ಲಂಚ: ಇನ್ಸ್ ಪೆಕ್ಟರ್ ಹನುಮಂತಯ್ಯಗೆ ನ್ಯಾಯಾಂಗ ಬಂಧನ

ಬೆಂಗಳೂರು,

ಸೆ.26:
ಯಾಕೋ
ರಾಜಧಾನಿಯ
ಕೆಲ
ಪೊಲೀಸ್
ಇನ್ಸ್‌ಪೆಕ್ಟರುಗಳು
ಲಂಚಕ್ಕೆ
ಬಾಯ್ಬಿಡುವುದು
ವಿಪರೀತವಾಗುತ್ತಿದೆ.
ಹಾಗೇ
ಅವರಿಗೆ
ತಕ್ಕ
ಶಾಸ್ತಿಯೂ
ಆಗುತ್ತಿದೆ.
ಆದರೂ
ಖದೀಮರಿಗೆ
ಬುದ್ಧಿಬಂದಿಲ್ಲವೆಂದರೆ,
ಏನು
ಹೇಳೋಣ?

id="toptextpromo">

ಇಂದು

ಬೆಳಗ್ಗೆ
ಏನಾಗಿದೆಯೆಂದರೆ
ನಗರದ
ದಕ್ಷಿಣ
ಹೊರವಲಯದಲ್ಲಿರುವ
ರಾಜರಾಜೇಶ್ವರಿ
ನಗರದಲ್ಲಿ
ಎಚ್.
ಹನುಮಂತಯ್ಯ
ಎಂಬ
ಇನ್ಸ್‌ಪೆಕ್ಟರ್
ಮಹಾಶಯ
ಬರೋಬ್ಬರಿ
2
ಲಕ್ಷ
ರೂಪಾಯಿ
ಲಂಚಕ್ಕೆ
ಕೈಯೊಡ್ಡಿದ್ದಾನೆ.
ಅದೆಲ್ಲಿ
ಹೊಂಚುಹಾಕುತ್ತಿದ್ದರೋ
ಲೋಕಾಯುಕ್ತ
ಪೊಲೀಸರು
ಗಬಕ್ಕಂತ
ಹನುಮಂತಯ್ಯನನ್ನು
ರೆಡ್
ಹ್ಯಾಂಡ್
ಆಗಿ
ಸೆರೆ
ಹಿಡಿದಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಲೋಕಾಯುಕ್ತಕ್ಕೆ

ಫೋನ್
ಮಾಡಿ
ಸಾಕು:
ಡಿವೈಎಸ್ಪಿ
ಪ್ರಸನ್ನ
ವಿ
ರಾಜು
ನೇತೃತ್ವದಲ್ಲಿ
ಲೋಕಾಯುಕ್ತ
ಪೊಲೀಸರು
ಕಾರ್ಯಾಚರಣೆ
ನಡೆಸಿ,
ನಗರದ
ಇತರೆ
ಕಳ್ಳ
ಪೊಲೀಸರಿಗೆ
ನಡುಕವನ್ನುಂಟುಮಾಡಿದ್ದಾರೆ.
'ಯಾರೇ
ಆಗಲಿ
ಪೊಲೀಸಪ್ಪ
ಲಂಚಕ್ಕೆ
ಕೈಯೊಡ್ಡಿದರೆ
ಸೀದಾ
ನಮಗೆ
ತಿಳಿಸಿ'
ಎಂದೂ
ಲೋಕಾಯುಕ್ತ
ಪೊಲೀಸರು
ಪ್ರಜೆಗಳಿಗೆ
ಕಿವಿಮಾತು
ಹೇಳಿದ್ದಾರೆ.
ಇದೀಗ
ಬಂದ
ಸುದ್ದಿ
:
ಇನ್ಸ್
ಪೆಕ್ಟರ್
ಹನುಮಂತಪ್ಪ
ಅವರಿಗೆ
ಅಕ್ಟೋಬರ್
1
ರವರೆಗೆ
ನ್ಯಾಯಾಂಗ
ಬಂಧನ
ವಿಧಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+