ಲಾಲೂ ಪ್ರಸಾದ್ ಯಾದವ್ ನಾಲ್ಕನೆ ಪುತ್ರಿಯ ನಿಶ್ಚಿತಾರ್ಥ

ನವ

ದೆಹಲಿ,
ಡಿ.15:
ಬಿಹಾರದ
ಮಾಜಿ
ಮಹಾರಾಜ
ಅರ್ಥಾತ್
ಕೇಂದ್ರದ
ಮಾಜಿ
ರೈಲ್ವೆ
ಮಂತ್ರಿ
ಲಾಲೂ
ಪ್ರಸಾದ್
ಯಾದವ್
ಅವರ
ನಾಲ್ಕನೇ
ಪುತ್ರಿ
ರಾಗಿಣಿ
ಯಾದವ್
ಅವರ
ವಿವಾಹ
ನಿಶ್ಚಿತಾರ್ಥ
ಸಮಾಜವಾದಿ
ಪಕ್ಷದ
ಕಾರ್ಯದರ್ಶಿ
ಜಿತೇಂದ್ರ
ಯಾದವ್
ಅವರ
ಪುತ್ರ
26
ವರ್ಷದ
ರಾಹುಲ್
ಯಾದವ್
ಅವರೊಂದಿಗೆ
ಮೊನ್ನೆ
ನವದೆಹಲಿಯ
ಲಾಲೂ
ನಿವಾಸದಲ್ಲಿ
ನೆರವೇರಿದೆ.

id="toptextpromo">

ಕಾರ್ಯಕ್ರಮದಲ್ಲಿ

ಲಾಲೂ
ಪತ್ನಿ,
ಬಿಹಾರದ
ಮಾಜಿ
ಮುಖ್ಯಮಂತ್ರಿ
ರಾಬ್ಡಿ
ದೇವಿ
ಹಾಗೂ
ಲಾಲೂ
ಕುಟುಂಬದ
ಸದಸ್ಯರು
ಮತ್ತು
ಪಕ್ಷದ
ಕೆಲ
ನಾಯಕರು
ಭಾಗವಹಿಸಿದ್ದರು.
ಲೋಕ
ಜನ
ಶಕ್ತಿ
ಪಕ್ಷದ
ಅಧ್ಯಕ್ಷ,
ಲಾಲೂ
ನಿಕಟವರ್ತಿ
ರಾಮ್
ವಿಲಾಸ್
ಪಾಸ್ವಾನ್
ಸಹ
ಕಾರ್ಯಕ್ರಮದಲ್ಲಿ
ಪಾಲ್ಗೊಂಡರು.

id='are-slot-1'
class='oiad
oi-axt
oiadv'>
id='top-searched-articles'>

ರಾಗಿಣಿ

ಬಿ
ಟೆಕ್
ಪದವಿ
ಪಡೆದಿದ್ದರೆ,
ರಾಹುಲ್
ಯಾದವ್
ಸ್ವಿಟ್ಸರ್ಲೆಂಡಿನನಲ್ಲಿ
ಹೋಟೆಲ್
ಮ್ಯಾನೇಜ್
ಮೆಂಟಿನಲ್ಲಿ
ಎಂಬಿಎ
ಪದವಿ
ಪಡೆದಿದ್ದಾರೆ.
ಆದರೆ
ಇವರ
ವಿವಾಹ
ದಿನಾಂಕ
ತಿಳಿದುಬಂದಿಲ್ಲ.
ಅಂದಹಾಗೆ,
ಲಾಲೂ
ಪ್ರಸಾದ್
ಅವರ
ಮೊದಲ
ಮಗಳನ್ನು
ಬೆಂಗಳೂರಿನ
ಇಂಜಿನಿಯರಿಂಗ್
ಗೆ
ಕೊಟ್ಟು
ಮದುವೆ
ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+