ಕಸಾಪ ಯಜಮಾನ್ಯಕ್ಕೆ ಕನ್ನಡ ಮಾತೆಯರೇ ಇಲ್ವಾ?
ಬೆಂಗಳೂರು,
ಮಾ.29: ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನ ಅಲಂಕರಿಸಲು ಭುವನೇಶ್ವರಿಗಳ ಅರ್ಥಾತ್ ಕನ್ನಡ ಮಾತೆಯರ ಕೊರತೆ ಎದ್ದುಕಾಣುತ್ತಿದೆ. ಸೋಜಿಗವೆಂದರೆ, ಕಸಾಪ ಅಸ್ತಿತ್ವಕ್ಕೆ ಬಂದು 97 ವರ್ಷ ಸಂದಿದ್ದರೂ ಅಧ್ಯಕ್ಷಗಿರಿಗೆ ಮಹಿಳೆಯರು ಚುನಾಯಿತರಾಗುತ್ತಿಲ್ಲ. ಈ ಬಾರಿಯೂ ಕನ್ನಡತಿಯರು ಯಾರೂ ಚುನಾವಣಾ ಕಣದತ್ತ ಹೆಜ್ಜೆಹಾಕಿಲ್ಲ. id="toptextpromo">ಅಂದಹಾಗೆ,
ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಏಕೈಕ ಮಹಿಳೆಯೆಂದರೆ ಸಾಹಿತಿ ಪ್ರೊ. ನಾರಾಯಣಮ್ಮ. 2004ರ ಚುನಾವಣೆಯಲ್ಲಿ ಇವರು ಚಂಪಾ ವಿರುದ್ಧ ಸ್ಪರ್ಧಿಸಿ, ಸೋತಿದ್ದರು. ಮುಂದೆ 2008ರಲ್ಲಿಯೂ ಬೆಂಗಳೂರು ನಗರ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಧೈರ್ಯ ತೋರಿದ್ದರು. ಈ ಎರಡು ಸಂದರ್ಭಗಳನ್ನು ಹೊರತುಪಡಿಸಿದರೆ ಮಹಿಳೆಯರು ಇದುವರೆಗೆ ಸ್ಪರ್ಧಿಸಿಯೇ ಇಲ್ಲ. id='are-slot-1' class='oiad oi-axt oiadv'> id='top-searched-articles'>ಮಹಿಳಾ
ಸದಸ್ಯರ
ಸಂಖ್ಯಾ
ಬಲ
ಕ್ಷೀಣ:
ಕಸಾಪದ
ಒಟ್ಟು
ಸದಸ್ಯರ
ಸಂಖ್ಯೆ
1,08,028.
ಅದರಲ್ಲಿ
ಪುರುಷರು
90,897
ರಷ್ಟಿದ್ದರೆ
ಮಹಿಳೆಯರ
ಸಂಖ್ಯೆ
ನಗಣ್ಯವೆನಿಸುವಷ್ಟು
ಅಂದರೆ
17,131
ರಷ್ಟಿದೆ.
ಜಿಲ್ಲಾ
ಮಟ್ಟದಲ್ಲೂ
ಮಹಿಳೆಯರು
ಅಧ್ಯಕ್ಷ
ಸ್ಥಾನಕ್ಕೆ
ನಿಂತ
ಉದಾಹರಣೆಗಳಿಲ್ಲ.












Click it and Unblock the Notifications