ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಸಾಪ ಅಧ್ಯಕ್ಷ ಸ್ಥಾನ: ಸ್ಪರ್ಧೆಯಲ್ಲಿ ಯಾರು ಯಾರು?

By Srinath
|
Google Oneindia Kannada News

ka-sa-pa-president-polls-2012-contenders-list
ಬೆಂಗಳೂರು,ಮಾ. 29: ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನಕ್ಕೆ ಏ. 29ರಂದು ರಾಜ್ಯಾದ್ಯಂತ ಮತದಾನ ನಡೆಯಲಿದ್ದು, ಪ್ರಮುಖ ಭಾಗಗಳಲ್ಲಿ ಯಾರೆಲ್ಲ ಕಣದಲ್ಲಿದ್ದಾರೆ, ನಾಮಪತ್ರ ಸಲ್ಲಿಸಿರುವವರು ಯಾರು ಎಂಬುದರ ವಿವರ ಇಲ್ಲಿದೆ:

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನಕ್ಕೆ: ಡಾ.ಚಂದ್ರಶೇಖರ ಪಾಟೀಲ, ಆರ್ ಎಸ್ ಎನ್ ಗೌಡ, ಮಾ.ಚಿ. ಕೃಷ್ಣ, ಪುಂಡಲೀಕ ಹಾಲಂಬಿ, ಅಶೋಕ್, ಶೇಖರ ಗೌಡ ಮಾಲಿ ಪಾಟೀಲ್, ಜಯಪ್ರಕಾಶ ಗೌಡ, ಜರಗನಹಳ್ಳಿ ಶಿವಶಂಕರ, ಬಸವರಾಜ ಶಿ. ಹಳ್ಳೂರ, ಕೆವಿ ಚಂದ್ರಣ್ಣಗೌಡ ಮತ್ತು ಶಿವಪ್ಪ ಮಲ್ಲಪ್ಪ ಬಾಗಲ.

ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ: ಶ್ರೀಧರ್, ಎಂ ಪ್ರಕಾಶ್ ಮೂರ್ತಿ, ಎಂ ತಿಮ್ಮಯ್ಯ, ಟಿ ತಿಮ್ಮೇಶ್, ದ್ವಾರಾನುಕುಂಟೆ ಪಾತಣ್ಣ, ಎಚ್ಎಂ ಬಾಬು, ಎನ್ ಜಗದೀಶ್ ಮತ್ತು ಕೆ ಎಸ್ ಕೃಷ್ಣೋಜಿರಾವ್.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ: ಹುಲಿಕಲ್ ನಟರಾಜು, ಎಸ್ ಆರ್ ಚಂದ್ರಪ್ಪ, ಹನುಮಂತರಾಯಪ್ಪ, ಎಚ್ ಸುಬ್ರಮಣ್ಯ, ತೂಬಗೆರೆ ಷರೀಫ್, ಶ್ರೀಕಾಂತ್, ಚಿಮಾ ಸುಧಾಕರ್ ಮತ್ತು ಸಿದ್ಧರಾಜು.

ನಾಲ್ಕು ಗಡಿನಾಡು ಘಟಕಗಳ 8 ಜಿಲ್ಲಾ ಕೇಂದ್ರಗಳು: ಆಂಧ್ರ ಪ್ರದೇಶ- 4, ಮಹಾರಾಷ್ಟ್ರ- 2, ಕೇರಳ- 1 ಮತ್ತು ತಮಿಳುನಾಡು- 1.

English summary
Kannada Sahithya Parishat which is into 97th year has so far no woman president. Ka Sa Pa will elect new President on 2012 April 29. 11 contenders are in the fray, the list is here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X