ಉತ್ತರಪ್ರದೇಶ ಸಿಎಂ ಅಖಿಲೇಶ್ ಆಸ್ತಿ ಬಹಿರಂಗ

Akhilesh Declares Assets
ಲಖ್ನೋ, ಮಾ.27: ಭಾರತದ ಯುವ ನೇತಾರ ಅಖಿಲೇಶ್ ಯಾದವ್ ಅವರು ಉತ್ತರಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೇರಿದ ಮೇಲೆ ತಮ್ಮ ಆಸ್ತಿ ವಿವರಗಳನ್ನು ಸಾರ್ವಜನಿಕರ ಮುಂದಿಟ್ಟಿದ್ದಾರೆ.

38 ವರ್ಷದ ಯಾದವ್ ಅವರು ಉತ್ತರಪ್ರದೇಶ ಸರ್ಕಾರದ ವೆಬ್ ತಾಣದಲ್ಲಿ ತಮ್ಮ ಆಸ್ತಿ ವಿವರಗಳನ್ನು ಪ್ರಕಟಿಸಿದ್ದಾರೆ.

ಅಖಿಲೇಶ್ ಬಳಿ ಮೂರು ವಸತಿ ನಿವೇಶನಗಳಿದೆ. ಲಖ್ನೋದಲ್ಲಿ ಎರಡು ಹಾಗೂ ಎತಾವಹ್ ನಲ್ಲಿ ಒಂದು ನಿವೇಶನವಿದೆ. ಜೊತೆಗೆ 98 ಲಕ್ಷ ರು ಮೌಲ್ಯದ ಕೃಷಿ ಭೂಮಿ ಹೊಂದಿದ್ದಾರೆ.

1 ಕೋಟಿ ರು ಬಂಡವಾಳ ಹೂಡಿಕೆ ಹಾಗೂ 1.18 ಕೋಟಿ ನಗದು ಹೊಂದಿದ್ದಾರೆ. 20 ಲಕ್ಷ ರು ಮೌಲ್ಯದ ಪಜೆರೋ ವಾಹನವಿದೆ. ಜೊತೆಗೆ 1.3 ಕೋಟಿ ರು ಸಾಲ ಕೂಡಾ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+