಧಿಕಾರಿ
ಸ್ಟುವರ್ಟ್
ಗಲಿವರ್
ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+