ವಿದ್ಯುತ್ ಇಲಾಖೆಗೆ 6000 ಕೋಟಿ ಬಾಕಿ ಬರ್ಬೇಕಿದೆ

2006-07ರಲ್ಲಿ 3,998.48 ಇದ್ದ ಬಾಕಿ ಮೊತ್ತ 2010-11 ರಲ್ಲಿ 6,378.20 ಕ್ಕೆ ಏರಿದೆ.
ಶಾಶ್ವತವಾಗಿ ಸಂಪರ್ಕ ಕಡಿತಗೊಂಡ ಗ್ರಾಹಕರಿಂದ ಕೂಡಾ 217.61 ಕೋಟಿ ರು ಬಾಕಿ ಬರಬೇಕಿದೆ. Electricity Supply Companies (ಎಸ್ಕಾಂಗಳು)Karnataka Electricity Regulation Commission (KERC) ಮುಂದೆ ಮುಂದಿನ ಆರ್ಥಿಕ ವರ್ಷಕ್ಕೆ 120 ಮೊದಲು ನಿರೀಕ್ಷಿತ ಆದಾಯದ ಬಗ್ಗೆ ಘೋಷಿಸಬೇಕು.
ಆದರೆ, ಬಾಕಿ ಮೊತ್ತ ವಿಳಂಬ ಇರುವುದರಿಂದ ಮುಂಬರುವ ಆರ್ಥಿಕ ವರ್ಷದ ನಿರೀಕ್ಷೆ ಬಗ್ಗೆ ವಿವರಗಳನ್ನು ನೀಡಲು ಎಸ್ಕಾಂಗಳು ವಿಳಂಬ ಮಾಡುತ್ತಿದೆ. PSU ಗಳು ಬಾಕಿ ಮೊತ್ತ ಉಳಿಸಿಕೊಂಡಿದ್ದು, ಹೆಚ್ಚಿನ ವೃತ್ತಿಪರತೆ ಮೆರೆದರೆ ಮಾತ್ರ ಸಂಸ್ಥೆ ಬೆಳೆಯಲು ಸಾಧ್ಯ ಎಂದು ಸಿಎಜಿ ವರದಿ ಹೇಳಿದೆ.












Click it and Unblock the Notifications