ಕರ್ನಾಟಕ: ಎಸ್‌ಎಸ್‌ಎಲ್‌ಸಿ 2013 ಪರೀಕ್ಷೆ ವೇಳಾಪಟ್ಟಿ
ಬೆಂಗಳೂರು,
ಅ.31 : ಪ್ರಸಕ್ತ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಿದೆ. 2012-13ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಏಪ್ರಿಲ್ 1 ರಿಂದ 10ವರೆಗೂ ನಡೆಯಲಿವೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕ ಡಿ. ವೆಂಕಟೇಶಯ್ಯ ಅವರು ತಿಳಿಸಿದ್ದಾರೆ. id="toptextpromo">ಪ್ರತಿ
ವರ್ಷದಂತೆ ಈ ಬಾರಿಯೂ ಪ್ರಶ್ನೆ ಪತ್ರಿಕೆ ಓದಲು ಪರೀಕ್ಷೆ ಆರಂಭಕ್ಕೆ ಮುನ್ನ 15 ನಿಮಿಷ ಕಾಲಾವಕಾಶವಿದೆ. ವೇಳಾಪಟ್ಟಿ ಹೀಗಿದೆ: id='are-slot-1' class='oiad oi-axt oiadv'> id='top-searched-articles'>*
ಏ.
1
:
ಪ್ರಥಮ
ಭಾಷೆಗಳಾದ
ಕನ್ನಡ,
ತೆಲುಗು,
ತಮಿಳು,
ಹಿಂದಿ,
ಉರ್ದು,
ಸಂಸ್ಕೃತ,
ಇಂಗ್ಲಿಷ್
ಹಾಗೂ
ಮರಾಠಿ.
* ಏ. 3 : ಭಾರತೀಯ ರಾಜ್ಯಶಾಸ್ತ್ರ ಮತ್ತು ಪೌರನೀತಿ (ಬೆಳಗ್ಗೆ) , ಕರ್ನಾಟಕ ಸಂಗೀತ/ ಹಿಂದೂಸ್ತಾನಿ ಸಂಗೀತ (ಮಧ್ಯಾಹ್ನ)
*
ಏ.
5
:
ದ್ವಿತೀಯ
ಭಾಷೆಗಳಾದ
ಇಂಗ್ಲಿಷ್
ಹಾಗೂ
ಕನ್ನಡ.
* ಏ. 6 : ಎಲಿಮೆಂಟ್ಸ್ ಆಫ್ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್ ಹಾಗೂ ಭಾರತೀಯ ಅರ್ಥಶಾಸ್ತ್ರ (ಬೆಳಗ್ಗೆ) ಹಾಗೂ ಇಂಜಿನಿಯರಿಂಗ್ ಡ್ರಾಯಿಂಗ್ (ಮಧ್ಯಾಹ್ನ)
*
ಏ.
8
:
ಗಣಿತ
ಹಾಗೂ
ಭಾರತೀಯ
ಸಮಾಜಶಾಸ್ತ್ರ.
*
ಏ.
9
:
ತೃತೀಯ
ಭಾಷೆಗಳಾದ
ಹಿಂದಿ,
ಕನ್ನಡ,
ಇಂಗ್ಲಿಷ್,
ಅರೇಬಿಕ್,
ಪರ್ಷಿಯನ್,
ಉರ್ದು,
ಸಂಸ್ಕೃತ
ಹಾಗೂ
ಕೊಂಕಣಿ.
*
ಏ.
10
:
ಸಮಾಜ
ವಿಜ್ಞಾನ.












Click it and Unblock the Notifications