ಪಾಕ್ ಬೆಸ್ತರ ಬಲೆಗೆ ಬಿತ್ತು ರಾಕ್ಷಸ ಗಾತ್ರದ ತಿಮಿಂಗಲ

ಕರಾಚಿ,

ಫೆ.9:
ಸಮೀಪದ
ಸಮುದ್ರ
ದಂಡೆಯಲ್ಲಿ
ಪಾಕಿಸ್ತಾನದ
ಮೀನುಗಾರರು
ಬರೋಬ್ಬರಿ
7
ಸಾವಿರ
ಕೆಜಿ
ತೂಕದ
36
ಅಡಿ
ಉದ್ದದ
ತಿಮಿಂಗಲವನ್ನು
(whale
shark)
ಬಲೆಗೆ
ಬೀಳಿಸಿದ್ದಾರೆ.
ಆದರೆ
ತಿಮಿಂಗಲ
ಬಲೆಗೆ
ಬೀಳುತ್ತಿದ್ದಂತೆ
ನಿರ್ಜೀವಗೊಂಡಿತು
ಎನ್ನಲಾಗಿದೆ.

id="toptextpromo">

ಹಾಗಂತ

ಇಷ್ಟು
ದೊಡ್ಡ
ತಿಮಿಂಗಲ
ಹಿಡಿದಿದ್ದಕ್ಕೆ
ಬೆಸ್ತರರಿಗೆ
ಹೆಚ್ಚೇನೂ
ವಾಣಿಜ್ಯಕ
ಲಾಭವಾಗಿಲ್ಲ.
ಆದರೆ
ಅಂತಹ
ರಾಕ್ಷಸ
ಗಾತ್ರದ
ತಿಮಿಂಗಲ
ಹಿಡಿದ
ಸಾಧನೆಯಲ್ಲಿ
ಮೀಯುತ್ತಿದ್ದಾರೆ.
ಜತೆಗೆ,
ಇಡೀ
ದಿನ
ಅದಕ್ಕಾಗಿ
ಬೆವರು
ಹರಿಸಿದ್ದೇವೆ.
ಸಾಧನೆಯನ್ನು
ಮನ್ನಿಸಿ
ಒಂದಷ್ಟು
ಬಹುಮಾನ
ನೀಡಿ
ಎಂದೂ
ಅಲವತ್ತುಕೊಂಡಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಮೂರು

ದಿನಗಳ
ಕಾಲ
ಇದನ್ನು
ತಟದಲ್ಲಿಟ್ಟಿದ್ದು,
ನಂತರ
ಕೋಳಿ
ಮಾಂಸಕ್ಕಾಗಿ
ಮಾರಾಟ
ಮಾಡಲಾಗುವುದು
ಎಂದು
ಮೀನುಗಾರ
ಹಾಜಿ
ಖಾಸಿಂ
ಹೇಳಿದ್ದಾನೆ.
ಸಮುದ್ರ
ತಟದಿಂದ
90
ಮೈಲು
ದೂರದಲ್ಲಿ
10
ದಿನಗಳ
ಹಿಂದೆಯೇ
ತಿಮಿಂಗಲ
ಕಣ್ಣಿಗೆ
ಬಿದ್ದಿತ್ತು.
ಇದು
ಸಮುದ್ರದಲ್ಲಿ
ಬೆಸ್ತರ
ತಂಟೆಗೆ
ಬರುವಂತಹ
ಜಾತಿಯದ್ದಲ್ಲ
ಎನ್ನಲಾಗಿದೆ.
ಇದರ
ಆಯಸ್ಸು
ಸುಮಾರು
70
ವರ್ಷ
ಎಂದು
ಅಂದಾಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+