ಜನಾರ್ದನ ರೆಡ್ಡಿ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದ A2 (ಆರೋಪಿ 2) ಆಗಿರುವ ಜನಾರ್ದನ ರೆಡ್ಡಿಯನ್ನು ಸಿಬಿಐ ಸೆಪ್ಟೆಂಬರ್ 5ರಂದು ಬಳ್ಳಾರಿಯಲ್ಲಿ ಬಂಧಿಸಿತ್ತು. ಈ ಮಧ್ಯೆ ಜಾಮೀನಿಗಾಗಿ ತಹತಹಿಸುತ್ತಿರುವ ರೆಡ್ಡಿ, ಆಂಧ್ರ ಹೈಕೋರ್ಟಿನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದು, ಜ. 30 ರಂದು ತೀರ್ಪು ಹೊರಬೀಳಲಿದೆ.












Click it and Unblock the Notifications