ವಂಚಕ ಗೆಳತಿಯ ಜತೆ ಇಂಜಿನಿಯರ್ ಸಾವಿನ ಪಯಣ
ಗುಂಟೂರು,
ಸೆ.6: ಇಂಜಿಯರಿಂಗ್ ವಿದ್ಯಾರ್ಥಿಯೊಬ್ಬ ವಂಚಿಸಿದ ತನ್ನ ಗೆಳತಿಯ ಜತೆ ಸಾವಿನ ಮನೆಯತ್ತ ಭೀಕರ ಪ್ರಯಾಣ ಮಾಡಿದ್ದಾನೆ. ಬೇರೊಬ್ಬನ ಜತೆ ಸಂಬಂಧ ಬೆಳೆಸಿದ ಗೆಳತಿ ತನಗೆ ಮೋಸ ಮಾಡಿದಳು ಎಂಬ ಕೊರಗಿನಲ್ಲಿ ಅವಳನ್ನೂ ತನ್ನ ಬೈಕಿನಲ್ಲಿ ಕೂಡಿಸಿಕೊಂಡು ಹೊರಟ ಪಾಗಲ್ ಪ್ರೇಮಿ ನೇರವಾಗಿ ಬಸ್ಸಿಗೆ ಡಿಕ್ಕಿ ಹೊಡೆದು ಪ್ರಾಣ ತೆತ್ತಿದ್ದಾನೆ. id="toptextpromo">ವಿಪರೀತ
ವೇಗವಾಗಿ ಎಪಿಎಸ್ಆರ್ ಟಿಸಿ ಬಸ್ಸಿಗೆ ಡಿಕ್ಕಿ
ಹೊಡೆದ
ರಭಸಕ್ಕೆ
ಬೈಕಿಗೆ
ಬೆಂಕಿ
ಹೊತ್ತಿಕೊಂಡು
ಇಬ್ಬರೂ
ಸ್ಥಳದಲ್ಲೇ
ಸಾವನ್ನಪ್ಪಿದ್ದಾರೆ.
ಗುರುತು
ಸಿಗಲಾರದಷ್ಟು
ಇಬ್ಬರೂ
ಸುಟ್ಟು
ಕರಕಲಾಗಿದ್ದಾರೆ
ಎಂದು
ಪೊಲೀಸರು
ತಿಳಿಸಿದ್ದಾರೆ.
id='are-slot-1'
class='oiad
oi-axt
oiadv'>
id='top-searched-articles'>
ಇಲ್ಲಿನ
ನಲ್ಲಪಾಡು ಬಳಿ ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು ಸಾಯ್ಡು ಬಾಬು (23) ಮತ್ತು ಕೃಷ್ಣ ಜಾ (22) ಸಾವಿಗೀಡಾದವರು ಎಂದು ಗುರುತಿಸಲಾಗಿದೆ. ಸಾಯ್ಡು ಬಾಬು ಸಾವಿಗೆ ಮುನ್ನ ಗೆಳತಿ ಕೃಷ್ಣ ಜಾ ಕೈಕೊಟ್ಟಿದ್ದರ ಬಗ್ಗೆ ಬರೆದಿಟ್ಟು ಸತ್ತಿದ್ದಾನೆ.











Click it and Unblock the Notifications