ಫೇಸ್ ಬುಕ್ ಖಾತೆ ತೆರೆಯಲಿದೆ ಐಸಿಐಸಿಐ ಬ್ಯಾಂಕ್

ಮುಂಬೈ,

ಜ.4:
ದೇಶದ
ಅತಿ
ದೊಡ್ಡ
ಖಾಸಗಿ
ಬ್ಯಾಂಕ್
ಎನಿಸಿರುವ
ICICI
Bank
ಸದ್ಯದಲ್ಲೇ
ಸಾಮಾಜಿಕ
ಅಂತರ್ಜಾಲ
ತಾಣದಲ್ಲಿ
ತನ್ನದೇ
ಆದ
ಫೇಸ್
ಬುಕ್
ಖಾತೆ
ತೆರೆಯಲಿದೆ.
ಹೊಸ
ವರ್ಷದ
ಕೊಡುಗೆಯಾಗಿ
ಫೇಸ್
ಬುಕ್
ಮೂಲಕ
ಬ್ಯಾಂಕಿನ
ಗ್ರಾಹಕರು
ತಮ್ಮ
ಖಾತೆಯನ್ನು
ನೋಡಬಹುದು.

id="toptextpromo">

ICICI

Bank
page
ನಲ್ಲಿ
'Your
Bank
Account'
ಮೂಲಕ
ಗ್ರಾಹಕರು
ತಮ್ಮ
ಫೇಸ್
ಬುಕ್
ನಿಂದ
ಖಾತೆಯ
ವಿವರ
ಪಡೆಯಬಹುದು
ಎಂದು
ಬ್ಯಾಂಕಿನ
ಕಾರ್ಯನಿರ್ವಾಹಕ
ನಿರ್ದೇಶಕ
ರಾಜೀವ್
ಭರವಾಲ್
ಹೇಳಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಜತೆಗೆ,

ICICI
Bank
pageನಲ್ಲಿ
ಗ್ರಾಹಕರು
ಇನ್ನೂ
ಅನೇಕ
ವ್ಯಕ್ತಿಗತ
ಸೇವೆಗಳನ್ನೂ
ಪಡೆಯಬಹುದಾಗಿದೆ.
2012ರಲ್ಲಿ
ಗ್ರಾಹಕರನ್ನು
ಹೆಚ್ಚು
ಹೆಚ್ಚು
ತಲುಪುವ
ನಿಟ್ಟಿನಲ್ಲಿ
ಫೆಸ್
ಬುಕ್
ಪ್ರವೇಶಿಸಿದ್ದೇವೆ
ಎಂದು
ಅವರು
ತಿಳಿಸಿದ್ದಾರೆ.
ಸಮೀಕ್ಷೆಯ
ಪ್ರಕಾರ
Facebook,
Blogs,
Twitter
ಮೂಲಕ
ಕಂಪನಿಗಳು
ಗ್ರಾಹಕರನ್ನು
ಪರಿಣಾಮಕಾರಿಯಾಗಿ
ತಲುಪುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+